ಖುಷಿಯಲ್ಲಿದ್ದಾರೆ ಅಪ್ಪು ಪತ್ನಿ ಅಶ್ವಿನಿ ಅಷ್ಟಕ್ಕೂ ಆಗಿದ್ದೇನು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಕೂಡ ಇದೀಗ ಮತ್ತೆ ಖುಷಿಯಾಗುವಂತಹ ಸಮಯ ಬಂದಿದೆ ಹೌದು ಕನ್ನಡದ ಚಿತ್ರರಂಗದಲ್ಲಿ ಇದೀಗ ಹೊಸ ಸಿನಿಮಾ ಒಂದು ರಿಲೀಸ್ ಆಗುವ ನಿರೀಕ್ಷೆಯಲ್ಲಿದ್ದು ಎಲ್ಲಾ ಕರ್ನಾಟಕ ಜನರು ಕೂಡ ಅದಕ್ಕೆ ಬಹಳಷ್ಟು ಕಾತುರತೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಆ ಸಿನಿಮಾ ಯಾರದ್ದು ಎಂದು ನೋಡುವುದಾದರೆ ಅದು ಡಾ. ಪುನೀತ್ ರಾಜಕುಮಾರ್ ಅವರ ಸಿನಿಮಾವಾಗಿದೆ ಅದಕ್ಕಾಗಿ ಎಲ್ಲರೂ ಕೂಡ ತಮ್ಮ ಸಮಯವನ್ನು ಬೇಗನೆ ಮುಂದುವರಿಸುವದಕ್ಕೆ ಕಾಯುತ್ತಾ ಇದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ಬಹುತೇಕ ನಿರೀಕ್ಷಿತ ಸಿನಿಮಾ,

ಆದಂತಹ ಗಂಧದಗುಡಿ ಅಕ್ಟೋಬರ್ 29ರಂದು ರಿಲೀಸ್ ಆಗಲಿದೆ ಆದರೆ ಅದರ ಟೀಸರ್ 9ನೇ ತಾರೀಕಂದು ಅದರಲ್ಲೂ ಅಕ್ಟೋಬರ್ ಒಂಬತ್ತನೇ ತಾರೀಕಂದು ರಿಲೀಸ್ ಮಾಡಲು ಚಿತ್ರತಂಡ ತಯಾರು ಮಾಡಿಕೊಳ್ಳುತ್ತಿದೆ ಇದನ್ನು ಎಸ್ ಆರ್ ಆಡಿಯೋ ಕಂಪನಿಯ ಮೂಲಕ ಬಿಡುಗಡೆ ಮಾಡಲಾಗುತ್ತಿದ್ದು,

ವಿಶೇಷವಾಗಿ ಅಪ್ಪು ಅವರ ಯೌಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಇದನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳೆಲ್ಲರೂ ಕೂಡ ಬಹಳ ಕಾಯುತ್ತಿದ್ದಾರೆ. ಇನ್ನು ಈ ಟೀಸರ್ ಬಿಡುಗಡೆ ಮಾಡುತ್ತಿರುವುದು ಅಶ್ವಿನಿ ಮೇಡಂ ಅವರ ಪ್ರೊಡಕ್ಷನ್ ಕಂಪನಿಯೇ ಆಗಿದ್ದು ಅಶ್ವಿನಿ ಮೇಡಂ ಅವರು ಆ ದಿನದಂದು ಬಹಳ ಬ್ಯುಸಿಯಾಗಲಿದ್ದಾರೆ.

ಮತ್ತು ಅವರು ಅಪ್ಪು ಅವರನ್ನು ಮತ್ತೆ ತೆರೆಯ ಮೇಲೆ ಕಾಣಲು ಬಹಳಷ್ಟು ಖುಷಿಯಾಗಿದ್ದಾರೆ ಮತ್ತು ಈ ವಿಚಾರವಾಗಿ ಅವರು ಬಹಳಷ್ಟು ಸಂತೋಷವನ್ನು ಕೂಡ ಇಟ್ಟುಕೊಂಡಿದ್ದಾರೆ ಹಾಗಾಗಿ ಗಂಧದಗುಡಿ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹಲವಾರು ಮಂದಿ ಕಾಯುತ್ತಾ ಇದ್ದಾರೆ.

ಇನ್ನು ಮುಂಬರುವ ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರನ್ನು ಮತ್ತೆ ಕಾಣುವ ಭಾಗ್ಯ ನಮ್ಮೆಲ್ಲರದಾಗಲಿದೆ. ಪುನೀತ್ ರಾಜಕುಮಾರ್ ಅವರ ಅಗಲಿಕೆಯನ್ನು ನಾವು ಇನ್ನೂ ಮರೆಯಲು ಸಾಧ್ಯವಾಗಿಲ್ಲ ಅವರು ಇನ್ನೂ ನಮ್ಮೊಟ್ಟಿಗೆ ಇದ್ದಾರೆ ಎಂಬಂತೆ ಇದ್ದೇವೆ ಅದು ನಿಜವು ಹೌದು ಅವರು ಯಾವಾಗಲೂ ನಮ್ಮಲ್ಲಿ ಜೀವಂತವಾಗಿ ಇರುತ್ತಾರೆ.

ಹಾಗಾಗಿ ಅವರ ಸಿನಿಮಾ ಮತ್ತೆ ತಲೆ ಮೇಲೆ ಬರುತ್ತಿರುವುದನ್ನು ಎಲ್ಲರೂ ಕೂಡ ಬಹಳಷ್ಟು ಕುತೂಹಲದಿಂದ ಕಾಯುತ್ತಾ ಇದ್ದಾರೆ ಅವರ ಈ ಸಿನಿಮಾ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದುನೋಡಬೇಕಿದೆ ಆದರೆ ಅವರ ಸಿನಿಮಾಗೆ ಇದೀಗ ಎಲ್ಲೆಡೆ ಕ್ರೇಜ್ ಜಾಸ್ತಿ ಆಗಿರುವುದಂತೂ ಸತ್ಯವಾದಂತಹ ಮಾತಾಗಿದೆ.

Leave a Reply

Your email address will not be published. Required fields are marked *