ಗೆಳೆಯರೇ ದಿನನಿತ್ಯದ ಜೀವನದ ಬಗ್ಗೆ ಪ್ರತಿಯೊಂದು ಹೊಸದಾದ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಲೈಕ್ ಮಾಡುವುದನ್ನು ಮರೆಯಬೇಡಿ ಶೇರ್ ಮಾಡಿ. ಗೆಳೆಯರೇ ಈ ಹಿಂದೆ ನಾನು ನಿಮಗೆ ಸಾಕಷ್ಟು ಸಲ ಹೇಳಿದ್ದೇನೆ. ನಾವು ಮಾಡುವಂತಹ ಕೆಲವು ಸಣ್ಣ ಸಣ್ಣ ತಪ್ಪುಗಳು ಏನಿದೆ ಅದು ನಮ್ಮ ಜೀವನದಲ್ಲಿ ಸಾಕಷ್ಟು ಒಂದು ತೊಂದರೆಗಳನ್ನು ಕೊಡುತ್ತೆ.
ಹಾಗೆ ನಮಗೆ ನಮ್ಮ ಜೀವನವನ್ನು ಹಾಳು ಮಾಡುವುದಕ್ಕೆ ಒಂದು ಸಣ್ಣ ಸಣ್ಣ ತಪ್ಪುಗಳು ಕಾರಣ ಅಂತ ನಾವು ಹೇಳಬಹುದು. ಇನ್ನು ಇವತ್ತಿನ ಒಂದು ಮಾಹಿತಿ ವಿಷಯಕ್ಕೆ ಬಂದರೆ ಇವತ್ತು ಈ ಮಾಹಿತಿಯಲ್ಲಿ ನಾನು ನೀವು ರಾತ್ರಿ 12 ಗಂಟೆಗೆ ಒಲಗಡೆ ಅಥವಾ 12 ಗಂಟೆ ನಂತರ ನೀವು ಯಾವ ಒಂದು ಕೆಲಸಗಳನ್ನು ಮಾಡಬೇಕು. ಯಾವೊಂದು ಕೆಲಸಗಳನ್ನು ಮಾಡಬಾರದು ಅಂತ ನಾನು ನಿಮಗೆ ಇವತ್ತಿನ e1 ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ.
ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಕಂಪ್ಲೀಟ್ ಆಗಿ ನೋಡುವುದನ್ನು ಮರೆಯಬೇಡಿ. ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಶೇರ್ ಮಾಡುವುದನ್ನು ಮರೆಯಬೇಡಿ. ಮಾಹಿತಿ ನೋಡುವುದಕ್ಕೆ ಮುಂಚೆ ನೀವು ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಶೇರ್ ಮಾಡಿ. ಗೆಳೆಯರೇ ಇದರಲ್ಲಿ ಮೊದಲನೆಯ ಒಂದು ವಿಷಯಕ್ಕೆ ಬಂದರೆ ವಿಶೇಷವಾಗಿ ಪ್ರೇಮ ಸಂಬಂಧಗಳಿಗೆ ಈ ಸಮಯ ಒಂದು ನಿರ್ಧರಿತವಾಗಿ ಇರುವುದಿಲ್ಲ.
ಆದರೆ ನೀವು ವಿಶೇಷವಾಗಿ ಈ ಒಂದು 12ಗಂಟೆಯ ನಂತರ ಒಂದು ಪ್ರೇಮ ಸಂಬಂಧಗಳು ಅನ್ನೋದು ಶುರುವಾಗುತ್ತೆ ಅಂತ ಹೇಳಬಹುದು. ನೀವು ಈ ಒಂದು ಪ್ರೇಮ ಸಂಬಂಧಗಳು ಅಥವಾ ಪ್ರೀತಿ ಅಂತ ಏನು ಹೇಳುತ್ತೇವೆ 12ಗಂಟೆಯಿಂದ ಮೂರು ಗಂಟೆ ಒಳಗಡೆ ನಾವು ಏನಾದರೂ ಇದ್ದರೆ ಅದನ್ನು ಮುಗಿಸಿಕೊಳ್ಳುವುದು ಒಳ್ಳೆಯದು. ಇದರ ನಂತರ ನಿಮಗೆ 3:00 ನಂತರ ನಿಮಗೆ ಬ್ರಹ್ಮ ಮುಹೂರ್ತ ಇರುತ್ತದೆ.
ಒಂದು ಸಮಯದಲ್ಲಿ ಎಂದಿಗೂ ಕೂಡ ನೀವು ಪ್ರೇಮ ಸಂಬಂಧಗಳನ್ನು ನೀವು ಇಟ್ಟುಕೊಳ್ಳಬಾರದು ಇದರಿಂದ ನಿಮಗೆ ಸಾಕಷ್ಟು ಒಂದು ದೊಡ್ಡ ಪಾಪನೆ ನಿಮಗೆ ಸುಟ್ಟುಕೊಳ್ಳುತ್ತಾ ಅಂತ ಹೇಳಬಹುದು ಹಾಗಾಗಿ ಈ ಒಂದು ತಪ್ಪನ್ನು ನೀವು ಮಾಡದೇ ಇದ್ದರೆ ನಿಮಗೆ ಒಳ್ಳೆದಾಗುತ್ತೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ಅಂತ ಹೇಳಬಹುದು. ಇನ್ನು ಇದಾದಮೇ ಲೆ ಎರಡನೇ ಒಂದು ವಿಚಾರಕ್ಕೆ ಬಂದರೆ
ತುಂಬಾ ಜನ ಏನು ಮಾಡುತ್ತಾರೆ ಅಂದರೆ ತಮ್ಮ ಒಂದು ಬಿಸಿನೆಸ್ ಹೆಡ್ ಯೂರ್ ಆಗಲಿ ಅಥವಾ ತಮ್ಮೊಂದು ಕೆಲಸದ ಒತ್ತಡದ ಕಾರಣದಿಂದಾಗಿ ತುಂಬಾ ರಾತ್ರಿ ಅಂದರೆ ತುಂಬಾ ಒಂದು ಲೇಟಾಗಿ ದೀಪಜ್ಯೋತಿ ಆಗಲಿ ಪೂಜೆ ಮಾಡುವುದಾಗಲಿ ಮಾಡುತ್ತಾರೆ. ಅಂದರೆ 11 ಗಂಟೆಗಳ ಮೇಲೆ ತುಂಬಾ ಜನ ಮಾಡುತ್ತಾರೆ. ಈ ರೀತಿ ಕೂಡ ನೀವು ಎಂದಿಗೂ ಮಾಡಬಾರದು ಅಂತನೇ ಹೇಳಬಹುದು. ಯಾಕೆಂದರೆ ಒಂದು ಸಮಯದಲ್ಲಿ 10:00 11 ಗಂಟೆ ನಂತರ ನಿಮಗೆ ಈ ಒಂದು ಪ್ರೇತಾತ್ಮಗಳು ಓಡಾಡುವಂತಹ ಸಮಯ ಆಗಿರಬಹುದು.
ಅಥವಾ ಇಂತಹ ಒಂದು ಕೆಟ್ಟ ಸಮಯ ಅಂತ ಹೇಳಬಹುದು. ಹಾಗಾಗಿ ಒಂದು ಸಮಯದಲ್ಲಿ ನಾವು ಎಂದಿಗೂ ಪೂಜೆಯನ್ನು ಮಾಡಬಾರದು ಅಂತಾನೆ ಹೇಳಬಹುದು.
ಅಟ್ಲಿಸ್ಟ್ ನಿಮಗೆ ಏನಾದರೂ ಆಗಿಲ್ಲ ಅಂದರೆ ಬೆಳಗ್ಗೆ ಬೇಗನೇ ಎದ್ದು ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಎದ್ದು ನೀವು ಮಾಡಬಹುದು. 3:00 ನಂತರ ಯಾವಾಗ ಮಾಡಿದರು ಕೂಡ ನಿಮಗೆ ಒಳ್ಳೇದು ಅಂತನೇ ಹೇಳಬಹುದು ಆದರೆ ತುಂಬಾ ಒಂದು ರಾತ್ರಿ ಅಂದರೆ ಹತ್ತರಿಂದ ಹನ್ನೆರಡು ಇಂತಹ ಒಂದು ಸಮಯದಲ್ಲಿ ನೀವು ಈ ರೀತಿಯಾದಂತಹ ಪೂಜೆಗಳನ್ನು ಮಾಡದೆ ಇದ್ದರೆ ನೆ ನಿಮಗೆ ತುಂಬಾ ಒಳ್ಳೆಯದು ಅಂತ ಹೇಳಬಹುದು.
ಈ ಒಂದು ಸಮಯದಲ್ಲಿ ಎಂದಿಗೂ ನೀವು ಮಾಡದಿದ್ದರೆ ನಿಮಗೆ ಒಳ್ಳೆಯದು. ಇನ್ನು ಗೆಳೆಯರೇ ಮೂರನೇ ವಿಚಾರಕ್ಕೆ ಬಂದರೆ ನೀವು ಯಾವತ್ತಾದರೂ ಕೂಡ ನೀವು ಮಲಗುವುದಕ್ಕಿಂತ ಮುಂಚೆ ನೀವು ಕೈಕಾಲು ಮುಖ ತೊಳೆಯದೆ ನೀವು ಹಾಗೆ ಮಲಗಿ ಕೊಳ್ಳದೆ ಬಾರದು ಅಂತ ಹೇಳಬಹುದು. ಕೈಕಾಲು ಮುಖ ತೊಳೆದು ಮಲಗುವುದರಿಂದ ನಿಮ್ಮ ಬಾಡಿಯಲ್ಲಿ ಏನೇನು ನೆಗೆಟಿವಿಟಿ ಇರುತ್ತೆ ಅಥವಾ ನಿಮ್ಮ ಒಂದು ಕೈಗಳಲ್ಲಿ ಅಥವಾ ನಿಮ್ಮ ಕಾಲುಗಳಲ್ಲಿ ಏನಾದರೂ ಒಂದು ನಕಾರಾತ್ಮಕ ಶಕ್ತಿ ಗಳು ಅಥವಾ ನಕರಾತ್ಮಕ ಕತೆ ಇದ್ದಾರೆ ನಿಮಗೆ ಅದು ಆಚೆ ಹೋಗುತ್ತೆ ಅಂತ ಹೇಳಲಾಗುತ್ತೆ.
ಈ ಒಂದು ಕೆಲಸ ಮಾಡುವುದರಿಂದ. ಹಾಗಾಗಿ ಈ ರೀತಿ ಮಾಡದೆ ನೀವು ಮಲಗಬೇಡಿ. ಇದರಿಂದ ನಿಮಗೆ ಸಾಕಷ್ಟು ತೊಂದರೆಗಳು ಬರುವ ಸಾಧ್ಯತೆ ಇದೆ. ಇನ್ನು ನಾಲ್ಕನೇ ವಿಚಾರಕ್ಕೆ ಬಂದರೆ ನೀವು ಮಲಗುವುದಕ್ಕಿಂತ ಮುಂಚೆ ಯಾವತ್ತಿದ್ದರೂ ಕೂಡ ನೀವು ಒಂದು ಗ್ಲಾಸ್ ಹಾಲನ್ನು ಕುಡಿದುಕೊಂಡು ಮಲಗುವುದರಿಂದ ನಿಮಗೆ ತುಂಬಾನೇ ಮತ್ತು ಒಳ್ಳೆಯದಾಗುತ್ತೆ.
ನಿಮ್ಮ ದೇಹಕ್ಕೆ ವಿಶೇಷವಾಗಿ ಇದು ತುಂಬಾನೇ ಸಹಾಯ ಮಾಡುತ್ತೆ. ಇದು ಅಮೃತಕ್ಕೆ ಸಮಾನ ಅಂತ ಹೇಳಬಹುದು. ಹಾಗಾಗಿ ಮಲಗುವುದಕ್ಕಿಂತ ಮುಂಚೆ ನೀವು ಒಂದು ಗ್ಲಾಸ್ ಹಾಲನ್ನು ಕುಡಿದು ಮಲಗುವುದನ್ನು ನೀವು ಮರಿಬೇಡಿ ಅಂತನೇ ಹೇಳಬಹುದು. ಇನ್ನು ಐದನೇ ವಿಚಾರಕ್ಕೆ ಬಂದರೆ ನೀವು ಮಲಗುವುದಕ್ಕಿಂತ ಮುಂಚೆ ನೀವು ಆ ಒಂದು ದಿನದಲ್ಲಿ ನೀವು ಏನೇನು ತಪ್ಪುಗಳನ್ನು ಮಾಡಿದ್ದೀರಿ ಅಥವಾ ಯಾವ ಯಾವ ತಪ್ಪುಗಳಿಂದ ಇನ್ನೊಬ್ಬರಿಗೆ ಹರ್ಟ್ ಆಗಿದೆ ಅಥವಾ ಇನ್ನೊಬ್ಬರಿಗೆ ನೋವಾಗಿದೆ
ಇದೆಲ್ಲವನ್ನು ಕೂಡ ನೀವು ಒಂದು ಸರಿ ಮನಸ್ಸಿನಲ್ಲಿ ಯೋಚನೆ ಮಾಡಿ ಆವೊಂದು ತಪ್ಪು ನಾನು ಹೇಗೆ ಸರಿ ಮಾಡಿಕೊಳ್ಳಬಹುದು. ಒಂದು ತಪ್ಪನ್ನು ಹೇಗೆ ಸರಿಮಾಡಿಕೊಂಡು ಆಚೆ ಬರಬೇಕು ಅವನ ಒಂದು ನನ್ನ ಇನ್ಫ್ರಾಕ್ಷನ್ ಏನಿದೆ ಹೇಗೆ ಸರಿ ಮಾಡಿಕೊಳ್ಳಬಹುದು ಅಂತ ನಾನು ನೀವು ಯೋಚನೆ ಮಾಡಿ ಮಲಗಿಕೊಂಡರು ನಿಮ್ಮ ಜೀವನದಲ್ಲಿ ಇಂದಿಗೂ ಕೂಡ ತಪ್ಪಾಗುವುದಿಲ್ಲ ನಿಮ್ಮಿಂದ ಇನ್ನೊಬ್ಬರಿಗೆ ನೋವು ಆಗುವುದು ತುಂಬಾನೇ ಕಮ್ಮಿ ಆಗುತ್ತೆ ಅಂತ ಹೇಳಬಹುದು.
ಹಾಗಾಗಿ ಒಂದು ಚಿಕ್ಕ ಉಪಾಯವನ್ನು ನೀವು ಪಾಲು ಮಾಡುವುದರಿಂದ ನಿಮಗೆ ಜೀವನದಲ್ಲಿ ಒಳ್ಳೆಯದು ಆಗುತ್ತೆ ಅಂತ ಹೇಳಬಹುದು. ಇನ್ನು ಕೊನೆಯ ವಿಚಾರಕ್ಕೆ ಬಂದರೆ ನೀವು ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಮ್ಮ ಮನೆಯಲ್ಲಿ ಇರುವವರೆಲ್ಲ ಪಾತ್ರೆಗಳು ನೀವು ಸಿಂಕ್ ಅಲ್ಲಿ ಹಾಕ್ ಇರುತ್ತೀರಲ್ಲ ಅದೆಲ್ಲವನ್ನು ಕೂಡ ನೀವು ತೊಳೆದು ಮಲಗಿದ್ದಾರೆ ಒಳ್ಳೆಯದು ಅಂತ ಹೇಳಬಹುದು. ನೀವು ಹಾಗೆ ಬಿಡುವುದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀವು ಅನುಭವಿಸಬೇಕಾಗುತ್ತದೆ ಅಂತಾನೆ ಹೇಳಬಹುದು.