ಮಾಲ್ಡೀವ್ಸ್ ನಿಂದ ವಿಜಯ ದೇವರಕೊಂಡ ಜೊತೆ ಹಾಟ್ ಫೋಟೋ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ!. ನೋಡಿ ಇಲ್ಲಿವೇ ಪೋಟೊಸ್

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಕರ್ನಾಟಕದ ಬೆಳಗಿರುವಂತಹ ರಶ್ಮಿಕಾ ಮಂದಣ್ಣ ಅವರು ಎಲ್ಲೆಡೆ ಬಹಳ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಇನ್ನು ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲೆಡೆ ಬಹಳಷ್ಟು ಫ್ಯಾನ್ ಫಾಲೋಯಿಂಗ್ಸ್ ಇದೆ ಅವರ ಜೊತೆಗೆ ವಿಜಯ್ ದೇವರಕೊಂಡ ಅವರಿಗೂ ಕೂಡ ಅಷ್ಟೇ ಫ್ಯಾನ್ ಕ್ರೇಜಿ ಇದೆ.

ಹೀಗಾಗಿ ಈ ಇಬ್ಬರು ಸ್ಟಾರ್ ನಟರು ಏನು ಮಾಡಿದರು ಕೂಡ ವೈರಲ್ ಆಗುತ್ತದೆ ಮತ್ತು ಈಗ ಮತ್ತೊಂದು ಸುದ್ದಿ ಮತ್ತಷ್ಟು ವೈರಲ್ ಆಗಿರುವುದನ್ನು ನಾವು ನೋಡಬಹುದು ಮತ್ತು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಬಾಂಧವ್ಯ ಹೇಗೆ ಎಂದು ತಿಳಿದುಕೊಳ್ಳಬಹುದು.

ಎಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ಅವರು ಇಂದಿನ ದಿನಗಳಲ್ಲಿ ಮಾತನಾಡುತ್ತಿಲ್ಲ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳು ಹೊರಬಂದಿತ್ತು ಬಳಿಕ ಅವರು ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ ಇದೇ ಕಾರಣವೋ ಏನೋ ಅವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಮಾತುಗಳು ಕೇಳಿಬಂದಿತ್ತು.

ಇನ್ನು ವಿಜಯ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ಅವರಿಬ್ಬರೂ ತಾವಿಬ್ಬರು ಸ್ನೇಹಿತರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಆದರೆ ಜನತೆಯ ಯಾಕೋ ಇದಕ್ಕೆ ಒಪ್ಪಿದಂತೆ ಕಾಣುತ್ತಿಲ್ಲ. ಇನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇತ್ತೀಚಿಗಷ್ಟೇ ಮುಂಬೈ ಏರ್ಪೋರ್ಟ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇಬ್ಬರೂ ಕೂಡ ವಿದೇಶಕ್ಕೆ ಹಾರಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು ಮತ್ತು ಇವರಿಬ್ಬರೂ ಕೂಡ ಒಟ್ಟಾಗಿ ಹೋಗಿದ್ದಾರೆ ಎಂಬ ಸುದ್ದಿಗಳು ಸ್ಪಷ್ಟವಾಗಿರಲಿಲ್ಲ ಆದರೆ ಇದೀಗ ಆ ಸುದ್ದಿಗೆ ಒಂದು ಸ್ಪಷ್ಟನೆ ಸಿಕ್ಕಿದೆ ಮತ್ತು ವಿಜಯ್ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ಇಬ್ಬರು ಕೂಡ ಒಟ್ಟಾಗಿಯೇ ಹೋಗಿದ್ದಾರೆ ಎಂಬ ಮಾತು ನಿಜವಾಗಿದೆ.

ಇನ್ನು ವಿಜಯ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ಅವರು ಮಾಲ್ಡೀವ್ಸ್ ಗೆ ಹೋಗಿದ್ದು ಹೋಗಿದ್ದು ಅಲ್ಲಿ ಅವರು ಒಂದು ಫೋಟೋವನ್ನು ತೆಗೆದು ಪೋಸ್ಟ್ ಮಾಡಿದ್ದಾರೆ ಆ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ ಮತ್ತು ಎಲ್ಲೆಡೆ ಇವರಿಬ್ಬರು ಯಾವ ರಿಲೇಷನ್ಶಿಪ್ ಅಲ್ಲಿ ಇದ್ದಾರೆ ಎಂಬ ಸುದ್ದಿಯನ್ನು ಸ್ಪಷ್ಟನೆಯನ್ನು ಕೇಳುತ್ತಿದ್ದಾರೆಅಭಿಮಾನಿಗಳು.

ಇನ್ನು ಮುಂಬರುವ ದಿನಗಳಲ್ಲಿ ಈ ಇಬ್ಬರು ಜೋಡಿಯ ವಿಷಯ ಯಾವ ರೀತಿಯಾಗಿ ಸ್ಪಷ್ಟನೆ ಸಿಗಲಿದೆ ಎಂದು ಕಾದು ನೋಡೋಣ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *