ಬ್ರಹ್ಮಾಂಡದ ಟಾಪ್ 10 ಬಗೆಹರಿಯದ ರಹಸ್ಯಗಳು

Entertainment

ಹಾಯ್ ಫ್ರೆಂಡ್ಸ್ ಈ ಮಾಹಿತಿಯಲ್ಲಿ ನಾವು ವಿಜ್ಞಾನಿಗಳಿಗೆ ಅರ್ಥವಾಗದ ಅಂತರಿಕ್ಷಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ ಆದ್ದರಿಂದ ಕೊನೆಯವರೆಗೂ ಓದಿ. ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ. ಡಾರ್ಕ್ ಮ್ಯಾಟರ್. ಯೂನಿವರ್ಸ್ ನಲ್ಲಿ ನಮಗೆ ಕಾಣಿಸುವ ಗ್ರಹಗಳು ನಕ್ಷತ್ರಗಳು ಗ್ಯಾಲಕ್ಸಿಗಳು ಎಲ್ಲಾ ಕೇವಲ 5 ಪರ್ಸೆಂಟ್ ಮಾತ್ರ.

ಉಳಿದ 95 ಪರ್ಸೆಂಟ್ ನಲ್ಲಿ 27% ಡಾರ್ಕ್ ಮ್ಯಾಟರ್ ಇರುತ್ತೆ ಅಂತ ವಿಜ್ಞಾನಿಗಳು ನಂಬುತ್ತಾರೆ. ನಾವು ಆ ಡಾರ್ಕ್ ಮ್ಯಾಟರ್ ಅನ್ನು ನೋಡಲು ಸಾಧ್ಯವಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ ಯೂನಿವರ್ಸ್ ಡಾರ್ಕ್ ಮ್ಯಾಟರ್ ಆಧಾರದ ಮೇಲೆ ನೇ ಮೂವ್ ಆಗುತ್ತಿದೆ. ಯೂನಿವರ್ಸ್ ನಲ್ಲಿ ಬೇಗವಾಗಿ ಮೂವ್ ಆಗುವ ಗ್ಯಾಲಕ್ಸಿ ಗಳನ್ನು ಹೆಚ್ಚುದೂರ ಹೋಗದಂತೆ ಈ ಡಾರ್ಕ್ ಮ್ಯಾಟರ್ ಕಂಟ್ರೋಲ್ ಮಾಡುತ್ತೇವೆ.

ಆದ್ದರಿಂದಲೇ ವಿಜ್ಞಾನಿಗಳು ಈ ಡಾರ್ಕ್ ಮ್ಯಾಟರ್ ಅನ್ನು ಸ್ಪೈಡರ್ ವೆಬ್ ಯೂನಿವರ್ಸ್ ಅಂತ ಕರೆಯುತ್ತಾರೆ. ಈ ಡಾರ್ಕ್ ಮ್ಯಾಟರ್ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿದೆ. ಆದರೆ ಈ ಅಭಿಪ್ರಾಯಗಳನ್ನು ಪಕ್ಕಕ್ಕಿಟ್ಟರೆ ಡಾರ್ಕ್ ಮ್ಯಾಟರ್ ಅನ್ನುವುದು ಇದುವರೆಗೂ ಒಂದು ಹಿಸ್ಟರಿ ಆಗಿ ಉಳಿದಿದೆ.

ಡಾರ್ಕ್ ಎನರ್ಜಿ. ಯೂನಿವರ್ಸ್ ನಲ್ಲಿರುವ ಡಾರ್ಕ್ ಮ್ಯಾಟರ್ ಗ್ಯಾಲಕ್ಸಿ ಗಳನ್ನು ಒಂದು ಕಡೆ ಸೇರಿಸುತ್ತೆ. ಆದರೆ ಡಾರ್ಕ್ ಎನರ್ಜಿ ಅವುಗಳನ್ನು ದೂರ ತಳ್ಳುತ್ತೆ. ಬಿಗ್ ಬ್ಯನ್ಸ್ ಸ್ಪೋಟದ ನಂತರ ಇದುವರೆಗೂ ಯೂನಿವರ್ಸ್ ಎಕ್ಸ್ಪೆಂಡ್ ಆಗುತ್ತಲೇ ಇದೆ ಅಂತ ನಿಮಗೆಲ್ಲರಿಗೂ ಗೊತ್ತು. ಆದರೆ ಅದು ಎಕ್ಸ್ಟೆಂಟ್ ಆಗಬೇಕಾಗಿರುವುದು ಕಿಂತ ಹೆಚ್ಚು ವೇಗವಾಗಿ ಎಕ್ಸ್ಪೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಡಾರ್ಕ್ ಎನರ್ಜಿ. ಹಾಗಾದರೆ ಈ ಡಾರ್ಕ್ ಎನರ್ಜಿ ಎಲ್ಲಿಂದ ಬರುತ್ತಿದೆ. ಆದರೆ ಸತ್ಯ ಏನು ಅಂತ ಯಾರಿಗೂ ಗೊತ್ತಿಲ್ಲ.

ಕ್ವಾಂಟಂ ಎಂಟೇಲ್ಮೆಂಟ್. ಈಗ ನಾವು ಫಿಸಿಕ್ಸ್ ನಲ್ಲಿ ಫಾಲೋ ಆಗುವ ಕೆಲವು ಫಂಡಮೆಂಟಲ್ ಅಸಲ್ ಸನ್ನು ಇದು ಫಾಲೋ ಆಗುವುದಿಲ್ಲ. ಈ ಕ್ವಾಂಟಮ್ ಎಂಟರ್ಮೆಂಟ್ ಅನ್ನು ಅರ್ಥಮಾಡಿಕೊಳ್ಳುವ ಸೈನ್ಸ್ ನಮ್ಮ ಹತ್ತಿರ ಇಲ್ಲ. ಕ್ವಾಂಟಮ್ ಎಂಟರ್ಮೆಂಟ್ ಅಂದರೆ ಯೂನಿವರ್ಸ್ ದಲ್ಲಿ ಇರುವ ಬೇರೆಬೇರೆ ಬಜೆಟ್ಗೆ ಸಂಬಂಧಪಟ್ಟಂತಹ ಎರಡು ಪಾರ್ಟಿಕಲ್ಸ್ ಒಂದಕ್ಕೆ ಒಂದು ಲಿಂಕ್ ಆದಾಗ ಪಾರ್ಟಿಕಲ್ ಬಿಹೇವಿಯರ್ ಅವುಗಳ ಪಾರ್ಟ್ನರ್ ಗೆ ರಿಪ್ಲೇ ಆಗುತ್ತೆ.

ಸ್ಪೇಸ್ ದಲ್ಲಿ ದೂರವಿರುವ ಪಾರ್ಟಿಗಳು ಜೊತೆ ಲಿಂಕ್ ಆಗುವುದಕ್ಕೆ ಅವು ಕೆಲವು ಸಿಗ್ನಲ್ಸ್ ಅನ್ನು ಕಲಿಸುತ್ತೆ. ಸಿಗ್ನಲ್ ಲೈಟ್ ಗಿಂತ ಹೆಚ್ಚು ವೇಗವಾಗಿ ಟ್ರಾವೆಲ್ ಆಗುತ್ತೆ. ಆಂಟಿ ಮ್ಯಾಟರ್. ಯೂನಿವರ್ಸ್ ಎಲ್ಲಾ ಎಲೆಕ್ಟ್ರಾನ್ ನ್ಯೂಟ್ರಾನ್ ಪ್ರೋಟನ್ ಅಂತಹ ಸಬ್ಬಟಿಕಲ್ ಪಾರ್ಟಿಕಲ್ಸ್ ಮೇಲೆ ತುಂಬಿದೆ. ಈ ಪಾರ್ಟಿಕಲ್ಸ್ ಗೆ ಆಪೋಸಿಟ್ ಪಾರ್ಟಿಕಲ್ಸ್ ಕೂಡ. ಅದೇ ಆಂಟಿ ಮ್ಯಾಟರ್. ಈ ಎರಡು ಪಾರ್ಟಿಕಲ್ಸ್ ಗೆ ಸೇಮ್ ಆಸೆ ಇರುತ್ತೆ. ಆದರೆ ಎಲೆಕ್ಟ್ರಿಕ್ ಚಾರ್ಜ್ ಮಾತ್ರ ಆಪೋಸಿಟ್ ಆಗಿರುತ್ತೆ. ಅಂದರೆ ನಾರ್ಮಲ್ ಮ್ಯಾಟರ್ ಗೆ ಎಲೆಕ್ಟ್ರಿಕ್ ಚಾರ್ಜ್ ಪ್ಲೇಸ್ ಆದರೆ ಆಂಟಿ ಮ್ಯಾಟರ್ ಗೆ ಎಲೆಕ್ಟ್ರಿಕ್ ಚಾರ್ಜ್ ಮೈನಸ್ ಇರುತ್ತೆ.

ಈ ಎರಡು ಪಾರ್ಟಿಕಲ್ಸ್ ಮೀಟ್ ಆದಾಗ ಎಲೆಕ್ಟ್ರಿಕ್ ಚಾರ್ಜ್ ನ್ಯೂಟ್ರಲ್ ಆಗಿ ಈ ಎರಡು ಪಾರ್ಟಿಕಲ್ಸ್ ಸ್ಫೋಟವಾಗಿ ಹೋಗುತ್ತೆ. ನಮ್ಮ ಯೂನಿವರ್ಸ್ ಎಲ್ಲಾ ಮ್ಯಾಟರ್ ನಿಂದನೆ ತಯಾರಾಗಿದೆ. ಆದ್ದರಿಂದ ಈ ಆಂಟಿ ಮ್ಯಾಟರ್ ನಿಂದ ನಮ್ಮ ಯೂನಿವರ್ಸ್ ಡಿಸ್ಟರ್ಬ್ ಆಗುತ್ತೆ. ಆದರೆ ನಮ್ಮ ಯೂನಿವರ್ಸ್ ನಲ್ಲಿ ಆಂಟಿ ಮ್ಯಾಟರ್ ತುಂಬಾ ಕಮ್ಮಿ ಪ್ರಮಾಣದಲ್ಲಿ ಇದೆ. ಮ್ಯಾಟರ್ ಆಂಟಿ ಮ್ಯಾಟರ್ ಮೀಟ್ ಆದಾಗ ಅವುಗಳ ಮಧ್ಯೆ ನಡೆಯುವ ಸ್ಫೋಟದಲ್ಲಿ ಒಂದು ಎನರ್ಜಿ ರಿಲೀಸ್ ಆಗುತ್ತೆ.

ಎನರ್ಜಿ ಇಂದ ಒಂದು ಪವರ್ಫುಲ್ ಸ್ಪೇಸ್ ಬಟನ್ ಅನ್ನು ತಯಾರಿಸಬಹುದು ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದ್ದರಿಂದ ಆಂಟಿ ಮ್ಯಾಟರ್ ನಿಂದ ಎಷ್ಟು ನಷ್ಟಗಳು ಇದೆಯೋ ಅಷ್ಟೇ ಲಾಭಗಳು ಸಹ ಇವೆ. ಪರ್ಮಿ ಪ್ಯಾರಡಾಕ್ಸ್. ಊಹಿಸಲೂ ಸಾಧ್ಯವಾಗದಷ್ಟು ದೊಡ್ಡದಾಗಿರುವ ಯೂನಿವರ್ಸ್ ನಲ್ಲಿ ನಮ್ಮ ಭೂಮಿ ಮೇಲೆ ಇರುವ ರೀತಿ ಬೇರೆ ಯಾವುದೋ ಒಂದು ಗ್ರಹದಲ್ಲಿ ಜೀವ ಇದ್ದೇ ಇರುತ್ತೆ ಅಂತ ವಿಜ್ಞಾನಿಗಳು ನಂಬುತ್ತಾರೆ. ಅದನ್ನು ಕಂಡು ಹಿಡಿಯಲು ಪ್ರಯತ್ನಗಳು ಮಾಡುತ್ತಿದ್ದಾರೆ.

