ಅಪ್ಪು ಅವರ ಕಾರಿಗೆ ಪೂಜೆ ಮಾಡುವಾಗ ಅಶ್ವಿನಿ ಅವರಿಗೆ ಆಗಿದ್ದೇನು ಗೊತ್ತಾ? ನೋಡಿ…

ಸ್ಯಾಂಡಲವುಡ್

ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಇದೀಗ ಒಂದು ವರ್ಷ ಕಳೆದು ಹೋಗಿದೆ, ಆದರೂ ಸಹ ಅವರ ನೆನಪುಗಳು ಮಾತ್ರ ನಮ್ಮ ಮನಸ್ಸಿನಲ್ಲೇ ಹಾಗೆ ಇದೆ. ಇನ್ನು ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ಆ ದಿನದಿಂದ ಇಂದಿನವರೆಗೂ ಆ ನೋವನ್ನು ಮರೆಯಲು ಎಷ್ಟೇ ಪ್ರಯತ್ನಿಸಿದರೂ ಸಹ ಅದು ಯಾರಿಂದಲೂ ಸಹ ಸಾಧ್ಯವಾಗುತ್ತಿಲ್ಲ.

ಇನ್ನು ಇಂದು ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮ, ಇಂದು ಆಯುಧ ಪೂಜೆ ಆಗಿದ್ದು, ಎಲ್ಲರೂ ತಮ್ಮ ಮನೆಯ ಎಲ್ಲಾ ವಸ್ತುಗಳು, ಕಾರುಗಳನ್ನು, ಬೈಕ್ ಹಾಗೂ ಸೈಕಲ್ ಗಳನ್ನು ತೊಳೆದು, ಅದಕ್ಕೆ ಪೂಜೆ ಮಾಡಿ ಸಿಹಿ ಹಂಚಿತ್ತಾರೆ. ಇನ್ನು ಇದೀಗ ಅಪ್ಪು ಇಲ್ಲದ ದೊಡ್ಮನೆಯಲ್ಲಿ ಸಹ ಹಬ್ಬ ಆಚರಣೆ ಜರಗುತ್ತಿದೆ.

ಇನ್ನು ಈ ಹಬ್ಬದ ದಿನ ಅಶ್ವಿನಿ ಅವರು ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹೌದು ಅಪ್ಪು ಅವರಿಗೆ ಕಾರ್ ಹಾಗೂ ಬೈಕ್ ಗಳೆಂದರೆ ಬಹಳ ಕ್ರೇಜ್ ಇತ್ತು. ಯಾವುದೇ ಹೊಸ ರೀತಿಯ ಕಾರುಗಳು ಅಥವಾ ಬೈಕ್ ಗಳಾಗಲಿ ಎಲ್ಲವನ್ನು ಸಹ ಅಪ್ಪು ಕೊಂಡು ಕೊಳ್ಳುತ್ತಿದ್ದರು.

ಇನ್ನು ಇಂದು ಆಯುಧ ಪೂಜೆಯ ದಿನದಂದು ಅಪ್ಪು ಅವರ ಎಲ್ಲಾ ಕಾರುಗಳು ಹಾಗೂ ಬೈಕ್ ಗಳಿಗೆ ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಹೌದು ಅಪ್ಪು ಅವರು ಇಲ್ಲದೆ ಕಾರುಗಳು ಹಾಗೂ ಬೈಕ್ ಗಳನ್ನು ಯಾರು ಓಡಿಸುತ್ತಿಲ್ಲ, ಇನ್ನು ಇಂದು ಹಬ್ಬ ಆಗಿರುವ ಕಾರಣ, ಅದನ್ನು ಹೊರ ತೆಗೆಯಬೇಕಾಗಿದೆ.

ಇನ್ನು ಹಬ್ಬ ಆಗಿರುವ ಕಾರಣ ಎಲ್ಲಾ ಕಾರುಗಳನ್ನು ಹೊರ ತೆಗೆದು ಅದನ್ನು ಸರಿಯಾಗಿ ತೊಳೆದು ಪೂಜೆ ಮಾಡಿದ್ದಾರೆ ಅಶ್ವಿನಿ. ಇನ್ನು ಅಪ್ಪು ಅವರು ಬದುಕಿದ್ದರೆ ತುಂಬಾ ಅದ್ದೂರಿಯಾಗಿ ಮನೆಯಲ್ಲಿ ಪೂಜೆ ಮಾಡುತ್ತಿದ್ದರು, ಆದರೆ ಅಪ್ಪು ಇಲ್ಲದೆ ಮೊದಲ ಬಾರಿ ಈ ಹಬ್ಬ ಆಚರಿಸುತ್ತಿದ್ದು, ಮನಸ್ಸಿಗೆ ಬಹಳ ಬೇಸರವಾಗಿದೆ.

ಇನ್ನು ಅಶ್ವಿನಿ ಅವರು ಪೂಜೆ ಮಾಡುವ ವೇಳೆ ಅವರಿಗೆ ಅಶ್ವಿನಿ ಎಂದು ಯಾರೋ ಕರೆದಂತಾಗಿದೆಯಂತೆ, ಇನ್ನು ಸದಾ ಅಪ್ಪು ನೆನಪಿನಲ್ಲೇ ಇರುವ ಅಶ್ವಿನಿ ಅವರಿಗೆ ಈ ರೀತಿ ಆಗುವುದು ಸಹಜ ಎನ್ನಬಹುದು. ಆದರೂ ಸಹ ಅವರ ನೋವು ಆದಷ್ಟು ಬೇಗ ಕಡಿಮೆ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಇನ್ನು ಸಿನಿಮಾ ಹಾಗೂ ಇನ್ನಿತರ ಕೆಲಸಗಳಲ್ಲಿ ಅಶ್ವಿನಿ ಅವರು ಬಹಳ ಬ್ಯುಸಿಯಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ…

Leave a Reply

Your email address will not be published. Required fields are marked *