ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಯಾರನ್ನು ಯಾವ ರೀತಿಯಾಗಿ ವಿಚಾರಿಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ, ಇನ್ನೂ ಕರ್ನಾಟಕ ಜನತೆಗೆ ಗೊತ್ತು, ಯಾರನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಎಂದು, ಹಾಗಾಗಿ ಅವರು ಒಳ್ಳೆಯವರನ್ನು ಒಳ್ಳೆಯವರಂತೆ ನೋಡುತ್ತಾರೆ.
ಅವರಿಗೆ ಬಹಳ ಇಷ್ಟವಾಗಿರುವಂತಹ ಮಂದಿಯ ಜೊತೆ ಅವರು ತುಂಬಾ ಹೃದಯವಂತರಾಗಿ ಬೆಳೆಯುತ್ತಾರೆ. ಹಾಗಾಗಿ ಅವರಿಗೆ ಬಹಳಷ್ಟು ಸಂಭ್ರಮ ಮತ್ತು ಬಹಳಷ್ಟು ಕೃತಜ್ಞತೆ ಸಲ್ಲಿಸುವುದು. ಅವರಿಗೆ ಹಾಗಾಗೇ ಅಷ್ಟು ಗೌರವವನ್ನು ಕೂಡ ನೀಡುವುದು. ಇನ್ನು ಇತ್ತೀಚಿಗೆ ಹಲವು ಸಮಾರಂಭಗಳಲ್ಲಿ ನಾವು ನೋಡಿಯೇ ಇರುತ್ತೇವೆ.
ನಟ ಮತ್ತು ನಮ್ಮೆಲ್ಲರ ಹೃದಯವನ್ನು ಮೆಚ್ಚಿದಂತಹ ಪ್ರೀತಿಯ ಅಪ್ಪು ಅಥವಾ ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ಎಲ್ಲರೂ ಕೂಡ ತುಂಬಾನೇ ನಡೆಯುತ್ತಾರೆ ಕಾರಣ ಅವರು ಮಾಡಿರುವಂತಹ ಧರ್ಮ ಪ್ರೀತಿ ಸಹಾಯ ಹೀಗೆ ಹಲವಾರು ವಿಚಾರಗಳು ಪುನೀತ್ ರಾಜಕುಮಾರ್ ಅವರನ್ನು ಇಂದಿಗೂ ಜೀವಂತವಾಗಿಸಿದೆ.
ಪುನೀತ್ ರಾಜಕುಮಾರ್ ಅವರ ಅಗಲಿಕೆಯನ್ನು ಯಾರೂ ಕೂಡ ಅರಗಿಸಿಕೊಳ್ಳಲು ಆಗಿಲ್ಲ ಅದನ್ನು ನೆನೆಯಲು ಕೂಡ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರು ಅಷ್ಟರಮಟ್ಟಿಗೆ ಎಲ್ಲರೊಂದಿಗೆ ಬೆರೆತುಬಿಟ್ಟಿದ್ದಾರೆ ಇನ್ನು ಅವರನ್ನು ಯಾರು ಕೂಡ ಅವರು ನಮ್ಮೊಂದಿಗಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ಹಾಗಾಗಿ ಪುನೀತ್ ರಾಜಕುಮಾರ್ ಅವರು ಅಜರಾಮರ ಎಂದು ಹೇಳುವುದು. ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಇಡೀ ಚಂದನವನವೇ ಬೇಸರದಲ್ಲಿ ಸಾಗುತ್ತಿದೆ. ಮತ್ತು ಅವರನ್ನು ಇದೀಗ ತೆರೆಯ ಮೇಲೆ ಕಂಡು ಎಲ್ಲರೂ ಕೂಡ ಬಹಳಷ್ಟು ಸಂಭ್ರಮಿಸಿದ್ದಾರೆ.
ಇನ್ನು ಅವರಂತೆ ಅವರ ಪತ್ನಿ ಆಗಿರುವಂತಹ ಅಶ್ವಿನಿ ಮೇಡಂ ಅವರಿಗೂ ಕೂಡ ಗೌರವವನ್ನು ಕೊಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಅಗಲಿದ್ದಾರೆ ಎಂದು ಯಾರೂ ಹೇಳುವುದಿಲ್ಲ ಮತ್ತು ಅಶ್ವಿನಿ ಮೇಡಂ ಅವರಿಗೆ ಯಾರು ಕೂಡ ಗೌರವವನ್ನು ತೋರುವುದಿಲ್ಲ.
ಅವರಿಗೆ ಎಲ್ಲರೂ ಕೂಡ ಅಷ್ಟಾಗಿ ತಮ್ಮ ಪರಿಪೂರ್ಣವಾದಂತಹ ಪ್ರೀತಿಯನ್ನು ಅವರಿಗೆ ಮೀಸಲಾಗಿ ಕೊಡುತ್ತಾರೆ ಮತ್ತು ಅವರ ಫೋಟೋವನ್ನು ತೆಗೆಯಲು ಎಲ್ಲರೂ ನುಕುನುಗಲಿನಲ್ಲಿ ಬರುತ್ತಾರೆ ಅವರು ನಮ್ಮೆಲ್ಲರಿಗೂ ಕೂಡ ಬುದ್ಧಿ ಹೇಳುವಂತೆ ತಾಯಿಯಂತೆ ಇರಬೇಕು.
ಹಲವರು ಅಭಿಪ್ರಾಯಪಡುತ್ತಾರೆ ಹಾಗೆ ಅವರು ಒಂದು ಫಂಕ್ಷನ್ ನಲ್ಲಿ ಅವರಿಗೆ ಫೋಟೋ ಇಳಿಸಲು ಎಲ್ಲರೂ ಕೂಡ ಬಹಳಷ್ಟು ಎಕ್ಸೈಟ್ ಆಗಿದ್ದಾರೆ ಆ ವಿಡಿಯೋ ಇದೀಗ ಸಖತ್ ವೈರಲಾಗಿದೆ. ಈ ಮಾಹಿತಿಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..