ತೆರೆಮೇಲೆ ಪುನೀತ್ ರಾಜ್ ಕುಮಾರ್ ನನ್ನು ನೋಡಿ ಕಣ್ಣೀರು ಹಾಕಿದ ಅಶ್ವಿನಿ ಅವರ ತಂಗಿ!… ನೋಡಿ‌ ವಿಡಿಯೋ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡ ಸ್ಯಾಂಡಲ್ ವುಡ್ ನ ಚಂದನವನದ ಅಪ್ರತಿಮ ನಟ ಎಂದರೆ ಅದು ಡಾಕ್ಟರ್ ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರ ಅಗಲಿಕೆ ನಮ್ಮೆಲ್ಲರಿಂದಲೂ ಈಗಲೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಅವರ ನೆನಪುಗಳು ನಮ್ಮನ್ನು ಅಷ್ಟಾಗಿ ಬಿಗಿ ಹಿಡಿದಿದೆ.

ಅದೆಲ್ಲವೂ ಕೂಡ ಇನ್ನೂ ಅಚ್ಚ ಹಸಿರಾಗಿಯೇ ಇದೆ ಮತ್ತು ಅವರ ಅಗಲಿಕೆ ಎಂದು ಯಾರಿಂದಲೂ ಕೂಡ ಊಹೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಅಷ್ಟರಮಟ್ಟಿಗೆ ಅವರ ನೆನಪು ನಮ್ಮಲ್ಲಿ ಉಳಿದುಬಿಟ್ಟಿದೆ. ಹೀಗಾಗಿ ಅವರನ್ನು ನಾವು ಯಾರು ಕೂಡ ನಮ್ಮನ್ನು ಅಗಲಿದ್ದಾರೆ ಎಂದು ತಿಳಿದೇ ಇಲ್ಲ.

ಆದರೆ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ಪಾಲಿನ ದೇವರು ಮತ್ತು ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನು ಅಗಲಿರುವುದು ವಾಸ್ತವ ಮತ್ತು ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಎಲ್ಲರೂ ಕೂಡ ಇಂದು ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ನೆನಪುಗಳ ಮೂಲಕ ಅವರ ಹಲವು ರೀತಿಯಾದಂತಹ ವಿಚಾರಗಳ ಮೂಲಕ ನಮಗೆ ಹೊಸ ಅನುಭವವೂ ಕೂಡ ಆಗುತ್ತಿದೆ.

ಅವರ ಸ್ಮರಣೆ ಮಾಡುವಾಗ ನಮ್ಮ ಕಣ್ಣಲ್ಲಿ ನೀರು ತುಂಬುತ್ತದೆ. ಇದರಿಂದ ನಾವೆಲ್ಲರೂ ಕೂಡ ಅವರನ್ನು ಇನ್ನು ನಮ್ಮ ಜೊತೆಯಲ್ಲಿ ಜೀವಂತವಾಗಿಸಿದ್ದೇವೆ. ಇನ್ನು ಲಕ್ಕಿ ಮ್ಯಾನ್ ಚಿತ್ರ ಬಂದಮೇಲೆ ಅಪ್ಪು ಅವರನ್ನು ಮರಳಿ ನೋಡಿದಂತಹ ಸಂತಸ ಎಲ್ಲರಿಗೂ ಆಗಿತ್ತು.

ಇದೀಗ ಗಂಧದಗುಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ ಅದನ್ನು ಸ್ವತಹ ಅಶ್ವಿನಿ ಮೇಡಂ ಅವರ ಕೈಯಿಂದಲೇ ರಿಲೀಸ್ ಮಾಡಲಾಗಿದೆ ಮತ್ತು ಟ್ರೈಲರ್ ನ ವೀಕ್ಷಣೆಗೆ ಇಡೀ ಜನಸಾಗರವೇ ಸೇರಿತ್ತು ಅವರನ್ನು ಎಲ್ಲರೂ ಕೂಡ ತೆರೆಯ ಮೇಲೆ ಮತ್ತೆ ಕಂಡು ತಮ್ಮ ಸಂಭ್ರಮವನ್ನು ತೋರಿಸಿದರು ಮತ್ತು ಎಲ್ಲರೂ ಕೂಡ ಬಹಳಷ್ಟು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಅವರ ಅಗಲಿಕೆಗೆ ಎಲ್ಲರೂ ಕೂಡ ಭಾವುಕರಾದರು.

ಇನ್ನು ಟ್ರೈಲರ್ ರಿಲೀಸ್ ಮಾಡಿರೋದು ಅಂತಹ ಅಶ್ವಿನಿ ಮೇಡಂ ಅವರ ಜೊತೆಗೆ ಯುವ ಬಾಸ್ ಮತ್ತು ಅವರ ತಂಗಿಯೂ ಕೂಡ ಎಂಟ್ರಿ ನೀಡಿದ್ದರು. ತೆರೆಯ ಮೇಲೆ ಪುನೀತ್ ರಾಜಕುಮಾರ್ ಅವರನ್ನು ಕೊಂಡು ಅಭಿಮಾನಿಗಳು ಕಣ್ಣೀರು ಹಾಕಿದ್ದಲ್ಲದೆ ಅಶ್ವಿನಿ ಮೇಡಂ ಅವರ ತಂಗಿಯೂ ಕೂಡ ಕಣ್ಣೀರು ಹಾಕಿದ್ದಾರೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆ ಆಗುತ್ತಿದ್ದು ಅಪ್ಪು ಅವರ ಅಗಲಿಕೆಯನ್ನು ಯಾರು ಕೂಡ ಮರೆಯಲು ಆಗುತ್ತಿಲ್ಲ ಎಂಬ ಸುದ್ದಿ ನಿರೂಪಿತವಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮತ್ತು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *