ನಾನು ತಪ್ಪು ಮಾಡಿದ್ದಕ್ಕೆ ನಮ್ಮ ಅಮ್ಮ ಪೊರಕೆ ತೆಗೆದುಕೊಂಡು ಹೊಡೆದಿದ್ದರು! ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೋಡಿ!…

Bigboss News

ನಮಸ್ಕಾರ ವೀಕ್ಷಕರೇ ಕನ್ನಡದ ರಿಯಾಲಿಟಿ ಶೋ ಗೆ ಎಂಟ್ರಿ ನೀಡಿದ ಸೋನು ಗೌಡ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅವರನ್ನು ಈ ಮೊದಲೇ ಸೋಶಿಯಲ್ ಮೀಡಿಯಾದ ಮೂಲಕ ಎಲ್ಲರೂ ಕೂಡ ಪರಿಚಯ ಮಾಡಿಕೊಂಡೆ ಇರುತ್ತೇವೆ ಮತ್ತು ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾಗ. ಹಲವರು ಅದಕ್ಕೆ ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದರು.

ಮತ್ತು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಯಾಕೆ ಬಂದರು ಎಂಬ ಪ್ರಶ್ನೆಗಳು ಕೂಡ ಬಹಳಷ್ಟು ಚರ್ಚೆಯಾಗಿತ್ತು ಮತ್ತು ಅವರನ್ನು ಬಿಗ್ ಬಾಸ್ ಗೆ ತೆಗೆದುಕೊಳ್ಳಬಾರದಿತ್ತು ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು. ಎಲ್ಲಾ ಆದರೂ ಕೂಡ ಸೋನು ಶ್ರೀನಿವಾಸ ಗೌಡ ಅವರು 42 ದಿನಗಳ ಕಾಲ ಬಿಗ್ ಬಾಸ್ ಓಟಿಟಿಯಲ್ಲಿ ಇದ್ದರು.

ಮತ್ತು ಅಲ್ಲಿಂದ ಹೊರಗೆ ಬಂದ ನಂತರ ಸೋನು ಶ್ರೀನಿವಾಸ್ ಗೌಡ ಅವರನ್ನು ಹಲವು ಸಂದರ್ಶನೆಗಳಲ್ಲಿ ಮಾತನಾಡಿಸಲಾಗಿದೆ ಮತ್ತು ಅವರಿಗೆ ಹಲವು ರೀತಿಯಾದಂತಹ ಪ್ರಶ್ನೆಗಳನ್ನು ಕೂಡ ಕೇಳಲಾಗಿದೆ ಈ ರೀತಿಯಾಗಿ ತಮ್ಮ ಜೀವನದ ಬಗ್ಗೆ ಹೇಳುತ್ತಾ ಸೋನು ಶ್ರೀನಿವಾಸ ಗೌಡ ಅವರು ನನಗೆ ಸ್ಮೋ,ಕ್ ಮಾಡುವ ಅಭ್ಯಾಸವಿದೆ.

ಆದರೆ ಯಾವಾಗಲೂ ಸ್ಮೋ,ಕ್ ಮಾಡುವುದಿಲ್ಲ ಯಾವಾಗಲೂ ಒಮ್ಮೊಮ್ಮೆ ಮಾಡುತ್ತೇನೆ ಎಂದಿದ್ದಾರೆ. ಮತ್ತು ನಾನು ಸ್ಮೋ,ಕ್ ಮಾಡುವ ವಿಚಾರ ಮನೆಯವರಿಗೂ ಗೊತ್ತು ಮತ್ತು ಇವಾಗಲು ಕೂಡ ನನ್ನ ಮನೆಯವರು ನನ್ನನ್ನು ನಾನು ದೊಡ್ಡ ಹುಡುಗಿ ಎಂದು ಕೂಡ ನೋಡದೆ ನನ್ನ ಮೇಲೆ ಕೈ ಮಾಡುತ್ತಾರೆ.

ನಮ್ಮ ಅಮ್ಮ ನನಗೆ ಪೊರಕೆ ತೆಗೆದು ಕೊಂಡು ಹೊಡೆದಿದ್ದ ಸಂದರ್ಭಗಳು ಇದೆ ಹೌದು ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆ ಒಂದು ವಾರ ಹಿಂದಷ್ಟೇ ನನ್ನ ತಮ್ಮ ಮನೆಗೆ ಚಾಕ್ಲೇಟ್ ಮತ್ತು ಅಕ್ವೇರಿಯಂ ಅನ್ನು ತೆಗೆದುಕೊಂಡು ಬಂದಿದ್ದ ಕೈಯಲ್ಲಿದ್ದ ಚಾಕಲೇಟ್ ಮತ್ತು ಅಕ್ವೇರಿಯಂ ಅನ್ನೋ ನೋಡದೆ ಕೂಡ ನೆಲಕ್ಕೆ ಬಿಟ್ಟು ಬಿಟ್ಟಿದ್ದೆ .

ಇನ್ನು ಈ ರೀತಿಯಾಗಿ ನೆಲಕ್ಕೆ ಬಿಟ್ಟ ಕ್ಷಣವೇ ಅಮ್ಮ ಅಡುಗೆ ಮನೆಯಲ್ಲಿದ್ದ ಪೊರ್ಕೆ ತೆಗೆದುಕೊಂಡು ಬಂದು ನನಗೆ ಸರಿಯಾಗಿ ಬಾರಿಸಿದ್ದರು. ಇಂತಹ ಘಟನೆಗಳು ಹಲವರು ಇದೆ ಮತ್ತು ಈ ವಿಚಾರಗಳು ನನಗೆ ಹೊಸದೇನಲ್ಲ ಎಂದು ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಜೀವನದಲ್ಲಿ ನಡೆದಂತಹ ಅನೇಕ ಘಟನೆಗಳನ್ನು ಹೇಳಿಕೊಂಡಿದ್ದಾರೆ.

ಆದರೆ ಇಷ್ಟೆಲ್ಲ ಸಂದರ್ಶನಗಳು ನಡೆಯುತ್ತಿದ್ದರು ಸೋನು ಶ್ರೀನಿವಾಸ್ ಗೌಡ ಅವರ ವಿರುದ್ಧವಾಗಿ ನಡೆಯುತ್ತಿರುವಂತಹ ಮಾತುಕತೆಗಳು ಮಾತ್ರ ನಿಂತಿಲ್ಲ ಹಾಗಾಗಿ ಸೋನು ಶ್ರೀನಿವಾಸ ಗೌಡ ಅವರ ವಿಚಾರ ಇನ್ನು ಎಷ್ಟು ತಾರಕಕ್ಕೇರುತ್ತದೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕಿದೆ.

Leave a Reply

Your email address will not be published. Required fields are marked *