ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಗಂಡನ ಜೊತೆಗೆ ಜಗ,ಳವಾಡಿದ ನಟಿ ದಿವ್ಯಾ ಶ್ರೀಧರ್!.. ನೋಡಿ

curious

ನಮಸ್ಕಾರ ವೀಕ್ಷಕರೇ ಕಿರುತರೆಗೆ ಪದಾರ್ಪಣೆ ಮಾಡಿ ನಂತರ ನಟನ ಜೀವಿತದಲ್ಲಿ ಬಹಳಷ್ಟು ಹೆಸರನ್ನು ಗಳಿಸಿಕೊಂಡಂತಹ ಆಕಾಶ ದೀಪಕ್ ಖ್ಯಾತಿಯ ದಿವ್ಯ ಶ್ರೀಧರ್ ಅವರು ಮೊನ್ನೆ ಮೊನ್ನೆ ತಾನೆ ಹಾಸ್ಪಿಟಲ್ ಗೆ ದಾಖಲಾಗಿದ್ದರು. ಪತಿ ಪತ್ನಿ ನಡುವೆ ಇರುವಂತಹ ಕಲಹ ವೈಮನಸ್ಯ ಬಂದು ಜ,ಗಳದಲ್ಲಿ ಅಂತ್ಯವಾಗಿದ್ದಂತೆ ಕಾಣುತ್ತಿದೆ.

ಹೌದು ಇದಕ್ಕೆ ಅವರ ಪತ್ನಿ ಅಮ್ಜದ್ ಖಾನ್ ಅವರು ಈ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಇದೀಗ ಹೊಸ ವಿಡಿಯೋ ಒಂದು ಅವರಿಬ್ಬರ ಜಗಳದ ನಡುವಿನ ವಾದ ವಿವಾದ ಸರಿ ಸಿಕ್ಕಿದೆ. ಇನ್ನು ಅಮ್ಜದ್ ಖಾನ್ ಅವರು ತಮಿಳುನಾಡಿನ ಕಿರುತೆರೆಯಲ್ಲಿ ನಟಿಸುತ್ತಿದ್ದಂತಹ ನಟ.

ಇನ್ನು ದಿವ್ಯ ಶ್ರೀಧರ್ ಅವರು ಇಬ್ಬರು ಕೂಡ ಪ್ರೀತಿಸಿ ಮದುವೆಯಾದಂತವರು ಹೀಗಿರಬೇಕಾದರೆ ಅವರಿಬ್ಬರು ಯಾವ ವಿಚಾರಕ್ಕಾಗಿ ಜಗಳವಾಡುತ್ತಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಮೊನ್ನೆ ತಾನೆ ಆಸ್ಪತ್ರೆಗೆ ದಾಖಲಾಗಿದ್ದಂತಹ ದಿವ್ಯ
ಶ್ರೀಧರ್ ಅವರು ಡಿಸ್ಚಾರ್ಜ್ ಆದ ಬೆನ್ನೆಲೆ ಮೊದಲು ತಮ್ಮ ಪತಿ ಮನೆಗೆ ಹೋಗಿದ್ದಾರೆ.

ಅಲ್ಲಿ ಮತ್ತೆ ವಾದ ವಿವಾದ ನಡೆದಿದೆ ಅವರು ಮಾತನಾಡುತ್ತಿರುವಂತಹ ವಾದ ವಿವಾದದ ಕುರಿತು ವಿಡಿಯೋ ಮಾಡಿರುವಂತಹ ಅಮ್ಜದ್ ಖಾನ್. ಆ ವಿಡಿಯೋವನ್ನು ಮಹಿಳಾ ಆಯೋಗಕ್ಕೆ ತಲುಪಿಸಿದ್ದಾರೆ. ಕಾರಣ ಮಹಿಳಾ ಆಯೋಗದಿಂದ ದಿವ್ಯ ಶ್ರೀಧರ್ ಅವರಿಗೆ ರಕ್ಷಣೆ ನೀಡುವಂತೆ ಪ್ರಮೀಳಾ ನಾಯ್ಡು ಅವರು ಅವರ ಬೆನ್ನಿಗೆ ನಿಂತಿದ್ದರು.

ಹೌದು ಮತ್ತು ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲಿರುವಂತಹ ಮಹಿಳಾ ಆಯೋಗಕ್ಕೂ ಕೂಡ ಅವರು ಕರೆ ಮಾಡುವ ಮೂಲಕ ಅಲ್ಲಿಯೂ ಕೂಡ ತಮ್ಮ ಮನವಿಯನ್ನು ಸಲ್ಲಿಸಿದರು. ಈ ಮೂಲಕ ದಿವ್ಯ ಶ್ರೀಧರ್ ಅವರಿಗೆ ಪೊಲೀಸ್ ರಕ್ಷಣೆಯನ್ನು ಕೂಡ ನೀಡಬೇಕೆಂದು ಅವರು ವಿನಂತಿಸಿಕೊಂಡಿದ್ದರು.

ಇದರ ಜೊತೆಗೆ ಗ,ರ್ಭಿಣಿ ಹೆಂಗಸು ಎಂದು ನೋಡದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ರಕ್ಷಣೆ ಕೇಳಿದರು. ಆದರೆ ವಿಡಿಯೋದಲ್ಲಿರುವ ಪ್ರಕಾರ ಒಬ್ಬರ ಮೇಲೆ ಒಬ್ಬರು ಮೋಸದ ಆರೋಪವನ್ನು ಮಾಡುತ್ತಾ ಇದ್ದಾರೆ ಎಂದು ತಿಳಿದುಬಂದಿದೆ ದಿವ್ಯಶ್ರೀಧರ್ ಅವರು ನೀನು ನನಗೆ ಮೋಸ ಮಾಡಿದೆ.

ನನ್ನನ್ನು ಯಾಕೆ ಮೋಸ ಮಾಡಿ ಮದುವೆ ಮಾಡಿಕೊಂಡೆ ಎಂದರೆ ಅಮ್ಜದ್ ಖಾನ್ ಅವರು ನೀನು ನನಗೆ ಮೋಸ ಮಾಡುತ್ತಿರುವುದು ನೀನು ನನ್ನನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಮೋಸ ಮಾಡಿದೆ ಎಂದು ಅವರು ಆರೋಪ ಮಾಡಿದ್ದಾರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಗೊತ್ತಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *