ಅಶ್ವಿನಿ ಮೇಡಂಗೆ ದೊಡ್ಡ ಶಾಕ್ ಮತ್ತು ಅಚ್ಚರಿ ಯಾಕೆ ನೋಡಿ!… ವಿಡಿಯೋ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡದ ಚಂದನವನದ ಅಪ್ಪು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡಿ ಭಾರತವೇ ಅವರನ್ನು ಬಹಳ ಆತ್ಮೀಯವಾಗಿ ಮತ್ತು ಪ್ರೀತಿಯಿಂದ ಕಾಣುವಂತಹ ವ್ಯಕ್ತಿ ಆತ. ಅಪ್ಪು ಅವರನ್ನು ದ್ವೇಷಿಸುವ ಒಬ್ಬ ಮನುಷ್ಯನು ಕೂಡ ಇಲ್ಲ ಹಾಗಾಗಿ ಅಪ್ಪು ಅವರು ಇಂದಿಗೂ ಕೂಡ ನಮ್ಮ ನೆನಪುಗಳಲ್ಲಿ ಜೀವಂತವಾಗಿದ್ದಾರೆ.

ಅಪ್ಪು ಅವರ ನೆನಪುಗಳು ಎಲ್ಲರನ್ನೂ ಇಂದಿಗೂ ಸಹ ಕಾಡುತ್ತಲೇ ಇದೆ ಹಲವಾರು ವಿಧವಾಗಿ ಎಲ್ಲರೂ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಇದು ನಮಗೆ ವಾಡಿಕೆಯಾಗಿದೆಯೋ ಏನೋ ಗೊತ್ತಿಲ್ಲ ಆದರೆ ಅಪ್ಪು ಅವರನ್ನು ನೆನೆದಂತಹ ದಿನಗಳೇ ಇಲ್ಲ ಎಂಬಂತಾಗಿದೆ.

ಅಪ್ಪು ಅವರ ಸ್ಮರಣೆಯನ್ನು ಯಾವಾಗಲೂ ಕೂಡ ನಾವು ಹಲವು ಕಾರ್ಯಕ್ರಮಗಳಲ್ಲಿ ನೋಡುತ್ತೇವೆ ಅಪ್ಪು ಅವರ ಸ್ಮರಣೆ ಇಲ್ಲದೆ ಯಾವುದೇ ರೀತಿಯಾದಂತಹ ಕಾರ್ಯಕ್ರಮಗಳು ಕೂಡ ಇಂದು ಜರುಗುತ್ತಿಲ್ಲ ಹಾಗಾಗಿಯೇ ಅಪ್ಪು ಅವರು ನಮ್ಮಲ್ಲಿರುವಂತಹ ಜೀವಂತ ಪುಟ ಅದನ್ನು ಯಾರೂ ಕೂಡ ಭೇದಿಸಲು ಸಾಧ್ಯವಿಲ್ಲ.

ಅಪ್ಪು ಅವರಿಗೆ ಅವರ ಅಭಿಮಾನಿಗಳ ಕೂಗು ಕೇಳಿಸುತ್ತದೆ ಎಂದು ಹೇಳಬಹುದು. ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು ಅದಕ್ಕೆ ಬಹಳಷ್ಟು ಮೆಚ್ಚುಗೆಯು ವ್ಯಕ್ತವಾಗಿದೆ ಮತ್ತೆ ಅವರನ್ನು ತೆರೆಯ ಮೇಲೆ ಕಂಡಂತಹ ಅವರ ಅಭಿಮಾನಿಗಳು ಬಹಳಷ್ಟು ಸಂಭ್ರಮಿಸಿದ್ದಾರೆ.

ಅವರು ಇಲ್ಲ ಎಂಬುದನ್ನು ನೆನೆದು ಎಲ್ಲರೂ ಭಾವುಕರು ಕೂಡ ಆಗಿದ್ದಾರೆ ಮತ್ತು ಗಂಧದಗುಡಿ ಸಿನಿಮಾದ ಟ್ರೈಲರ್ ಅನ್ನು ಸ್ವಯಂ ಪುನೀತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ಮೇಡಂ ಅವರಿಂದಲೇ ರಿಲೀಸ್ ಮಾಡಿಸಲಾಯಿತು ಇದಕ್ಕೆ ಅಶ್ವಿನಿ ಮೇಡಂ ಅವರ ತಂಗಿ ಮತ್ತು ಯುವ ಬಾಸ್ ಎಲ್ಲರೂ ಕೂಡ ಆಗಮಿಸಿದ್ದರು.

ಮತ್ತು ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಕೂಡ ಬಹಳಷ್ಟು ಸಂಖ್ಯೆಯಲ್ಲಿ ನೆರದಿದ್ದರೂ. ಇನ್ನು ಅವರ ಟ್ರೈಲರ್ ರಿಲೀಸ್ ಆದಂತಹ ಕೆಲವೇ ಗಂಟೆಗಳಲ್ಲಿ ಸುಮಾರು 20 ಮಿಲಿಯನ್ಗು ಅಧಿಕ ವೀವ್ಸ್ ಗಳು ಬಂದಿದ್ದು ಅದರಲ್ಲಿ ನರೇಂದ್ರ ಮೋದಿಯವರು ಕೂಡ ಅಪ್ಪು ಅವರ ಮೇಲೆ ತಮ್ಮಗಿರುವಂತಹ ಕಾಳಜಿಯನ್ನು ತೋರಿಸಿದ್ದಾರೆ.

ಆತ ನಮ್ಮ ಹೃದಯಗಳಲ್ಲಿ ವಾಸಿಸುವಂತಹ ಮನುಷ್ಯ ಆತನಿಗೆ ಇರುವಂತಹ ಅಭಿಮಾನಿ ಬಳಗವು ಕೂಡ ಹಾಗೆಯೇ ಇದೆ ಎಂಬ ಮಾತುಗಳನ್ನು ಆಡಿ ಅವರು ತಮ್ಮ ಟ್ವಿಟರ್ ನ ಖಾತೆಯಲ್ಲಿ ಹಾಕಿಕೊಂಡಿದ್ದಾರೆ ಇದು ಅವರ ಅಭಿಮಾನಿಗಳಿಗೂ ಮತ್ತು ಅಶ್ವಿನಿ ಮೇಡಂ ಅವರಿಗೂ ಶಾಕ್ ನೀಡಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಲೈಕ್ ಕಾಮೆಂಟ್ ಹಾಗೂ ಶೇರ್ ಮಾಡಿ..

Leave a Reply

Your email address will not be published. Required fields are marked *