ಧೃವ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಹಾಗೂ ಮಗ ರಾಯನ್ ಎಂಥಹ ಗಿಫ್ಟ್ ನೀಡಿದ್ದಾರೆ ಗೊತ್ತಾ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಸ್ಯಾಂಡಲ್ ವುಡ್ನ ಮೇರು ನಟನಾದಂತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ ನಿನ್ನೆ ತಾನೆ ನಡೆದಿದೆ ನೆನ್ನೆ ನಡೆದಂತಹ ಅವರ ಹುಟ್ಟುಹಬ್ಬ ಬಹಳ ಸರಳವಾಗಿ ಮನೆಯಲ್ಲಿಯೇ ನಡೆದಿದೆ ಆದರೆ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಅವರ ಅಭಿಮಾನಿಗಳಿಗೆ ತಿಳಿಸಿದ್ದರೂ.

ಕೂಡ ಹಲವು ಅಭಿಮಾನಿಗಳು ಅವರ ಮನೆಯ ಬಳಿ ಹೋಗಿ ಅವರಿಗೆ ಕೇಕ್ ತೆಗೆದುಕೊಂಡು ಹೋಗಿ ಅವರ ಬರ್ತಡೆ ಸೆಲೆಬ್ರೇಶನ್ ಮಾಡಿದ್ದಾರೆ ಇನ್ನು ಈ ರೀತಿಯಾಗಿ ಅವರು ಎರಡು ವರ್ಷಗಳ ಬಳಿಕ ತಮ್ಮ ಬರ್ತಡೆ ಯನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ಧ್ರುವ ಸರ್ಜಾ ಅವರು ಬಹಳಷ್ಟು ನೋಂದಿದ್ದರು.

ಹಾಗಾಗಿ ಎರಡು ವರ್ಷಗಳಿಂದ ಅವರು ಯಾವುದೇ ರೀತಿಯಾದಂತಹ ಬರ್ತಡೇ ಯನ್ನು ಆಚರಿಸಿಕೊಂಡಿರಲಿಲ್ಲ ಮತ್ತು ಇದರಿಂದ ಅವರು ಬಹಳಷ್ಟು ಕುಗ್ಗಿಹೋಗಿದ್ದರೂ ಕೂಡ ಹೌದು ಮತ್ತು ಇದೀಗ ಸರ್ಜಾ ಫ್ಯಾಮಿಲಿಯಲ್ಲಿ ಹೊಸ ಅತಿಥಿಯ ಆಗಮನದಿಂದ ಎಲ್ಲರೂ ಕೂಡ ಬಹಳಷ್ಟು ಖುಷಿಯಾಗಿದ್ದಾರೆ.

ಸರ್ಜಾ ಫ್ಯಾಮಿಲಿ ಗೆ ಇಂಟರ್ನೆಟ್ ಇರುವಂತಹ ಅವರ ಅಂದರೆ ಧ್ರುವ ಸರ್ಜಾ ಅವರ ಮಗಳನ್ನು ಕಂಡು ಎಲ್ಲರೂ ಕೂಡ ಬಹಳಷ್ಟು ಸಂಭ್ರಮಿಸಿದ್ದಾರೆ. ಇನ್ನು ಧ್ರುವ ಸರ್ಜಾ ಅವರ ಬರ್ತಡೇ ಯನ್ನು ಮನೆಯಲ್ಲಿಯೇ ಸರಳವಾಗಿ ಫ್ಯಾಮಿಲಿ ಮೆಂಬರ್ಸ್ ನೊಂದಿಗೆ ಆಚರಿಸಲಾಗಿದೆ.

ಧ್ರುವ ಸರ್ಜಾ ಅವರ ಬರ್ತಡೆಗೆ ವಿಶೇಷವಾಗಿ ಮಗ ರಾಯನ್ ಮತ್ತು ನಟಿ ಮೇಘನಾ ರಾಜ್ ಅವರು ಎಂಟ್ರಿ ನೀಡಿದ್ದಾರೆ ಧ್ರುವ ಸರ್ಜಾ ಅವರಿಗೆ ರಾಯನ್ ಎಂದರೆ ಬಹಳ ಇಷ್ಟ ರಾಯನ್ ನನಗೆ ಮಗನಿದ್ದಂತೆ ನನಗೆ ಹಾಗಾಗಿ ಮಗಳು ಬೇಕು ಎಂದು ಧ್ರುವ ಸರ್ಜಾ ಅವರು ಹೇಳಿಕೊಂಡಿದ್ದರು.

ಅವರ ಇಷ್ಟ ಪಟ್ಟಂತೆ ಅವರಿಗೆ ಮಗಳು ಕೂಡ ಜನಿಸಿದ್ದಾಳೆ. ಹಾಗಾಗಿ ಅವರು ಬಹಳ ಸಂಭ್ರಮದಿಂದ ಇದ್ದಾರೆ. ಮಗ ರಾಯನ್ ಮತ್ತು ಮೇಘನಾ ರಾಜ್ ಅವರು ಧ್ರುವ ಸರ್ಜಾ ಅವರ ಮನೆಗೆ ಹೋಗಿ ಅವರಿಗೆ ಕೇಕ್ ಕಟ್ ಮಾಡಿಸಿ ಬರ್ತಡೆ ವಿಷಸ್ ತಿಳಿಸಿದ್ದಾರೆ.

ಮೇಘನಾ ರಾಜ್ ಅವರು ಧ್ರುವ ಸರ್ಜಾ ಅವರಿಗೆ ಹುಡುಗರಿಯಾಗಿ ಒಂದು ದುಬಾರಿ ವಾಚ್ ಒಂದನ್ನು ಗಿಫ್ಟ್ ಮಾಡಿದ್ದು ರಾಯನ್ ಕೆನ್ನೆಗೆ ಮುತ್ತಿಟ್ಟು ಚಿಕ್ಕಪ್ಪನಿಗೆ ಬರ್ತಡೇ ಶುಭಾಶಯಗಳನ್ನೂ ತಿಳಿಸಿದ್ದಾನೆ ಹೀಗಾಗಿ ಆ ವಿಡಿಯೋ ಬಹಳಷ್ಟು ವೈರಲ್ ಆಗಿದೆ ಮತ್ತು ಧ್ರುವ ಸರ್ಜಾ ಅವರು ಈ ರೀತಿಯಾಗಿ ಬರ್ತಡೇ ಸೆಲೆಬ್ರೇಶನ್ ಬಹಳ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *