ಚಂದನ್ ಕಿವಿಯಲ್ಲಿ ಗುಟ್ಟು ಹೇಳಿ ನಕ್ಕಿದ ನಿವೇದಿತಾ ಗೌಡ! ಹೇಳಿದ್ದೆನು ಗೊತ್ತಾ ನೀವೇ ನೋಡಿ…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮೆಲ್ಲರಿಗೂ ಕೂಡ ರಾಪ್ ಸಿಂಗರ್ ಚಂದನ್ ಶೆಟ್ಟಿ ಅವರ ಬಗ್ಗೆ ಗೊತ್ತೇ ಇದೆ. ಅವರು ಕನ್ನಡದಲ್ಲಿ ಬಹಳ ಸಂಚಲನವನ್ನು ಕ್ರಿಯೇಟ್ ಮಾಡಿದಂತಹ ಸಿಂಗರ್, ಮತ್ತು ಸಾಂಗ್ ರೈಟರ್ ಹಾಗೆ ಅವರ ಹಾಡುಗಳಿಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ.

ಅವರಿಗೆ ಬಹಳಷ್ಟು ಅಭಿಮಾನಿ ಬಳಗವು ಇದೆ. ಮತ್ತು ಅವರು ಬಿಗ್ ಬಾಸ್ ಸೀಸನ್ ನಲ್ಲಿ ವಿನ್ನರ್ ಕೂಡ ಆಗಿ ಮಿಂಚಿದರು ಮತ್ತು ಚಂದನ್ ಶೆಟ್ಟಿ ಅಂದರೆ ಎಲ್ಲರಿಗೂ ಕೂಡ ಇದೀಗ ಚಿರಪರಿಚಿತವಾದಂತಹ ಹೆಸರು ಆಗಿದೆ, ಮತ್ತು ಚಂದನ್ ಶೆಟ್ಟಿ ಅವರ ಸಾಧನೆಗಳು ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ.

ಚಂದನ್ ಶೆಟ್ಟಿ ಅವರು ವಿವಾಹವಾಗಿರುವಂತಹ ನಿವೇದಿತಾ ಗೌಡ ಅವರು ಕೂಡ ಬಹಳಷ್ಟು ಪ್ರತಿಭೆಯನ್ನು ಹೊಂದಿರುವಂತಹ ಕಲಾವಿದೆ. ಮತ್ತು ಅವರಿಗೆ ತೆಲುಗು ಭಾಷೆಯಲ್ಲಿ ಹಲವಾರು ಅವಕಾಶಗಳು ಕೂಡ ಒಲಿದು ಬಂದಿದೆ ಹಾಗಿದ್ದರೂ ಕೂಡ ಚಂದನ್ ಮತ್ತು ನಿವೇದಿತಾ ಗೌಡ ಅವರು ಇಬ್ಬರೂ ಕೂಡ ಸಾಮಾನ್ಯವಾಗಿ ಎಲ್ಲಿಯೂ ಅಷ್ಟಾಗಿ ಜೊತೆಯಾಗಿ ಕಾಣಿಸಿಕೊಂಡಿಲ್ಲ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್ಗಳನ್ನು ಹಾಕುತ್ತಾ ತಾವು ಖುಷಿಯಾಗಿದ್ದೇವೆ ಎಂಬ ಸಮಾಚಾರವನ್ನು ಅಭಿಮಾನಿಗಳಿಗೆ ಕೊಡುತ್ತಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ಪ್ರತಿಭೆಯಿಂದ ಗೆಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದಾರೆ.

ಇನ್ನು ನಿವೇದಿತಾ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಅಭಿಮಾನಿ ಬಳಗವು ಇದ್ದಾರೆ. ಮತ್ತು ಇವರು ಮಾಡುವಂತಹ ಪ್ರತಿಯೊಂದು ಕೆಲಸವೂ ಕೂಡ ಬಹಳಷ್ಟು ವೈರಲ್ ಆಗಿಬಿಡುತ್ತದೆ. ಇನ್ನು ಇದೀಗ ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರು ಒಂದು ಸಂದರ್ಶನದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ತುಂಬಾ ದಿನಗಳಾದ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವಂತಹ ಈ ಜೋಡಿಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ಮಧ್ಯದಲ್ಲಿ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರ ಕಿವಿಯಲ್ಲಿ ಏನೋ ಹೇಳುತ್ತಾರೆ ಆಗ ಅದನ್ನು ಕೇಳಿ ಚಂದನ್ ಶೆಟ್ಟಿ ಅವರು ಮತ್ತು ನಿವೇದಿತಾ ಗೌಡ ಇಬ್ಬರು ಕೂಡ ಬಹಳಷ್ಟು ನಗುತ್ತಾರೆ.

ಈ ವಿಚಾರ ಏನೂ ಎಂದು ಹಲವರು ಕುತೂಹಲವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲ ಏನೇ ಇರಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮಧ್ಯದಲ್ಲಿರುವ ಬಾಂಡಿಂಗ್ ಹೀಗೆಯೇ ಹೆಚ್ಚುತ್ತಾ ಹೋಗಲಿ ಎಂದು ಅವರ ಅಭಿಮಾನಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *