ಕಾಂತಾರ ಕೆಜಿಎಫ್ ಧಾಖಲೆ ಮುರಿಯುವ ಸಾಧ್ಯತೆ ಇದೆ ಎಂದ ಅಭಿಮಾನಿಗಳು!.. 11 ನೇ ದಿನವೂ ಸಹ ಕಾಂತಾರ ಸಿನಿಮಾಗೆ ಭರ್ಜರಿ ಡಿಮ್ಯಾಂಡ್! ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಚಂದನವನದಲ್ಲಿ ಬಹಳಷ್ಟು ಸಂಚಲನ ಸೃಷ್ಟಿಯಾಗಿದೆ ಹಲವರು ಹಲವು ಸಿನಿಮಾಗಳ ಮೂಲಕ ತೆರೆಯನ್ನು ತುಂಬಿಸುತ್ತಾ ಇದ್ದಾರೆ ಮತ್ತು ಎಲ್ಲೆಡೆಯಲ್ಲಿಯೂ ಸಿನಿಮಾಗಳದ್ದೆ ಹಾವಳಿಯಾಗಿದೆ ಹಾಗಾಗಿ ಸಿನಿಮಾಗಳನ್ನು ನೋಡುವುದಕ್ಕೆ ಎಲ್ಲರೂ ಕೂಡ ಕಾತುರರಾಗಿದ್ದಾರೆ.

ಅಲ್ಲದೆ ಎಲ್ಲೆಡೆಯಲ್ಲಿಯೂ ಸಿನಿಮಾ ಕುರಿತಾದಂತಹ ವಿಚಾರಗಳು ಮತ್ತು ಸಿನಿಮಾದ ಎಲ್ಲಾ ರೀತಿಯಾದಂತಹ ಕಾರ್ಯಗಳು ಜರುಗುತ್ತಲೇ ಇರುತ್ತವೆ ಇನ್ನು ಅದನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಕೂಡ ಒಳ್ಳೆಯದು.

ನಮಗೆಲ್ಲರಿಗೂ ಗೊತ್ತಿರುವಂತೆ ಕಾಂತಾರ ಸಿನಿಮಾ ಬಹಳಷ್ಟು ಸದ್ದು ಮಾಡಿದೆ ಅದು ಎಲ್ಲಾ ದಾಖಲೆಯನ್ನು ಮೀರಿಸುವಂತಹ ಸಿನಿಮಾವಾಗಿದೆ ಕನ್ನಡದ ಸಾಂಪ್ರದಾಯ ಮತ್ತು ಕರಾವಳಿಯ ಸಂಸ್ಕೃತಿ ಅದರಲ್ಲಿ ಇರುವಂತಹ ಘನತೆ ಮಹಿಮೆ ಮತ್ತು ದೇವರಿಗೆ ಅವರು ನೀಡುವಂತಹ ಒಳ್ಳೆಯ ಸ್ಥಾನಮಾನ ಮತ್ತು ಅವರ ಆಚರಣೆ ವಿಚಾರ ಇವೆಲ್ಲವೂ ಕೂಡ ಎಲ್ಲರನ್ನೂ ಬೆರಗಾಗಿಸಿದೆ.

ಈಗ ಏಕಾಂತದ ಸಿನಿಮಾ ಇದೀಗ ಬಹಳಷ್ಟು ದೊಡ್ಡ ಹಿಟ್ ಆಗಿ ಮತ್ತು ಇಂದೂ ಕೂಡ ಹೌಸ್ ಫುಲ್ಲಾಗಿ ಸಾಗುತ್ತಿರುವುದು. ಕಾಂತಾರ ಸಿನಿಮಾ ಬಹಳಷ್ಟು ಹೆಚ್ಚಾಗಿ ಸಾಗುತ್ತಿರುವುದು ಕೂಡ. ಸಿನಿಮಾವನ್ನು ಯಾವುದೆಂದು ಹೇಳುವ ಅವಶ್ಯಕತೆ ಇಲ್ಲ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆಗೆ ಇಡೀ ಕನ್ನಡ ಇಂಡಸ್ಟ್ರಿಯೆ ಬೆರಗಾಗಿದೆ.

ಅವರ ನಟನೆಗೆ ಹಲವು ಸ್ಟಾರ್ ಗಳು ಕೂಡ ಫಿದಾ ಆಗಿದ್ದಾರೆ ಅವರ ಸಿನಿಮಾವನ್ನು ಕಾಣಲು ಎಲ್ಲರೂ ಕೂಡ ಕಾತುರರಾಗಿ ಇದ್ದಾರೆ ಏನು ನೋಡಿದವರೇ ಪದೇಪದೇ ನೋಡುವ ರೀತಿಯಲ್ಲಿ ಆ ಸಿನಿಮಾ ಮೂಡಿ ಬಂದಿರುವುದು ಎಲ್ಲರನ್ನೂ ಖುಷಿಯ ಅಮಲಿನಲ್ಲಿ ತೇಲಿಸುತ್ತಾ ಇದೆ ಮತ್ತು ಅವರಿಗೆ ಎಲ್ಲದಕ್ಕಿಂತ ಹೆಚ್ಚಿನ ರೀತಿಯಾದಂತಹ ಸಂಭ್ರಮ ಮನೆ ಮಾಡಿದೆ.

ಇನ್ನು ಮುಂದುವರೆಯುತ್ತಾ ಹೇಳುವುದಾದರೆ ಇದೀಗ ಕಾಂತಾರ ಸಿನಿಮಾ ಕನ್ನಡ ಇಂಡಸ್ಟ್ರಿಯ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮೀರಿಸುತ್ತಿದೆ ಎಂದು ಹೇಳಲಾಗುತ್ತಿದೆ ಎಲ್ಲರೂ ಕೂಡ ಅದನ್ನು ಕೆಜಿಎಫ್ ಗೆ ಹೋಲಿಸಲಾಗುತ್ತಿದ್ದು ಕೆಜಿಎಫ್ ನ ದಾಖಲೆಯನ್ನು ಕೂಡ ಕಾಂತರಿಸಿ ನಿಮ್ಮ ಮೀರಿಸುತ್ತಿದೆ ಎಂಬ ಸುದ್ದಿ ಹರಡುತ್ತಿದೆ.

ಆದರೆ ಆ ರೀತಿಯಾಗಿ ನಡೆಯುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ. ರಿಷಬ್ ಶೆಟ್ಟಿ ಅವರ ನಟನೆಗೆ ಎಲ್ಲರೂ ಕೂಡ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಮುಂಬರುವ ದಿನಗಳಲ್ಲಿಯೂ ಕೂಡ ಅವರು ಅದೇ ರೀತಿಯಾಗಿ ಹೆಚ್ಚಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *