ನಟಿ ನಯನತಾರಾ ತಮಿಳು ಚಿತ್ರರಂಗದ ಬಹು ಬೇಡಿಕೆಯ ನಟಿಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ತಮಿಳಿನ ಜೊತೆಗೆ ನಟಿ ನಯನತಾರಾ ಬೇರೆ ಭಾಷೆಗಳಲ್ಲಿ ಸಹ ಅದ್ಭುತವಾಗಿ ಅಭಿನಯಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ನಯನತಾರ ದೇಶದಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ನಟಿ ನಯನತಾರಾ ತಮಿಳು ಸೇರಿದಂತೆ ತೆಲುಗು, ಮಲಯಾಳಂ, ಹಾಗೂ ಕನ್ನಡದಲ್ಲಿ ಸಹ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಸಂಭಾವನೆ ವಿಷಯದಲ್ಲಿ ಸಹ ನಟಿ ನಯನತಾರ ಬೇರೆ ಎಲ್ಲಾ ನಟಿಯರಿಗಿಂತ ಮುಂದಿದ್ದಾರೆ.
ಇನ್ನು ನಟಿ ನಯನತಾರಾ ಇತ್ತೀಚೆಗೆ ತಮ್ಮ ಬಹು ಕಾಲದ ಸ್ನೇಹಿತ ಹಾಗೂ ತಮಿಳು ಚಿತ್ರರಂಗದ ಬೇಡಿಕೆಯ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವರ್ಷಗಳ ಕಾಲ ಇಬ್ಬರೂ ಪ್ರೀತಿಸಿ ಹಾಗೆ ಡೇಟ್ ಮಾಡಿ ನಂತರ ಈ ಇಬ್ಬರೂ ಮದುವೆಯಾಗಲು ನಿರ್ಧರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇನ್ನು ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆಗೆ ಚಿತ್ರರಂಗದವರು ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಇನ್ನು ನಟಿಯ ಮದುವೆ ಫೋಟೋಗಳು ಕೂಡ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.
ಇನ್ನು ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ಜೋಡಿ. ಇನ್ನು ಆಗಾಗ ತಮ್ಮ ಫೋಟೋ ವಿಡಿಯೋ ಹಂಚಿಕೊಳ್ಳುವ ಈ ಜೋಡಿ ಇದೀಗ ಅವಳಿ ಗಂಡು ಮಕ್ಕಳ ಪಾದದ ಫೋಟೋ ಹಂಚಿಕೊಂಡು, ಬರೆದುಕೊಂಡಿದ್ದಾರೆ. ಹಾಗೂ ಕೇವಲ 5 ತಿಂಗಳಲ್ಲಿ ಜನ್ನ ನಿಡಿದ್ದು ಎಲ್ಲ ಅಭಿಮಾನಿಗಳಿಗೆ ವಿಚಿತ್ರ ಸುದ್ದಿಯಾಗಿದೆ.
ದೇವರು ನಮಗೆ ಅವಳಿ ಗಂಡು ಮಕ್ಕಳೊಂದಿಗೆ ಕರುಣಿಸಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ನಮ್ಮ ಹಾಗೂ ನಮ್ಮ ಮನೆಯವರ ಪ್ರಾರ್ಥನೆಗೆ ಕೊನೆಗೂ ಆ ದೇವರು ನಮಗೆ ಫ್ಹಲ ನೀಡಿದ್ದಾನೆ. ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲೆ ಇದೆ ರೀತಿ ಸದಾ ಇರಲಿ. ದೇವರು ಡಬಲ್ ಗ್ರೇಟ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಫೋಟೋ ಶೇರ್ ಮಾಡುತ್ತಿದಂತೆ, ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಅಭಿಮಾನಿಗಳು ಈ ಫೋಟೋಗೆ ಬಹಳಷ್ಟು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ…