ಅಪ್ಪು ಹೆಸರಿನ ಕಪ್ ಈವೆಂಟ್ ಗೆ ಸಿಂಪಲ್ ಆಗಿ ಗ್ರಾಂಡ್ ಎಂಟ್ರಿ ಕೊಟ್ಟ ಅಶ್ವಿನಿ! ನೋಡಿ ವಿಡಿಯೋ..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡದ ಜನತೆಗೆ ಅಪ್ಪು ಅವರು ಎಂದರೆ ಬಹಳ ಅಚ್ಚುಮೆಚ್ಚು ಅಪ್ಪು ಅವರ ಸಿನಿಮಾ ಎಂದರೆ ಸಾಕು ಬಹಳ ಕಾತುರರಾಗಿ ವರ್ತಿಸುತ್ತಿದ್ದಂತಹ ಎಲ್ಲಾ ಅಭಿಮಾನಿಗಳಿಗೆ ಅಪ್ಪು ಅವರ ಅಗಲಿಕೆ ಬಹಳಷ್ಟು ನೋವನ್ನು ತಂದು ಕೊಟ್ಟಿತು. ಅಪ್ಪು ಅವರ ಅಗಲಿಕೆಯನ್ನು ಇಂದು ಕೂಡ ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ.

ಅವರು ಯಾವಾಗಲೂ ನಮ್ಮೊಂದಿಗೆ ಇದ್ದಾರೆ, ಮತ್ತು ನಮ್ಮೊಂದಿಗೆ ಇರುತ್ತಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇಂದಿಗೂ ಹಾಗೆ ಇದೆ. ಹಾಗಾಗಿ ಅವರನ್ನು ಎಲ್ಲರೂ ಕೂಡ ಬಹಳಷ್ಟು ಮಿಸ್ ಮಾಡುತ್ತಿದ್ದಾರೆ. ಅಪ್ಪು ಅವರ ಅಗಲಿಕೆಯಿಂದ ಅಭಿಮಾನಿಗಳಲ್ಲಿ ಬಹಳಷ್ಟು ಶೋಕ ಮನೆ ಮಾಡಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಇನ್ನು ಕೂಡ ಅದರಿಂದ ಎಲ್ಲರಿಗೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ಅಪ್ಪು ಅವರ ಮೇಲೆ ಎಲ್ಲರೂ ಅಭಿಮಾನವನ್ನು ಇಟ್ಟಿದ್ದರು. ಹೀಗೆ ಇರುವಾಗಲೇ ಅಪ್ಪು ಅವರು ನಮ್ಮನ್ನು ಅಗಲಿದ್ದು, ದೇವರು ಕೂಡ ಅದನ್ನು ಒಪ್ಪುವುದಿಲ್ಲ. ಅಂದರೆ ದೇವರಿಗೂ ಕೂಡ ಅಭಿಮಾನಿಗಳ ಶಾ*ಪ ತಟ್ಟುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು.

ಅಪ್ಪು ಅವರ ಅಗಲಿಕೆಯ ನಂತರ ಎಲ್ಲೆಡೆಯಲ್ಲಿಯೂ ಎಲ್ಲಾ ಕಾರ್ಯಕ್ರಮದಲ್ಲಿಯೂ ಅಪ್ಪು ಅವರ ಸ್ಮರಣೆ ಮಾಡಿಯೇ ಮುಂದೆ ಸಾಗುತ್ತಾ ಇದ್ದಾರೆ. ಅಪ್ಪು ಅವರ ಅಗಲಿಕೆಯ ಬಳಿಕ ಅಶ್ವಿನಿ ಮೇಡಂ ಅವರಿಗೆ ಎಲ್ಲರೂ ಕೂಡ ಬಹಳ ಗೌರವವನ್ನು ತೋರಿಸುತ್ತಾ ಇದ್ದಾರೆ.

ಮೊದಲಿನಿಂದಲೂ ಅಶ್ವಿನಿ ಮೇಡಂ ಅವರು ಬಹಳ ಸೈಲೆಂಟ್ ಮತ್ತು ಅವರು ಇತ್ತೀಚಿಗೆ ಎಲ್ಲಾ ಕಾರ್ಯಕ್ರಮಗಲಿಂದಲೂ ಕೂಡ ಆಹ್ವಾನ ಬರುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ಅವರನ್ನು ಕರೆಸುವುದೇ ಒಂದು ಉದ್ದೇಶವಾಗಿದೆ ಮತ್ತು ಅವರ ಎಂಟ್ರಿಗಾಗಿ ಎಲ್ಲಾ ಅಭಿಮಾನಿಗಳು ಕೂಡ ಕಾಯುತ್ತಾ ಇರುತ್ತಾರೆ.

ಹೀಗೆ ಇರುವಾಗ ಒಂದು ಕಪ್ ಇವೆಂಟ್ ಗೆ ಅಶ್ವಿನಿ ಮೇಡಂ ಎಂಟ್ರಿ ನೀಡಿದ್ದಾರೆ. ಇನ್ನು ಅಶ್ವಿನಿ ಮೇಡಂ ಅವರು ಕಪ್ ಇವೆಂಟ್ ಗೆ ಎಂಟ್ರಿ ನೀಡಿರುವಂತಹ ವಿಡಿಯೋ ಇದೀಗ ಯುಟ್ಯೂಬ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಅವರ ನಗುಮುಖ ಎಲ್ಲರಲ್ಲಿಯೂ ಕೂಡ ಮಂದಹಾಸ ಮೂಡಿಸುತ್ತದೆ.

ಅವರು ಸದಾ ಕಾಲವು ಹೀಗೆ ಯಾವಾಗಲೂ ಸಮಾಧಾನದಿಂದ ಖುಷಿಯಾಗಿ ನೂರು ವರ್ಷ ಬಾಳಲಿ ಎಂದು ಅಪ್ಪು ಅವರ ಅಭಿಮಾನಿಗಳು ಬಯಸುತ್ತಾ ಇದ್ದಾರೆ ಹೀಗೆಯೇ ಮುಂದುವರೆಯುತ್ತಾ ಅಶ್ವಿನಿ ಮೇಡಂ ಅವರು ಯಾವಾಗಲೂ ಕೂಡ ಎಲ್ಲರಿಗೂ ಬುದ್ಧಿ ಮಾತನ್ನು ಹೇಳುವಂತಹ ತಾಯಿಯಾಗಲಿ ಎಂದು ಅವರ ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *