ಅಮೂಲ್ಯ ಗೌಡ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ! ಹೇಳಿದ್ದೇನು ಗೊತ್ತಾ ನೋಡಿ!…

Bigboss News

ನಮಸ್ಕಾರ ವೀಕ್ಷಕರೇ, ಕನ್ನಡದ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ನಲ್ಲಿ ಇದೀಗ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ ಇಷ್ಟು ದಿನ ಲವ್ ವಿಚಾರಗಳ ಬಗ್ಗೆ ಬಹಳಷ್ಟು ಸುದ್ದಿ ಆಗುತ್ತಲೇ ಇದೆ ಆದರೆ ಈ ಸಾರಿ ಮಾತ್ರ ಜ್ಯೋತಿಷ್ಯದ ಬಗ್ಗೆ ಬಹಳಷ್ಟು ಸುದ್ದಿ ಹರಿದಾಡುತ್ತಿದೆ.

ಅದೇನೆಂದು ತಿಳಿದುಕೊಳ್ಳೋಣ ಹೌದು ಈ ಬಾರಿ ಬಿಗ್ ಬಾಸ್ ನಲ್ಲಿ ಮೊದಲು ಓ ಟಿ ಟಿ ಪ್ರಾರಂಭವಾಗಿ ನನ್ ತರ ಬಿಗ್ ಬಾಸ್ ಸೀಸನ್ ಪ್ರಾರಂಭವಾಗಿದೆ ಹೌದು ಓ ಟಿ ಟಿ ಸೀಸನ್ ನಲ್ಲಿ ಹಲವರು ಭಾಗವಹಿಸಿ ನಂತರ ಬಿಗ್ ಬಾಸ್ ಗೆ ಸೆಲೆಕ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ಇದೀಗ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಮತ್ತು ಅದರಲ್ಲಿ ರೂಪೇಶ್ ಶೆಟ್ಟಿ, ಸಾನಿಯಾ ಅಯ್ಯರ್ ಮತ್ತು ರಾಕೇಶ್ ಜೊತೆಗೆ ಆರ್ಯವರ್ಧನ್ ಅವರು ಬಿಗ್ ಬಾಸ್ ಓಟಿಟಿಯಲ್ಲಿಯೂ ಇದ್ದು ಇದೀಗ ಬಿಗ್ ಬಾಸ್ ಮನೆಗೆ ನೇರವಾಗಿ ಎಂಟ್ರಿ ಪಡೆದಿರುವಂತಹ ವ್ಯಕ್ತಿಗಳು.

ಈ ನಾಲ್ವರು ಕೂಡ ಈಗಾಗಲೇ 42 ದಿನಗಳನ್ನು ಕಂಪ್ಲೀಟ್ ಮಾಡಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು ಅವರ ವಿಚಾರಗಳು ಬಹಳಷ್ಟು ಸದ್ದು ಮಾಡುತ್ತಿದೆ ಅದರಲ್ಲೂ ಆರ್ಯವರ್ಧನ್ ಗುರೂಜಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಆರ್ಯವರ್ಧನ್ ಗುರೂಜಿ ಅವರ ಜ್ಯೋತಿಷ್ಯದ ಮಹಿಮೆಯು ಎಲ್ಲರಿಗೂ ಗೊತ್ತಿದೆ.

ಆರ್ಯವರ್ಧನ್ ಗುರೂಜಿ ಅವರು ಹೇಳುವಂತೆ, ನಾನೆಂದರೆ ನಂಬರ್ ನಂಬರ್ ಎಂದರೆ ನಾನು ಹೀಗಾಗಿ ಈ ಮಾತು ಎಲ್ಲರಿಗೂ ಗೊತ್ತೇ ಇದೆ ಇನ್ನು ಇತ್ತೀಚಿನ ದಿನಗಳಲ್ಲಿ ನಡೆದಿರುವಂತಹ ಒಂದು ಎಪಿಸೋಡ್ ನಲ್ಲಿ ರಾಕೇಶ್ ಮತ್ತು ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಅವರು ಮತ್ತು ಆರ್ಯವರ್ಧನ್ ಅವರು ಕುಳಿತಿರುತ್ತಾರೆ.

ಅಲ್ಲಿ ಅಮೂಲ್ಯ ಅವರು ಬಿಳಿ ವಸ್ತ್ರ ಧರಿಸಿ ತುಟಿಗೆ ಲಿಪ್ಸ್ಟಿಕ್ ಹಾಕಿರುತ್ತಾರೆ . ಇದನ್ನು ಕಂಡಂತಹ ಆರ್ಯವರ್ಧನ್ ಗುರೂಜಿ ಅವರು ಅವರ ಬಗ್ಗೆ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದಾರೆ ಅದರಲ್ಲಿ ನಿನ್ನ ತುಟಿ ಚೂಪಾಗಿದೆ ನಿನ್ನನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದಿದ್ದಾರೆ.

ಇನ್ನು ಇದರ ಬಗ್ಗೆ ಮಾತನಾಡುತ್ತಿರುವಾಗ ರಾಕೇಶ್ ಕುತೂಹಲವನ್ನು ವ್ಯಕ್ತಪಡಿಸಿ ನನ್ನ ಬಗ್ಗೆ ಹೇಳಿ ಎಂದಾಗ ನೀನು ಎಲ್ಲರನ್ನು ಇಷ್ಟಪಡುತ್ತೀಯಾ ಆದರೆ ನಿನ್ನನ್ನು ಯಾರು ಇಷ್ಟಪಡುವುದಿಲ್ಲ ಎಂದಿದ್ದಾರೆ ಇದನ್ನು ಕೇಳಿಸಿಕೊಂಡ ಎಲ್ಲರೂ ಕೂಡ ಹೊಟ್ಟೆ ತುಂಬಾ ನಕ್ಕಿದ್ದಾರೆ.

ಜೊತೆಗೆ ರಾಕೇಶ್ ಕೂಡ ನಕ್ಕಿದ್ದಾನೆ ಹೀಗಾಗಿ ಈ ರೀತಿಯಾಗಿ ಹೊಸ ಹೊಸ ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ ಬರುವ ದಿನಗಳಲ್ಲಿ ಎಲ್ಲರೂ ಹೇಗೆ ಬಿಗ್ ಬಾಸ್ ಸೀಸನ್ ನಲ್ಲಿ ಉಳಿದುಕೊಳ್ಳುತ್ತಾರೆ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *