ನೂರಾರು ಕೋಟಿ ವರ್ಷಗಳ ಹಿಂದೆ ನಮ್ಮಭೂಮಿ ಹೇಗಿತ್ತು. ಈಗ ಹೇಗಿದೆ. ನಾವು ಹುಟ್ಟಿ ಬೆಳೆಯುತ್ತಿದ್ದಂತೆ ನಮ್ಮ ಪರಿಸ್ಥಿತಿಗಳು ನಮ್ಮ ಸುತ್ತಮುತ್ತ ಇರುವ ವಾತಾವರಣ ಹೇಗೆ ಬದಲಾಗುತ್ತಾ ಅದೇ ರೀತಿ ಭೂಮಿ ಸೃಷ್ಟಿ ಆದಾಗಿನಿಂದ ಇದುವರೆಗೂ ಈ ಭೂಮಿ ಮೇಲೆ ತುಂಬಾ ಬದಲಾವಣೆಗಳು ಆಗಿದೆ. ನಾವು ನಮ್ಮ ಚಿಕ್ಕವಯಸ್ಸಿನಿಂದ ಓದಿಕೊಂಡಿರುವ ವಿಷಯ ನಮ್ಮ ಭೂಮಿ ಮೇಲೆ ಏಳು ಮಹಾ ಕಂಡ ಗಳು ಇವೆ ಅಂತ.
ಅವು ಏಷ್ಯಾ ಆಫ್ರಿಕಾ ಅಂಟಾರ್ಟಿಕಾ ಆಸ್ಟ್ರೇಲಿಯಾ ಯುರೋಪ್ ಸೌತ್ ಅಮೆರಿಕ ಅಂಡ್ ನಾರ್ತ್ ಅಮೇರಿಕ. ಅದೇ ರೀತಿ ಎಲ್ಲಾ ಕಂಡಗಳು ಇರುವ ವರ್ಡ್ ಮ್ಯಾಪ್ ಅನ್ನು ನಾವು ನೋಡಿರುತ್ತೇವೆ. ಅವುಗಳಲ್ಲಿ ಕೆಲವು ಖಂಡಗಳು ಒಂದೇ ಜಾಗದಲ್ಲಿ ಇದ್ದರೆ ಇನ್ನು ಕೆಲವು ಖಂಡಗಳು ಸಾವಿರಾರು ಕಿಲೋಮೀಟರ್ ದೂರದಲ್ಲಿ ಇದೆ. ಆದರೆ ಈ ರೀತಿ ಬೇರೆ ಬೇರೆ ಇರುವ ಖಂಡಗಳು ಕೆಲವು ಕೋಟಿ ವರ್ಷಗಳ ಹಿಂದೆ ಒಂದೇ ಜಾಗದಲ್ಲಿ ಇದ್ದವು ಎನ್ನುವ ವಿಷಯ ನಮ್ಮಲ್ಲಿ ತುಂಬಾ ಜನಕ್ಕೆ ತಿಳಿಯದೇ ಇರಬಹುದು.
ಸುಮಾರು 33 ಕೋಟಿ ವರ್ಷಗಳ ಹಿಂದೆ ನಮ್ಮ ಭೂಮಿ ಮೇಲೆ ಇರುವ ಎಲ್ಲಾ ಖಂಡಗಳು ಒಂದೇ ಜಾಗದಲ್ಲಿ ಇದ್ದವು. ಈ ಪ್ಯಾಂಜಿಯಾ ಬಗ್ಗೆ ಮೊದಲನೇ ಬಾರಿ ಅವಮಾನ ತಜ್ಞ ಸಾವಿರ 912ರಲ್ಲಿ ಒಂದು ಕಾಲದಲ್ಲಿ ಭೂಮಿ ಹೇಗಿತ್ತು. ಖಂಡಗಳು ಹೇಗೆ ಬೇರೆಯಾದವು ಅನ್ನುವ ವಿಷಯವನ್ನು ದ ಅರ್ಜಿ ಆಫ್ ಕಾಂಟಿನೆಂಟ್ ಎನ್ನುವ ಬುಕ್ ಮೂಲಕ ತಿಳಿಸಿದ್ದಾರೆ. ಆದರೆ ಈ ಪ್ಯಾಂಜಿಯಾ ಎನ್ನುವ ಥಿಯರಿ ಸತ್ಯ ಅಂತ ನಂಬುವುದು ಹೇಗೆ. ನಾವು ವರ್ಡ್ ಮ್ಯಾಪ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ
ಆಫ್ರಿಕಾ ಖಂಡದ ತೀರಾ ಪ್ರದೇಶವನ್ನು ಸೌತ್ ಅಮೇರಿಕದ ತೀರ ಪ್ರದೇಶಕ್ಕೆ ಬೆರೆಸಿದರೆ ಒಂದಕ್ಕೆ ಒಂದು ಸರಿಯಾಗಿ ಅಂಟಿಕೊಳ್ಳುವ ರೀತಿ ಮ್ಯಾಚ್ ಆಗುತ್ತೆ ಅದೇ ರೀತಿ ಆಫ್ರಿಕಾ ಕೋಸ್ಟಲ್ ಏರಿಯಾ ಅಂಟಾರ್ಟಿಕಾ ಕೋಸ್ಟಲ್ ಏರಿಯಾ ಮ್ಯಾಚ್ ಆಗುತ್ತೆ. ಅದೇ ರೀತಿ ಆಸ್ಟ್ರೇಲಿಯಾ ಅಂಟಾರ್ಟಿಕಾ ತೀರ ಪ್ರದೇಶ ಕೂಡ ಮ್ಯಾಚ್ ಆಗುತ್ತೆ. ಈ ರೀತಿ ಎಲ್ಲಾ ಕಂಡಗಳು ಒಂದೇ ಜಾಗದಲ್ಲಿ ಇದ್ದ ರೀತಿ ಮ್ಯಾಚ್ ಆಗುತ್ತೆ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕಂಡಗಳ ತೀರ ಪ್ರದೇಶವು ಒಂದಕ್ಕೆ ಒಂದು ರೀತಿ ಮ್ಯಾಚ್ ಆಗುವ ರೀತಿ ಇದೆ ಎಂದರೆ
ಒಂದು ಕಾಲದಲ್ಲಿ ಇವು ಒಂದೇ ಜಾಗದಲ್ಲಿ ಇದ್ದವು ಅಂತ ಅರ್ಥವಾಗುತ್ತದೆ. ಅದೇ ರೀತಿ ತುಂಬಾ ರೀತಿಯ ಫಜಲ್ಸ್ ಗಂಜಿಯ ತಿಳಿಗೆ ಆಧಾರವಾಗಿವೆ. ಒಂದು ಜಾತಿಗೆ ಸಂಬಂಧಿಸಿದ ಪ್ರಾಣಿಗಳ ಪಳವಳಿಕೆ ಯು ಬೇರೆಬೇರೆ ಕಂಡಗಳಲ್ಲಿ ಸಿಕ್ಕಿದೆ. ಆದರೆ ಅವು ಸಮುದ್ರದಲ್ಲಿ ಈಜು ಹೊಡೆಯುವ ಪ್ರಾಣಿಗಳು ಅಲ್ಲ. ಉದಾಹರಣೆಗೆ ಪ್ರಾಣಿಗಳ ಪಡುವ ಲಿಕೆ ಯೂ ಸೌತ್ ಆಫ್ರಿಕಾ-ಇಂಡಿಯಾ ಅಂಟಾರ್ಟಿಕದಲ್ಲಿ ಸಿಕ್ಕಿದೆ.
ಆದರೆ ಇವು ನೀರಿನಲ್ಲಿ ಜೀವಿಸುವ ಪ್ರಾಣಿಗಳು ಅಲ್ಲ. ಅದೇ ರೀತಿ ಇವುಗಳ ದೇಹದ ಆಧಾರದ ಮೇಲೆ ಇವು ಸಮುದ್ರದಲ್ಲಿ ಈಜುತ್ತಾ ಬೇರೆ ಖಂಡಗಳಿಗೆ ಹೋಗಲು ಸಾಧ್ಯವಿಲ್ಲ. ಇನ್ನು ತುಂಬಾ ರೀತಿಯಾದಂತಹ ಪಡುವ ಲಿಕೆ ಗಳು ಬೇರೆಬೇರೆ ಕಂಡಗಳಲ್ಲಿ ಸಿಕ್ಕಿದೆ. ಅದೇ ರೀತಿ ಭೂಮಿ ಮೇಲೆ ಬೇರೆ ಬೇರೆ ಕಂಡಗಳಲ್ಲಿ ಇರುವ ತುಂಬಾ ಪರ್ವತಗಳು ಒಂದೇ ರೀತಿಯಾಗಿ ಇರುತ್ತದೆ. ಉದಾಹರಣೆಗೆ ನಾರ್ತ್ ಅಮೇರಿಕಾದ ಪೂರ್ವಭಾಗದಲ್ಲಿರುವ ಅಪ್ಪಳಚಿಯನ್ ಎನ್ನುವ ಪರ್ವತಶ್ರೇಣಿಗಳು
ಆಫ್ರಿಕಾದ ಲಿಟಲ್ ಅಟ್ಲಾಸ್ ಎನ್ನುವ ಪರ್ವತಶ್ರೇಣಿಗಳು ಸ್ಕಾಟಿಶ್ ಐರ್ಲೆಂಡ್ ಎನ್ನುವ ಪರ್ವತಶ್ರೇಣಿಗಳು ಈ ಮೂರು ಪರ್ವತಶ್ರೇಣಿಗಳು ಒಂದೇ ರೀತಿಯಾಗಿ ಸುಮಾರು 45 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿವೆ. ಫ್ಯಾನ್ಸಿ ಯ ಪ್ರಕಾರ ಆ ಕಾಲದಲ್ಲಿ ಈ ಮೂರು ಪರ್ವತಗಳು ಒಂದೇ ಭಾಗದಲ್ಲಿ ಬೆರೆತು ಇದ್ದವಂತೆ.
ಅದೇ ರೀತಿ ಹಿಮಾಲಯದ ಮೌಂಟೈನ್ಸ್ ಕೇವಲ ಐದು ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿದೆ. ಅಂದರೆ ಗಂಜಿಯ ಅದಲ್ಲಿರುವ ಇಂಡಿಯನ್ ಕಾಂಟಿನೆಂ ಟ್ ಬೇರೆಯಾಗಿ ಏಷ್ಯಾ ಕಾಂಟಿನೆಂಟ್ ಜೊತೆ 5 ಕೋಟಿ ವರ್ಷಗಳ ಹಿಂದೆ ಡಿಕ್ಕಿ ಹೊಡೆದಿದೆ. ಹಿಮಾಲಯ ಪರ್ವತಗಳ ಮ್ಯಾಪನ್ನು ನೋಡಿದರೆ ಈ ಎರಡು ಭೂಭಾಗಗಳು ಡಿಕ್ಕಿ ಹೊಡೆದು ಸೃಷ್ಟಿಯಾಗಿರುವ ಪರ್ವತಗಳು ಅಂತ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇವುಗಳಿಗಿಂತ ಬಹುಮುಖ್ಯವಾದ ಆಧಾರ ಪ್ಲೇಟ್ ಟೆಕ್ಟೋನಿಕ್ಸ್.
ಅಂದರೆ ಭೂಮಿಯ ಟಾಪ್ ಪ್ಲೇಯರ್ ಆದ ಇಟಿಯೋಸ್ ಪಿಯರ್ ಭೂಮಿಯ ರೀತಿ ರೌಂಡಾಗಿ ಇರುವುದಿಲ್ಲ. ಈ ರೀತಿ ಪ್ಲೇಟ್ ನ ರೀತಿ ಬೇರೆಬೇರೆಯಾಗಿ ಇರುತ್ತೆ. ಈ ಪ್ಲೇ ಟ್ ಟೆಕ್ನೋ ಮಿಕ್ಸ್ ನಿರಂತರವಾಗಿ ಮೂವ್ ಆಗುತ್ತಲೇ ಇರುತ್ತದೆ. ಭೂಮಿಯ ಮೇಲೆ ನಡೆಯುವ ಇಟ್ ರಿಯಾಕ್ಷನ್ ಕಾರಣದಿಂದ ಈ ಪ್ಲೇಟ್ ಟೆಕ್ನೋ ಮಿಕ್ಸ್ ನಿರಂತರವಾಗಿ ಮೂವ್ ಆಗುತ್ತಲೇ ಇರುತ್ತದೆ.
ಈ ಪ್ಲೇಟ್ ಟೆಕ್ನೋ ನಿಕ್ಸ್ ಕಾರಣದಿಂದಲೇ ಪರ್ವತಗಳು ಸೃಷ್ಟಿಯಾಗುವುದು. ಸ್ಪೋಟ ವಾಗುವುದು. ಭೂಕಂಪಗಳು ಬರುವುದು. ಈ ಪ್ಲೇಟ್ ಟೆಕ್ನೋ ನಿನ್ ಪ್ರತಿವರ್ಷ ಒಂದು ಮಿಲಿಮೀಟರ್ ನಿಂದ ಒಂದು ಸೆಂಟಿಮೀಟರ್ ಅವರಿಗೆ ಮೂವ್ ಆಗುತ್ತೆ. ಈ ಕಾರಣದಿಂದಲೇ ಅದೇ ರೀತಿ ಇಷ್ಟು ನಿಧಾನವಾಗಿ ಮೂವ್ ಆಗಿರುವುದರಿಂದಲೇ ಎಲ್ಲಾ ಕಂಡಗಳು ಬೇರೆ ಜಾಗಕ್ಕೆ ಹೋಗುವುದಕ್ಕೆ ಇಷ್ಟು ಕೋಟಿ ವರ್ಷ ಗಳು ಆಗಿವೆ.
ಈಗ ವಿಜ್ಞಾನಿಗಳು ಊಹೆ ಮಾಡಿಕೊಂಡಿರುವ ರೀತಿ ಗಂಜಿಯ ಹೇಗೆ ಇತ್ತು ಅಂತ ನೋಡೋಣ. ಸುಮಾರು 33 ಕೋಟಿ ವರ್ಷಗಳ ಹಿಂದೆ ಗಂಜಿಯ ಸೃಷ್ಟಿಯಾಗಿದೆ. ಆಗ ಎಲ್ಲಾ ಖಂಡಗಳು ಬೆರೆತು ಒಂದು ದೊಡ್ಡ ಕಂಡ ವಾಗಿತ್ತು. ಅದೇ ಪ್ಯಾಂಜಿಯಾ. ಅದೇ ರೀತಿ ಭೂಮಿ ಮೇಲೆ ಒಂದೇ ಒಂದು ಮಹಾ ಸಮುದ್ರ ಇತ್ತು. ಅದೇ ಪಂಥಲಸ್ಸ ಸಮುದ್ರ. ಈಗ ಇರುವ ಎಲ್ಲಾ ಸಮುದ್ರ ಗಳಿಗಿಂತ ಇದು ತುಂಬಾ ದೊಡ್ಡದು. ಆ ಕಾಲದಲ್ಲಿ ಎಲ್ಲಾ ಭೂಭಾಗ ಒಂದೇ ಭಾಗದಲ್ಲಿ ಇದ್ದ ಕಾರಣ ಆಗ ಇದ್ದ ಜೀವಿಗಳು ಎಲ್ಲಾ ಭೂಭಾಗ ಗಳಿಗೆ ಹೋಗಿ ಜೀವಿಸುತ್ತಿದ್ದ ವು.
ಆದರೆ ಭೂಮಿಯ ಒಳಗೆ ಹಿಟ್ ರಿಯಾಕ್ಷನ್ ಕಾರಣದಿಂದ ಗಂಜಿಯ ಸೂಪರ್ ಕಾಂಟಿನೆಂಟ್ 20 ಕೋಟಿ ವರ್ಷಗಳ ಹಿಂದೆ ಬೇರೆಯಾಗಲು ಪ್ರಾರಂಭಿಸುತ್ತೆ. ಮೊದಲು ಪ್ಯಾಂಜಿಯಾ ಎರಡು ಭಾಗಗಳಾಗಿ ಬೇರೆ ಆಗುತ್ತೆ. ಅದರಲ್ಲಿ ಒಂದು ಭಾಗದಲ್ಲಿ ನಾರ್ತ್ ಅಮೇರಿಕ ಯುರೋಪ್ ಏಷ್ಯಾ ಖಂಡಗಳು ಇದ್ದರೆ. ಇನ್ನೊಂದು ಭಾಗದಲ್ಲಿ ಸೌತ್ ಅಮೆರಿಕ ಆಫ್ರಿಕಾ ಆಫ್ರಿಕಾ ಇಂಡಿಯಾ ಅಂಟಾರ್ಟಿಕಾ ಆಸ್ಟ್ರೇಲಿಯಾ ಕಾಂಟಿನೆಂಟ್ ಲಿವೆ.