ನಮಸ್ಕಾರ ವೀಕ್ಷಕರೇ, ಚಂದನವನದಲ್ಲಿ ಅಜರ ಮತ್ತು ಅಮರನಾದಂತಹ ನಟನೆಂದರೆ ಅದು ಪುನೀತ್ ರಾಜಕುಮಾರ್ ಅವರು ಮಾತ್ರ. ಪುನೀತ್ ರಾಜಕುಮಾರ್ ಅವರ ಒಂದು ನಟನೆಗಾಗಿ ಇಡೀ ಕರ್ನಾಟಕದ ಅಭಿಮಾನಿಗಳು ಕಾಯುತ್ತಿರುತ್ತಾರೆ. ಮತ್ತು ಅವರ ಅಭಿನಯಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕೂಡ ಅಷ್ಟೇ ಡಿಮ್ಯಾಂಡ್ ಇದೆ.
ಅವರ ಸ್ನೇಹಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಹಾಗಾಗಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಅಪ್ಪು ಅವರ ಸ್ನೇಹ ಇದೆ. ಅವರನ್ನು ನೆನೆಯದಂತಹ ಕಾರ್ಯಕ್ರಮಗಳಿಲ್ಲ ಅಪ್ಪು ಅವರನ್ನು ಯಾವಾಗಲೂ ಕೂಡ ನೆನಪಿಸಿಕೊಳ್ಳುವಂತಹ ಕಾರ್ಯಕ್ರಮಗಳು ನಮ್ಮ ಕಣ್ಣ ಮುಂದೆಯೇ ಇದೆ.
ಮತ್ತು ಎಲ್ಲೆಡೆಯಲ್ಲಿಯೂ ಅಪ್ಪು ಅವರ ಭಾವಚಿತ್ರಗಳು ಅವರ ಸ್ತಬ್ಧ ಮೂರ್ತಿಗಳು ಎಲ್ಲವೂ ಕೂಡ ಕಾಣಿಸುತ್ತದೆ ಕಾರಣ ಅವರು ಮಹಾನ್ ವ್ಯಕ್ತಿ ಅಥವಾ ಡಾಕ್ಟರ್ ರಾಜಕುಮಾರ್ ಅವರ ಮಗ ಎಂದು ಮಾತ್ರವಲ್ಲ ಅವರು ಸ್ನೇಹಜೀವಿ ಹೃದಯವಂತ ದೇವರು ಕೊಟ್ಟ ಮಗ.
ಮತ್ತು ಕಷ್ಟವನ್ನು ನೆನೆದರೆ ಓಡಿಹೋಗಿ ಸಹಾಯ ಮಾಡುವಂತಹ ಕರ್ಣ. ಪ್ರೀತಿ ಇರುವಂತಹ ಅಪ್ಪು ಅವರ ವಿಚಾರಗಳನ್ನು ನಾವು ಎಷ್ಟು ಮಾತನಾಡಿದರು ಕೂಡ ಮುಗಿಯುವುದಿಲ್ಲ ಮತ್ತು ಇತ್ತೀಚಿಗೆ ಅವರ ಸಿನಿಮಾದ ಟ್ರೈಲರ್ ಒಂದು ರಿಲೀಸ್ ಆಗಿದೆ. ಇದಕ್ಕೆ ಎಲ್ಲೆಯಿಂದಲೂ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಪ್ಪು ಅವರನ್ನು ಮತ್ತೆ ತೆರೆಯ ಮೇಲೆ ಕಂಡು ಎಲ್ಲರೂ ಕೂಡ ಬಹಳಷ್ಟು ಸಂಭ್ರಮಿಸಿದ್ದಾರೆ ಅವರು ಎಷ್ಟು ಸಂಭ್ರಮಿಸಿದ್ದಾರೆ ಅಷ್ಟೇ ಭಾವುಕರಾಗಿದ್ದಾರೆ ಅಪ್ಪು ಅವರು ಇನ್ನು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂಬ ಸತ್ಯವನ್ನು ಎಲ್ಲರೂ ವಾಸ್ತವವಾಗಿ ತಿಳಿದುಕೊಂಡಿದ್ದಾರೆ. ಅವರಿಗಿರುವಂತಹ ಅಭಿಮಾನಿಗಳು ಕೂಡ ಹಾಗೆಯೇ..
ಮೊನ್ನೆ ಮೊನ್ನೆ ತಾನೆ ಗಂಧದಗುಡಿಯ ಟ್ರೈಲರ್ ರಿಲೀಸ್ ಆಗಿದೆ ಅದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಅಶ್ವಿನಿ ಮೇಡಂ ಅವರೇ ಅದನ್ನು ರಿಲೀಸ್ ಮಾಡಿದರು ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಅವರನ್ನು ಅಂದರೆ ಅಪ್ಪು ಅವರನ್ನು ತೆರೆಯ ಮೇಲೆ ಕಂಡ ಕ್ಷಣ ಸಿಳ್ಳೇ ಹೊಡೆದು ಬಹಳ ಸಂಭ್ರಮಿಸಿದ್ದಾರೆ.
ಜೊತೆಗೆ ಭಾವುಕರಾಗಿ ಕೂಡ ಇದ್ದಾರೆ. ಇದರಿಂದ ಬಹಳಷ್ಟು ಸಂತೋಷ ಮನೆ ಮಾಡಿದೆ ಮತ್ತು ಇದರಿಂದ ಬಹಳಷ್ಟು ಖುಷಿಯು ಆಗಿದೆ. ಮುಂದಿನ ದಿನಗಳಲ್ಲಿ ಅವರ ಸಿನಿಮ ಯಾವ ರೀತಿಯಾಗಿ ತೆರೆ ಕಾಣಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.