ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟಿ ಒಬ್ಬ ನಟ ತೆರೆಯ ಮೇಲೆ ಅಷ್ಟು ಅಚ್ಚುಕಟ್ಟಾಗಿ ಕಾಣಲು ಅದರ ಹಿಂದೆ ಬಹಳಷ್ಟು ಜನ ಶ್ರಮ ವಹಿಸುತ್ತಾರೆ ಹಾಗೆ ಶ್ರಮವಹಿಸಿ ಅವರಿಗೆ ಕೊಟ್ಟಂತಹ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮುಗಿಸುವ ಅನೇಕ ಕೆಲಸಗಾರರು ಇದ್ದಾರೆ.
ಅವರನ್ನು ಒಟ್ಟಾಗಿ ಒಂದು ಗುಂಪು ಎಂದು ಹೇಳಬಹುದು ಹೀಗೆ ಅನೇಕರು ತೆರೆಯ ಮೇಲೆ ಕಾಣುವ ನಟನೆಗಿಂತ ಹಿಂದೆ ಶ್ರಮಪಡುವುದು ಹೆಚ್ಚು ಆ ರೀತಿಯಾಗಿ ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಅನುಭವವನ್ನು ಹೊಂದಿದ್ದಾರೆ. ಇದೇ ದಾರಿಯಲ್ಲಿ ನೋಡುವುದಾದರೆ..
ನಮ್ಮ ತೆರೆಯ ಮೇಲೆ ಒಬ್ಬ ನಟಿಯು ಹೀಗೆ ಹತ್ತಿರವಂತೆ ಮತ್ತು ಬೇಸರದಿಂದ ಇರುವಂತೆ ಆಕೆಯ ಮುಖವನ್ನು ತೋರಿಸಬೇಕು ಎಂದು ಒಂದು ಟಾಸ್ಕ್ ನೀಡಿದಾಗ ಆಕೆಗೆ ಅದೇ ರೀತಿಯಾಗಿ ಮೇಕಪ್ ನೀಡಿ ಆಕೆಯನ್ನು ಸುಂದರವಾಗಿ ಅದೇ ರೀತಿಯಾಗಿ ಬೇಸರಗೊಂಡಂತೆ ಕಾಣಿಸುವಂತಹ ಕೆಲಸವು ಮೇಕಪ್ ಆರ್ಟಿಸ್ಟ್ ನದು ಆಗಿರುತ್ತದೆ.
ಆತ ಸಿನಿಮಾ ಮಾಡುವಾಗ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾನೆ. ಅನೇಕರು ಬ್ಯಾಕ್ ಸ್ಟೇಜ್ ನಲ್ಲಿ ಬಹಳಷ್ಟು ಕೆಲಸ ಮಾಡಿರುತ್ತಾರೆ. ಅವರಲ್ಲಿ ಮೇಕಪ್ ಮ್ಯಾನ್ ಕೂಡ ಒಬ್ಬ. ಈ ರೀತಿಯಾಗಿ ಇರುವಂತಹ ಮೇಕಪ್ ಮ್ಯಾನ್ ಗಳಲ್ಲಿ ಹಲವು ನಟರಿಗೆ ಹಲವು ನಟಿಯರಿಗೆ ಮೆಚ್ಚುಗೆ ಆಗಿರುವಂತಹ ಮೇಕಪ್ ಆರ್ಟಿಸ್ಟ್ ಎಂದರೆ ಅದು ರಘು.
ಹೌದು ರಘು ಅವರು ಹಲವಾರು ಘಟನೆ ಮಾಡುವಂತಹ ಕೆಲಸವನ್ನು ಮಾಡುತ್ತಾರೆ ಅವರಿಗೆ ಬಹಳಷ್ಟು ಬೇಡಿಕೆ ಇದೆ ಹೌದು ಇತ್ತೀಚಿಗೆ ಮದುವೆಯಾಗಿರುವಂತಹ ರಘು ಅವರು ಅವರ ವಿವಾಹದ ಸಂದರ್ಭದಲ್ಲಿ. ಹಲವು ನಟ ನಟಿಯರನ್ನು ಆಹ್ವಾನ ನೀಡಿದರು ಹೀಗೆ ಆಹ್ವಾನ ನೀಡಿದ್ದರಲ್ಲಿ ಹಲವರು ಬಂದು ಭಾಗವಹಿಸಿದ್ದಾರೆ. ಅದರಲ್ಲಿ ನಟಿ ಶೃತಿ ಅವರು ಕೂಡ ಒಬ್ಬರು .
ನಟಿ ಶೃತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿ ಸೈನಿಸಿಕೊಂಡಂತಹ ನಟಿ ಶ್ರುತಿ ಅವರು. ಹೀಗೆ ನಟನೆಯಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿರುವಂತಹ ಶ್ರುತಿ ಅವರು ರಘುವರ ವಿವಾಹದ ಕಾರ್ಯಕ್ರಮದಲ್ಲಿ ತಮ್ಮ ಮಗಳೊಂದಿಗೆ ಆಗಮಿಸಿದ್ದಾರೆ.
ಹಾಗೆ ಎಲ್ಲರೊಂದಿಗೆ ಕೂಡ ಫೋಟೋ ತೆಗೆಸಿಕೊಂಡು ರಘು ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ. ಮತ್ತು ಅವರ ಮಗಳೊಂದಿಗೆ ಆಗಮಿಸಿದ್ದ ಬಹಳ ಖುಷಿಯನ್ನು ತಂದಿರುವುದು ಎಲ್ಲರಿಗೂ ಈ ಮೂಲಕ ತಿಳಿದು ಬಂದಿದೆ. ಬರುವ ದಿನಗಳಲ್ಲಿ ಇದೇ ರೀತಿಯಾಗಿ ಎಲ್ಲರೂ ಎತ್ತರಕ್ಕೆ ಬೆಳೆಯಲಿ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.