ಆದರೆ ಭೂಮಿ ಮೇಲೆ ಇಂತಹ ಜೀವಿಗಳು ಇದೆ ಎನ್ನುವ ವಾದಗಳು ಕೇಳಿಬರುತ್ತಲೇ ಇವೆ. ಆದರೆ ಅವುಗಳಿಗೆ ಸಾಕ್ಷಿಗಳು ಮಾತ್ರ ಇಲ್ಲ. ಏಲಿಯನ್ಸ್ ನಮ್ಮ ಜೊತೆ ಇಂಟರ್ಯಾಕ್ಟ್ ಆಗುವುದಕ್ಕೆ ಸಿಗ್ನಲ್ಸ್ ಅನ್ನು ಕಲಿಸಿದರು ಅದನ್ನು ಡಿಟೇಲ್ ಮಾಡುವ ಟೆಕ್ನಾಲಜಿ ನಮ್ಮ ಹತ್ತಿರ ಇಲ್ಲ. ಅದೇ ರೀತಿ ಏಲಿಯನ್ಸ್ ನಮ್ಮ ಜೊತೆ ಅವರನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ ಅನ್ನುವ ತುಂಬಾ ತಿಯರಿಂಸ್ ಇವೆ. ಆದರೆ ಇದರಲ್ಲಿ ಯಾವುದು ನಿಜ ಅಂತ ನಾವು ಕಾದು ನೋಡಲೇಬೇಕು.

ಈಗ ನಾವು ನಾರ್ಮಲ್ ಟೆಕ್ನಾಲಜಿಯನ್ನು ಮಾತ್ರ ಬಳಸುತ್ತಿದ್ದೇವೆ. ಭವಿಷ್ಯದಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಬಂದರೆ ಇದಕ್ಕೆ ಉತ್ತರ ಖಂಡಿತ ಸಿಗುತ್ತೆ. ನಮ್ಮ ಊಹೆಗೆ ಸಿಗದಿರುವ ಅಷ್ಟು ದೊಡ್ಡದಾಗಿರುವ ಈ ಬ್ರಹ್ಮಾಂಡದಲ್ಲಿ ನಾವು ನೋಡಲು ಸಾಧ್ಯವಾಗದಂತಹ ರಹಸ್ಯಗಳು ಕೂಡ ಇರಬಹುದು. ಅದೇ ರೀತಿ ಏಲಿಯನ್ಸ್ ನಮ್ಮ ಸುತ್ತಮುತ್ತ ಅದೃಷ್ಟ ಜೀವನವನ್ನು ಮಾಡುತ್ತಿರಬಹುದು. ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇದುವರೆಗೂ ವಿಜ್ಞಾನಿಗಳು ಬ್ರಹ್ಮಾಂಡದ ಬಗ್ಗೆ ಹೇಳಿರುವ ವಿಷಯಗಳು ಕೇವಲ ಥಿಯರೀಸ್ ಮಾತ್ರ.

ಅಂದರೆ ಅವರು ಊಹೆ ಮಾಡಿ ಹೇಳಿದ್ದಾರೆ. ಆದ್ದರಿಂದ ನಾವು ಏಲಿಯನ್ಸ್ ಬಗ್ಗೆ ಯಾವ ರೀತಿ ಬೇಕಾದರೂ ಊಹೆ ಮಾಡಿಕೊಳ್ಳಬಹುದು. ಆದರೆ ಒಂದು ವಿಷಯ ಮಾತ್ರ ಖಂಡಿತ ನಿಜ. ಇಷ್ಟು ದೊಡ್ಡ ಬ್ರಹ್ಮಾಂಡದಲ್ಲಿ ಯಾವುದೋ ಒಂದು ಗ್ರಹದಲ್ಲಿ ಖಂಡಿತ ಏಲಿಯನ್ಸ್ ಇದ್ದಾರೆ.

Leave a Reply

Your email address will not be published. Required fields are marked *