ಕೈಯಲ್ಲಿ ಏನೂ ಆಗಲ್ಲ ಅಂದೋರಿಗೆ ಟಾಂಗ್ ಕೊಟ್ಟ ಡಾಲಿ ಧನಂಜಯ!… ಹೇಳಿದ್ದೆನು ಗೊತ್ತಾ ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಟ ಡಾಲಿ ಧನಂಜಯ ಯಾರಿಗೆ ತಾನೇ ತಿಳಿದಿಲ್ಲ ಹೇಳಿ ಚಂದನವನದ ನಟರಾಕ್ಷನಿಂದ ಕರೆಯಲ್ಪಡುವಂತಹ ಡಾಲಿ ಧನಂಜಯ ಅವರು ಮೊದಲಿಗೆ ಬಹಳಷ್ಟು ಕಷ್ಟಗಳನ್ನು ಅನುಭವಿಸಿ ನಂತರ ಒಂದೊಂದೇ ಮೆಟ್ಟಿಲುಗಳಾಗಿ ಅತ್ತಿ ಇದೀಗ ಬಹಳ ಹೆಸರಾಂತ ನಟರ ಒಬ್ಬರಾಗಿದ್ದಾರೆ.

ಜನ ಮೆಚ್ಚಿದ ಹೀರೋ ಮತ್ತು ವಿಲನ್ ಎರಡು ವಿಭಿನ್ನವಾದ ಪಾತ್ರಗಳಲ್ಲಿ ಸಹ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಹೀಗೆ ಡಾಲಿ ಧನಂಜಯ ಅವರದ್ದು ಅವರದೇ ಆದಂತಹ ಕಷ್ಟಗಳ ಸರಮಾಲೆಯಿಂದ ಬಂದಂತಹ ಸಕ್ಸಸ್ ಎಂದೇ ಹೇಳಬಹುದು. ಮತ್ತು ಡಾಲಿ ಧನಂಜಯ ಅವರ ಕಷ್ಟ ಎಲ್ಲರಿಗೂ ಕೂಡ ಮಾದರಿಯಾಗಿದೆ.

ಇನ್ನು ನಟ ಡಾಲಿ ಧನಂಜಯ ಅವರಿಗೆ ಬಹಳಷ್ಟು ಅಭಿಮಾನಿ ಬಳಗವೇ ಇದೆ ಆದರೂ ಕೂಡ ಅವರು ತಮ್ಮ ಕಷ್ಟಗಳನ್ನು ಇನ್ನು ಎದುರಿಸುತ್ತ ಇದ್ದಾರೆ. ಅವರು ಪ್ರೊಡಕ್ಷನ್ ಗೆ ಕೈ ಹಾಕಿ ಬಹಳಷ್ಟು ತಪ್ಪನ್ನು ಮಾಡಿದ್ದೇನೆ, ಮತ್ತು ಅದರಿಂದ ಬಹಳಷ್ಟು ಹೊಡೆತವನ್ನು ನಾನು ತಿಂದಿದ್ದೇನೆ.

ಆದರೆ ಸಿನಿಮಾ ಜೀವನದಲ್ಲಿ ಏಳು ಬೀಳುಗಳು ಎಂಬುದು ಕಾಮನ್ ಎಂದು ಅವರೇ ತಮ್ಮನ್ನು ತಾವು ಸಮಾಧಾನ ಮಾಡಿಕೊಂಡಿದ್ದಾರೆ. ಡಾಲಿ ಧನಂಜಯ ಅವರಿಗೆ ಇರುವಂತಹ ಅವಕಾಶಗಳು ಬಹಳವಿದೆ. ಮತ್ತು ಅವರಿಗೆ ಇದೀಗ ಫ್ಯಾನ್ಸ್ ಕ್ರೇಜ್ ಕೂಡ ಜಾಸ್ತಿ ಇದೆ.

ಇಂತಹ ಸಂದರ್ಭದಲ್ಲಿ ಡಾಲಿ ಧನಂಜಯ ಅವರನ್ನು ಬರೀ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಬೇರೆ ಇಂಡಸ್ಟ್ರಿಯಲ್ಲಿಯೂ ಕೂಡ ನಟಿಸುವಂತೆ ಅನೇಕರು ಅಪ್ರೋಚ್ ಕೂಡ ಮಾಡಿದ್ದಾರೆ. ಮತ್ತು ಡಾಲಿ ಧನಂಜಯ ಅವರು ಟಗರು ಚಿತ್ರವನ್ನು ಮಾಡಿದ ಮೇಲೆ ಅವರನ್ನು ಈತನು ಒಬ್ಬ ಲೂಸ್ ಮಾದನ ಹಾಗೆ ಬಂದು ಹೋಗುವವನು ಎಂದು ಕಮೆಂಟ್ ಮಾಡಿ ಅವರನ್ನು ಕೆಳಗಿನ ಮಟ್ಟಕ್ಕೆ ತುಳಿಯುವಂತಹ ಪ್ರಯತ್ನ ಮಾಡಲಾಗಿತ್ತು.

ಆದರೆ ಅವೆಲ್ಲದನ್ನು ಅವರು ಆಗಲೇ ಕೋಪ ತೋರಿಸದೆ ತಮ್ಮ ಯಶಸ್ಸಿಗಾಗಿ ಕಾದರು. ಆನಂತರ ಡಾಲಿ ಧನಂಜಯ ಅವರು ನಟಿಸಿರುವಂತಹ ಅನೇಕ ಫಿಲಂಗಳು ಬಹಳ ಹಿಟ್ ಆಗಿದೆ. ಅವರು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಜೊತೆಯೂ ಕೂಡ ಕೆಲಸ ಮಾಡಿದ್ದಾರೆ.

ಶಿವಣ್ಣ ಅವರ ಜೊತೆಯೂ ಕೂಡ ಕೆಲಸ ಮಾಡಿದ್ದಾರೆ. ಹೀಗೆ ಡಾಲಿ ಧನಂಜಯ ಅವರ ಪ್ರತಿಭೆ ಇದೀಗ ಎಲ್ಲೆಡೆ ಹರಡುತ್ತಿದ್ದು ಅವರು ಬಹಳಷ್ಟು ಸಕ್ಸಸ್ ನ ಹಾದಿಯಲ್ಲಿ ಇದ್ದಾರೆ ಮತ್ತು ಇತ್ತೀಚಿಗೆ ರಿಲೀಸ್ ಆದ ಮಾನ್ಸೂನ್ ರಾಗ ಚಿತ್ರವೂ ಕೂಡ ಅವರಿಗೆ ಬಹಳಷ್ಟು ಯಶಸ್ಸನ್ನು ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ಇವರಿಗೆ ಇನ್ನೂ ಅವಕಾಶ ಹೆಚ್ಚಾಗಿ ಸಿಕ್ಕಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.

Leave a Reply

Your email address will not be published. Required fields are marked *