ನಮಸ್ಕಾರ ವೀಕ್ಷಕರೇ ಕನ್ನಡದಲ್ಲಿ ರಿಯಾಲಿಟಿ ಶೋ ಪ್ರಾರಂಭವಾಗಿದ್ದು ಅದರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಅದರಲ್ಲಿ ಬಂದಿರುವಂತಹ ಹಲವಾರು ಹೊಸ ಪ್ರತಿಭೆಗಳು ಇದೀಗ ಬಹಳಷ್ಟು ಸದ್ದಿನಲ್ಲಿದ್ದಾರೆ.
ಅವರ ಪರ್ಫಾರ್ಮೆನ್ಸ್ ಗೆ ಎಲ್ಲರೂ ಕೂಡ ಇನ್ನೂ ಹೆಚ್ಚಾಗಿ ಮಾಡುವಂತೆ ಸಲಹೆಗಳನ್ನು ನೀಡುತ್ತಿದ್ದು ಮತ್ತು ಅವರು ಎಷ್ಟು ದಿನ ಉಳಿಯುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಾ ಇದೆ ಈ ರೀತಿಯಾಗಿ ಅನೇಕರು ಬಿಗ್ ಬಾಸ್ ಶೋನ ಒಳಗೆ ಇದ್ದಾರೆ. ಅಂತಹ ಸೆಲೆಬ್ರಿಟಿಗಳಲ್ಲಿ ನವಾಜ್ ಅವರು ಕೂಡ ಒಬ್ಬರು.
ಇನ್ನು ನವಾಜ್ ಅವರಿಗೆ ಅವರು ಬಂದಂತಹ ಮೊದಲನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ಹಲವಾರು ಸಲಹೆಗಳನ್ನು ಕೂಡ ಕೊಟ್ಟಿದ್ದರು ಅವರು ತಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳುವಂತೆ ಮತ್ತು ಅವರು ಎಲ್ಲರೂ ಇದ್ದಾರೆ.
ಎಂಬುದನ್ನು ಯೋಚನೆ ಮಾಡಿ ಮಾತನಾಡುವಂತೆ ಅವರು ಸಲಹೆ ನೀಡಿದರು ಇದಕ್ಕೆ ನವಜ್ ಅವರು ಕೂಡ ಸರಿ ಎಂದು ಒಪ್ಪಿಕೊಂಡರು ಮತ್ತು ಅದರಂತೆಯೇ ಅವರು ಸಮಾಧಾನದಿಂದ ಇರಲು ಅವರಿಂದ ಆಗುವಷ್ಟು ಮತ್ತು ಅದಕ್ಕೆ ಮೀರಿದಷ್ಟು ಪ್ರಯತ್ನ ಪಡುತ್ತಲು ಇದ್ದಾರೆ ಇದು ನಿಜ ಕೂಡ ಹೌದು.
ಇನ್ನು ನವಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡಿದಂತಹ ಯುವಕನಾಗಿದ್ದಾರೆ. ಅವರಿಗೆ ಬರೀ 19 ವರ್ಷವಷ್ಟೇ ಆಗಿರುವುದು ಆದರೆ ನವಾಜ್ ಅವರಿಗೆ ಇದೀಗ ಅದೃಷ್ಟದ ಬಾಗಿಲು ತೆರೆದಂತೆ ಕಾಣುತ್ತಿದೆ ಅವರು ಬಿಗ್ ಬಾಸ್ ಗೆ ಎಂಟ್ರಿ ನೀಡಿದರು.
ಆನಂತರ ಎಲ್ಲಾ ಸ್ಪರ್ಧಿಗಳಿಗೆ ನವರಾತ್ರಿ ಮತ್ತು ವಿಜಯದಶಮಿಯ ಅಂಗವಾಗಿ ಬಿಗ್ ಬಾಸ್ ಅವರು ಬಟ್ಟೆಗಳನ್ನು ಕಳುಹಿಸಿಕೊಟ್ಟಿದ್ದರು ಆ ವೇಳೆ ನವಜ್ ಅವರು ತಮ್ಮ ಬಳಿ ಇದ್ದಂತಹ ಎರಡೇ ಜೊತೆ ಬಟ್ಟೆಯನ್ನು ನೆನೆದು ಬಹಳಷ್ಟು ಭಾವುಕರಾಗಿದ್ದಾರೆ.
ಅರುಣ್ ಸಾಗರ್ ಅವರು ನವಾಜ್ ಅವರನ್ನು ಮಾತನಾಡಿಸಿದಾಗ ನವಾಜ್ ನನ್ನ ಬಳೆ ಇದ್ದದ್ದು ಎರಡೇ ಜೊತೆ ಬಟ್ಟೆ ಸರ್ ಮೂರು ಶರ್ಟ್ ಮತ್ತು ಎರಡು ಪ್ಯಾಂಟ್ ಅದನ್ನೇ ಹಾಕಿಕೊಂಡು ಎಲ್ಲೆಡೆ ಹೋಗುತ್ತಿದ್ದೆ ಯಾರಾದರೂ ನಿನ್ನ ಬಳಿ ಬಟ್ಟೆ ಇಲ್ಲವಾ ಯಾವಾಗಲೂ ಇದೇ ಧರಿಸುತ್ತೀಯಾ ಎಂದು ಕೇಳಿದಾಗ,
ನನಗೆ ಈ ಬಟ್ಟೆ ಬಹಳ ಇಷ್ಟ ಇದು ನನಗೆ ಬಹಳಷ್ಟು ಚೆನ್ನಾಗಿ ಕಾಣುತ್ತದೆ ಎಂದು ಉತ್ತರ ನೀಡುತ್ತಿದ್ದೆ ಎಂದು ತನ್ನ ಪರಿಸ್ಥಿತಿಯನ್ನು ನೆನೆದು ಬಹಳಷ್ಟು ಭಾವುಕ ರಾಗಿದ್ದಾರೆ ನವಾಜ್ ಅವರು ಯಾವ ಮಟ್ಟಿಗೆ ಸುದ್ದಿ ಆಗುತ್ತಾರೆ ಎಂದು ಕಾದುನೋಡಬೇಕಿದೆ.