ಊಟ ಮಾಡುವಾಗ ನೀವು ಮಾಡುವ ತಪ್ಪುಗಳು ಹಾಗೂ ಅದರ ನಷ್ಟಗಳು

ಜ್ಯೋತಿಷ್ಯ

ಗೆಳೆಯರೇ ನಿಮ್ಮಲ್ಲಿ ಸಾಕಷ್ಟು ಜನ ಏನಪ್ಪ ಅಂದರೆ ಊಟ ಮಾಡಿದಾಗ ನೀವು ಕೈತೊಳೆಯುವುದು ಏನು ಮಾಡುತ್ತೀರಾ ಅಂದರೆ ತಟ್ಟೆಯಲ್ಲಿ ಕೈ ತೊಳೆಯುವ ಅಂತಹ ಒಂದು ಸಾಕಷ್ಟು ವ್ಯಕ್ತಿಗಳು ಇರುತ್ತಾರೆ. ಈ ರೀತಿ ತುಂಬಾ ಜನಕ್ಕೆ ಅಭ್ಯಾಸ ಇರುತ್ತೆ. ಆದರೆ ಈ ರೀತಿ ಮಾಡುವುದರಿಂದ ನಿಮಗೆ ಜೀವನದಲ್ಲಿ ಆಗುವಂತಹ ತೊಂದರೆಗಳೇನು ಹಾಗಿದ್ರೆ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳುತ್ತೇನೆ.

ಇದರ ಜೊತೆಗೆ ನಿಮ್ಮ ಒಂದು ಅಡುಗೆಮನೆ ಯಲ್ಲಿ ಯಾವ ಒಂದು ವಸ್ತು ಬಿಟ್ಟರೆ ನಿಮ್ಮ ಒಂದು ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತೆ ಅಂತನು ಕೂಡ ನಾನು ಈ ಒಂದು ಮಾಹಿತಿ ಮುಖಾಂತರ ಹೇಳುತ್ತೇನೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಓದಿ. ಅದಕ್ಕಿಂತ ಮುಂಚೆ ಶಿವನ ಕೃಪೆಗೆ ಪಾತ್ರರಾಗಬೇಕು ಎಂದರೆ ಒಳ್ಳೆಯ ಮನಸ್ಸಿನಿಂದ ನೀವು ಹರಹರಮಹದೇವ ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ.

ಗೆಳೆಯರೇ ವಾಸ್ತುಶಾಸ್ತ್ರದಲ್ಲಿ ನಮ್ಮ ಒಂದು ಮನೆಯಲ್ಲಿ ಸಕಾರಾತ್ಮಕ ಕಾಪಾಡಲು ಹಾಗೆ ನಮ್ಮ ಮನೆಯಲ್ಲಿರುವ ಸುಖ-ಸಮೃದ್ಧಿಯನ್ನು ಹೆಚ್ಚಿಸಲು ಸಾಕಷ್ಟು ಒಂದು ಒಳ್ಳೆಯ ಉಪಾಯಗಳನ್ನು ಹೇಳಲಾಗಿದೆ. ಹಾಗೆ ಮನುಷ್ಯರು ಪ್ರತಿನಿತ್ಯದ ಜೀವನದಲ್ಲಿ ಮಾಡುವಂತಹ ಕಾಲೋಚಿತ ಕಾರ್ಯಗಳ ಬಗ್ಗೆ ಕೂಡ ಹೇಳಲಾಗಿದೆ. ಇನ್ನು ಪ್ರಾಚೀನ ಗ್ರಂಥಗಳಲ್ಲಿ ನಾವು ಊಟ ಮಾಡಬೇಕಾದರೆ ಯಾವ ರೀತಿ ಊಟ ಮಾಡಬೇಕು ಯಾವ ಒಂದು ತಪ್ಪುಗಳನ್ನು ಮಾಡಬಾರದು.

ಇದರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಲಾಗಿದೆ. ಅದರ ಬಗ್ಗೆ ನಾನು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ. ಅದಕ್ಕಿಂತ ಮುಂಚೆ ಈ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ. ಇದರಲ್ಲಿ ಮೊದಲನೇ ವಿಚಾರಕ್ಕೆ ಬಂದರೆ ಅದು ನಿಮ್ಮ ಮನೆಯಲ್ಲಿ ಇರುವಂತಹ ಒಂದು ಅಡುಗೆಮನೆ ಅಂತನೇ ಹೇಳಬಹುದು. ಇದು ನಿಮ್ಮ ವಾಸ್ತು ಪ್ರಕಾರ ಎಲ್ಲಕ್ಕಿಂತ ಕರೆಕ್ಟಾಗಿ ಇರಬೇಕು. ಬಾತ್ರೂಮ್ ನ ಒಂದು ಪಕ್ಕದಲ್ಲಿ ಅಥವಾ ಎದುರುಗಡೆ ಯಾವತ್ತೂ ಅಡುಗೆಮನೆ ಅನ್ನೋದು ಕಟ್ಟಬಾರದು.

ಇದರ ಜೊತೆಗೆ ನೀವು ಬಾತ್ರೂಂಗೆ ಇರುವಂತಹ ಒಂದು ಗೋಡ್ ಇರುತ್ತಲ್ಲ ಅದು ನಿಮ್ಮ ಒಂದು ಕಿಚಂಗೆ ಕನೆಕ್ಟ್ ಆಗಿರಬಾರದು. ಅಂದರೆ ಒಂದೇ ಗೋಡೆ ನಿಮಗೆ ಪಕ್ಕಪಕ್ಕದಲ್ಲಿ ಅಂದರೆ ಈ ಒಂದು ಕಿಚನ್ ಹಾಗೂ ಬಾತ್ರೂಮ್ ಇರಬಾರದು ಅಂತ ಹೇಳಲಾಗುತ್ತೆ. ಇದರಿಂದ ಸಾಕಷ್ಟು ಒಂದು ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತೆ. ಅಂತ ಹೇಳಲಾಗುತ್ತೆ. ಇದರ ಜೊತೆಗೆ ನಿಮ್ಮ ಮನೆಯಲ್ಲಿ ಇಂದಿಗೂ ಕೂಡ ಕಿಚನ್ ಬಾಗಿಲು ಆಗಲಿ ಅಥವಾ ಬಾತ್ರೂಮ್ ನ ಒಂದು ಬಾಗಿಲು ಆಗಲಿ ಎದುರುಗಡೆ ಎದುರುಗಡೆ ಇರಬಾರದು.

ಅಂದ್ರೆ ನಿಮಗೆ ಸ್ವಲ್ಪ ಬೇರೆ ಕಡೆ ಇದ್ದರೆ ಒಳ್ಳೆಯದು ಅಂತ ಹೇಳಬಹುದು. ಎದುರಬದುರ ಇದ್ದರೂ ಕೂಡ ನಿಮ್ಮ ಮನೆಯಲ್ಲಿ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುವಂತಹ ಒಂದು ಸಾಧ್ಯತೆಗಳು ಹೆಚ್ಚಾಗಿ ಇರುತ್ತೆ. ಇನ್ನು ಎರಡನೆಯ ವಿಚಾರಕ್ಕೆ ಬಂದರೆ ನೀವು ಯಾವತ್ತೂ ಕೂಡ ನೀವು ಊಟ ಮಾಡಬೇಕಾದರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ನೀವು ಮುಖ ಮಾಡಿಕೊಂಡು ಊಟ ಮಾಡಿದರೆ ಅದು ನಿಮಗೆ ಸಾಕಷ್ಟು ಒಳ್ಳೆಯದು ಅಂತ ಹೇಳಲಾಗುತ್ತೆ.

ಆದರೆ ಯಾರ ಒಂದು ತಂದೆ ತಾಯಿ ಜೀವಿತ ವಾಗಿರು ತ್ತಾರೋ ಅವರು ಯಾವತ್ತೂ ಕೂಡ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡಬಾರದು ಅಂತ ಹೇಳಲಾಗುತ್ತೆ. ಇದರಿಂದ ನಿಮ್ಮ ಒಂದು ತಂದೆ ತಾಯಿಗೆ ಏನಾದರೂ ಒಂದು ತೊಂದರೆಗಳು ಆಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇರುತ್ತೆ. ಇನ್ನು ಮೂರನೆಯದಾಗಿ ನೀವು ಯಾವತ್ತೂ ಕೂಡ ಊಟ ಮಾಡುವುದಕ್ಕಿಂತ ಮುಂಚೆ ನೀವು ಕೈಕಾಲು ಮುಖ ಎಲ್ಲವನ್ನು ಕೂಡ ಕ್ಲೀನಾಗಿ ತೊಳೆದುಕೊಂಡು ನೀವು ಊಟ ಮಾಡಿದರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತೆ.

