ನಮಸ್ಕಾರ ವೀಕ್ಷಕರೇ, ನಮ್ಮ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಎಂದು ಕರೆಸಿಕೊಂಡಿರುವಂತಹ ಧ್ರುವ ಸರ್ಜಾ ಅವರು ಇದೀಗ ಬಹಳಷ್ಟು ಸಂಭ್ರಮದಲ್ಲಿದ್ದಾರೆ. ಅವರಿಗೆ ಇದೀಗ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ ಹೌದು ಧ್ರುವ ಸರ್ಜಾ ಅವರ ಮಗಳ ಆಗಮನ ಸರ್ಜಾ ಫ್ಯಾಮಿಲಿ ಗೆ ಹೊಸ ಅತಿಥಿಯ ಆಗಮನ ಬಂದಂತಾಗಿದೆ.
ಹೌದು ಧ್ರುವ ಸರ್ಜಾ ಅವರ ಮಗಳ ಆಗಮನಕ್ಕೆ ಇಡೀ ಸರ್ಜಾ ಫ್ಯಾಮಿಲಿಯವನ್ನು ವ್ಯಕ್ತಪಡಿಸಿದೆ ಇನ್ನು ಧ್ರುವ ಸರ್ಜಾ ಅವರಿಗೆ ಮಗ ರಾಯನ್ ಅಂದರೆ. ಧ್ರುವ ಸರ್ಜಾ ಅವರಿಗೆ ಅವರ ಅಣ್ಣನ ಮಗನಾದಂತಹ ಮತ್ತು ನಟಿ ಮೇಘನಾ ರಾಜ್ ಅವರ ಮಗ ರಾಯನ್ ಎಂದರೆ ಬಹಳ ಇಷ್ಟ.
ಅವರಿಗೆ ಚಿರುವಿನ ನೆನಪನ್ನು ಅವರ ಅಗಲಿಕೆಯನ್ನು ಮರೆಯುತ್ತಾ ಇದ್ದಾರೆ. ಇದರ ಜೊತೆಗೆ ಇದೀಗ ರಾಯನ್ ನನ್ನ ಮನೆಯ ಗಂಡು ಮಗು ನನಗೆ ಮಗನಿದ್ದಾನೆ ಆದರೆ ನನಗೆ ಹೆಣ್ಣು ಮಗು ಬೇಕು ಎಂದು ಬಯಸಿದ್ದರು ಧ್ರುವ ಸರ್ಜಾ. ಬಯಸಿದಂತೆಯೇ ಅವರಿಗೆ ಹೆಣ್ಣು ಮಗು ಕೂಡ ಆಯಿತು ಇದರಿಂದ ಬಹಳಷ್ಟು ಸಂಭ್ರಮವನ್ನು ವ್ಯಕ್ತಪಡಿಸಿದ್ದರು.
ಧ್ರುವ ಸರ್ಜಾ ಮತ್ತು ಮಾಧ್ಯಮಗಳೊಂದಿಗೆ ಕೂಡ ಈ ಸಂಭ್ರಮವನ್ನು ಹಂಚಿಕೊಂಡಿದ್ದರು. ಇನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಮತ್ತು ಅವರ ಮಗಳ ಜನನ ಎರಡಕ್ಕೂ ಕೂಡ ಸ್ವಲ್ಪ ಮಾತ್ರವೇ ಅಂತರವಿದ್ದು ಅವರಲ್ಲಿ ಇನ್ನೂ ಹೆಚ್ಚಿನ ರೀತಿಯಾದಂತಹ ಸಂತಸವನ್ನು ತಂದಿದೆ.
ಇತ್ತೀಚಿಗಷ್ಟೇ ಒಂದು ಮಾಧ್ಯಮದಲ್ಲಿ ನಿಮಗೆ ಮಗಳು ಬಂದಿದ್ದಾಗಿದೆ ಇನ್ನು ಮಗಳಿಗೆ ಏನೆಂದು ಹೆಸರಿಡುತ್ತೀರಿ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಅವರು ಕೂಡ ಉತ್ತರ ನೀಡಿದ್ದಾರೆ ಅವರು ಉತ್ತರ ನೀಡುವ ಬೆಳೆ ಮೇಘನಾ ರಾಜ್ ಅವರನ್ನು ನೋಡಿ ಕಿರುನಗೆ ಬೀರಿದ್ದಾರೆ ಹಾಗಾದರೆ ಹೆಸರೇನಿರಬಹುದು ಎಂಬ ಉತ್ತರ ಹೀಗಿದೆ..
ನನಗೆ ಮಗಳು ಬಂದಿರುವುದು ಸಂಭ್ರಮವಿದೆ ಮತ್ತು ಹೆಣ್ಣು ಮಕ್ಕಳ ಮೇಲೆ ಗೌರವ ಹೆಚ್ಚಾಗಿದೆ. ಇನ್ನು ನನ್ನ ಮಗಳಿಗೆ ಹೆಸರಿಡುವ ಸಮಯ ಇನ್ನೂ ಬಂದಿಲ್ಲ ಅದು ಬರುತ್ತದೆ ಬಂದಾಗ ಹೆಸರು ಹೇಳುತ್ತೇನೆ ಇನ್ನು ಅರ್ಜುನ್ ಅಂಕಲ್ ಅವರು ಬರುತ್ತಾರೆ ಅವರು ಬಂದು ಹೆಸರಿಡುತ್ತಾರೆ.
ಅವರು ಏನು ಹೆಸರು ಇಡುತ್ತಾರೋ ಅದೇ ಫೈನಲ್ ಎಂದು ಅವರು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರನ್ನು ಕೂಡ ನೆನಪಿಸಿಕೊಂಡಿದ್ದಾರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಅವರಿಗೆ ಯಾವಾಗಲೂ ಕೂಡ ಇದೇ ರೀತಿಯಾಗಿ ಖುಷಿ ಇರಲಿ ಎಂದು ಬಯಸಿದ್ದಾರೆ ಅಭಿಮಾನಿಗಳು.