ನಿಮಗೆ ಕಾಲು ಒದ್ದೆಯಾಗಿದ್ದಾಗ ನೀವು ಊಟವನ್ನು ಮಾಡಿದರೆ ನಿಮ್ಮ ಒಂದು ಆರೋಗ್ಯದ ಪರಿಸ್ಥಿತಿ ತುಂಬಾನೇ ಒಂದು ಒಳ್ಳೆಯದಾಗುತ್ತೆ ಅಂತ ಹೇಳಲಾಗುತ್ತೆ. ಇನ್ನು ದಕ್ಷಿಣ ಪೂರ್ವ ದಿಕ್ಕಿಗೆ ನೀವು ಊಟ ಮಾಡಿಕೊಂಡು ಎಂದಿಗೂ ಕೂಡ ಇಂದಿಗೂ ಕೂಡ ಊಟ ಮಾಡಬಾರದು ಅಂತ ಹೇಳಲಾಗುತ್ತೆ. ಇದರಲ್ಲಿ ಸಾಕಷ್ಟು ಒಂದು ನಕಾರಾತ್ಮಕ ಶಕ್ತಿ ಗಳು ಪ್ರವೇಶ ಹೆಚ್ಚಾಗುತ್ತೆ ಅಂತ ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಮಾನಸಿಕ ಆರೋಗ್ಯ ಹದಗೆಡುತ್ತದೆ ಅಂಥ ಹೇಳಲಾಗುತ್ತೆ.

ಇನ್ನು ನಾಲಕ್ಕನೆ ವಿಚಾರಕ್ಕೆ ಬಂದರೆ ನೀವು ಯಾವಾಗಲಾದರೂ ಊಟ ಮಾಡುವಾಗ ಕೆಳಗಡೆ ಕೂತು ಅಂದರೆ ನೆಲದ ಮೇಲೆ ಕೂತು ಊಟ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತೆ. ವಿಶೇಷವಾಗಿ ನೀವು ಚೇರ್ ಮೇಲೆ ಕೂತ್ಕೊಂಡು ಊಟ ಮಾಡುತ್ತಿದ್ದೀರಾ ಕಾಲು ಅಲ್ಲಾಡಿಸಿಕೊಂಡು ಊಟ ಮಾಡುತ್ತಿದ್ದೀರಾ ಇದರಿಂದ ನಿಮಗೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಇದರ ಒಂದು ಅರ್ಥ ಏನಪ್ಪಾ ಅಂದರೆ ನೀವು ಅನ್ನಕ್ಕೆ ಅವಮಾನ ಮಾಡುತ್ತಿದ್ದೀರಾ.

ಅಂತ ಒಂದು ಅರ್ಥ. ನಿಮಗೆ ಒಂದು ಅನ್ನದ ಮೇಲೆ ರೆಸ್ಪೆಕ್ಟ್ ಇರಬೇಕು ಅಂತ ಹೇಳಲಾಗುತ್ತೆ. ಯಾಕೆಂದರೆ ತುಂಬಾ ಜನ ಹಸಿವಿನಿಂದ ಸಾಯುವವರು ತುಂಬಾ ಜನ ಇರುತ್ತಾರೆ. ಹಾಗಾಗಿ ನಿಮಗೆ ತಿನ್ನುವುದಕ್ಕೆ ಅನ್ನ ಸಿಗುತ್ತೆ ಅಂದರೆ ತುಂಬಾ ರೆಸ್ಪೆಕ್ಟ್ ಕೊಟ್ಟಷ್ಟು ನಿಮಗೆ ತುಂಬಾನೇ ಒಂದು ಒಳ್ಳೆಯದಾಗುತ್ತೆ ನಿಮಗೆ ಅಂತಾನೆ ಹೇಳಲಾಗುತ್ತೆ. ಇನ್ನು 5ನೇ ವಿಚಾರಕ್ಕೆ ಬಂದರೆ ನೀವು ಊಟ ಮಾಡು ಅಂತಹ ಒಂದು ಸಮಯದಲ್ಲಿ ನಿಮ್ಮ ಒಂದು ಪ್ಲೇಟ್ ಯಾವತ್ತೂ ಕೂಡ ಒಂದು ಗಲೀಜು ಆಗಿರಬಾರದು ಅಥವಾ ಒಂದು ಹೊಡೆದು ಹೋಗಿರುವಂತಹ ಒಂದು ಪ್ಲೇಟ್ ಆದರೆ ನೀವು ಯೂಸ್ ಮಾಡಬಾರದು ಅಂತ ಹೇಳಲಾಗುತ್ತೆ.

ಇತರ ನಿಮ್ಮ ಮನೆಯಲ್ಲಿ ಹೊಡೆದು ಹೋಗಿರುವಂತಹ ಪ್ಲೇಟ್ ಆಗಲಿ ಒಂದು ಗಲೀಜು ಆಗಿರುವಂತಹ ಪ್ಲೇಟ್ ಆಗಲಿ ಮನೆಯಲ್ಲಿ ಇದೆ ಎಂದಾಗ ಅದನ್ನು ನೀವು ನಿಮ್ಮ ಮನೆಯಿಂದ ಆಚೆ ಹಾಕುವುದು ಒಳ್ಳೆಯದು ಅಂತ ಹೇಳಬಹುದು. ಯಾಕೆಂದರೆ ಈ ರೀತಿ ಪ್ಲೇಟ್ ಯೂಸ್ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಒಂದು ಕಷ್ಟಗಳು ಬರುತ್ತೆ. ಇದರ ಜೊತೆಗೆ ನೀವು ಹಿತ್ತಾಳೆಯ ಪಾತ್ರೆಯನ್ನು ಹೆಚ್ಚಾಗಿ ನೀವು ಊಟ ಮಾಡುವುದಕ್ಕೆ ಬಳಸಿದರೆ ನಿಮ್ಮ ಮನೆಯಲ್ಲಿ ಸಾಕಷ್ಟು ಒಂದು ಒಳ್ಳೆಯದಾಗುತ್ತೆ ಅಂತ ಹೇಳಬಹುದು.

ಇದರ ಜೊತೆಗೆ ದೇವರಿಗೆ ನೈವೇದ್ಯವನ್ನು ನೀಡಬೇಕಾದರೆ ನೀವು ಹಿತ್ತಾಳೆ ಪಾತ್ರೆಯನ್ನು ಬಳಸಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ ಅಂತ ಹೇಳಬಹುದು. ಇನ್ನು 6ನೇ ವಿಚಾರಕ್ಕೆ ಬಂದರೆ ನೀವು ಊಟ ಮಾಡಬೇಕಾದರೆ ಎಂದಿಗೂ ಕೂಡ ಬೆಡ್ ಮೇಲೆ ಕುಳಿತುಕೊಂಡು ಊಟ ಮಾಡಬಾರದು ಅಂತ ಹೇಳಲಾಗುತ್ತೆ ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಒಂದು ಕಷ್ಟಗಳು ಬರುತ್ತೆ. ವಿಶೇಷವಾಗಿ ನಿಮ್ಮ ಒಂದು ಆರೋಗ್ಯ ಪರಿಸ್ಥಿತಿಯಲ್ಲಿ

ಯಾರು ಕುಳಿತುಕೊಂಡು ಊಟ ಮಾಡುತ್ತಿದ್ದೀರಲ್ಲ ಅವರ ಒಂದು ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಡುತ್ತದೆ ಅಂತ ಹೇಳಲಾಗುತ್ತೆ. ಹಾಗಾಗಿ ಈ ತಪ್ಪನ್ನು ಕೂಡ ನೀವು ಮಾಡದೇ ಇದ್ದರೆ ಒಳ್ಳೆಯದು. ಅಂತ ಹೇಳಬಹುದು. ಇನ್ನು ಏಳನೇ ವಿಚಾರಕ್ಕೆ ಬಂದರೆ ನಿಮ್ಮ ಮನೆಯಲ್ಲಿ ಇಂದಿಗೂ ಕೂಡ ಉಪ್ಪು ಅರಿಶಿನ ಹಾಗೂ ಅಕ್ಕಿ ಇದು ಕಾಲಿ ಆಗಬಾರದು ಅಂತ ಹೇಳಲಾಗುತ್ತೆ.

Leave a Reply

Your email address will not be published. Required fields are marked *