ಅಪ್ಪು ಅವರ 16ನೆ ವಯಸ್ಸಿಗೆ ಪಾರ್ವತಮ್ಮ ಕಾರು ಕೊಡಿಸಿದ್ದರಂತೆ! ಆದರೆ ಈ ಬಗ್ಗೆ ಜನರಿಂದ ಸಾಕಷ್ಟು ಚುಚ್ಚು ಮಾತುಗಳು ಕೇಳಬೇಕಾಯಿತು! ಏನಾಗಿತ್ತು ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಚಂದನವನದ ಎಲ್ಲರೂ ಮೆಚ್ಚುಗುತ್ತಿರುವಂತಹ ನಟ ಎಂದರೆ ಅದು ಪುನೀತ್ ರಾಜಕುಮಾರ್ ಅವರು ಮಾತ್ರ ಪುನೀತ್ ರಾಜಕುಮಾರ್ ಅವರಿಗೆ ಎಲ್ಲಾ ಕಡೆಯಿಂದಲೂ ಬಹಳ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಪುನೀತ್ ರಾಜಕುಮಾರ್ ಅವರು ಭೌತಿಕವಾಗಿ ನಮ್ಮೊಟ್ಟಿಗಿಲ್ಲ ಆದರೂ ಅವರ ನೆನಪುಗಳು ಇನ್ನು ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದೆ.

ಹಾಗಾಗಿಯೇ ಪುನೀತ್ ರಾಜಕುಮಾರ್ ಅವರಿಗೆ ಬಹಳಷ್ಟು ಗೌರವ ಮತ್ತು ಸಂಭ್ರಮವನ್ನು ಅವರ ಸ್ಮರಣೆಯಾಗಿ ಆಚರಿಸುತ್ತಿರುವುದು. ಇನ್ನು ಪುನೀತ್ ರಾಜಕುಮಾರ್ ಅವರು ಹುಟ್ಟಿದಾಗಿನಿಂದಲೂ ಕೂಡ ಸ್ಟಾರ್ ಕಿಡ್ ಆಗಿದ್ದರು ಅಂದರೆ ಅವರ ತಂದೆ ಕೂಡ ನಟನ ಕ್ಷೇತ್ರದಲ್ಲಿ ಇದ್ದರೂ ಮತ್ತು ಅವರು ಕೂಡ ಚಿಕ್ಕವಯಸ್ಸಿನಲ್ಲಿಯೇ ನಟನೆಯಲ್ಲಿ ಮುಂದಿದ್ದರು.

ಹಾಗಾಗಿ ಅವರು ಬಯಸಿದ್ದೆಲ್ಲವನ್ನು ಕೊಡಿಸಲಾಗುತ್ತಿತ್ತು. ಈ ರೀತಿಯಾಗಿ ಪುನೀತ್ ರಾಜಕುಮಾರ್ ಅವರು ಬೆಳೆದು ಬಂದರು. ಇನ್ನೊಬ್ಬ ಪುನೀತ್ ರಾಜಕುಮಾರ್ ಅವರು ಒಬ್ಬ ಸ್ಟಾರ್ ಕಿಡ್ ಆಗಿ ತನ್ನ ಐಡೆಂಟಿಯನ್ನು ಕಂಡುಹಿಡಿಯಲು ಬಹಳಷ್ಟು ಕಷ್ಟಪಡುತ್ತಿದ್ದರು.

ಇನ್ನು ಈ ರಿಸನ್ ಗಾಗಿಯೇ ಪುನೀತ್ ರಾಜಕುಮಾರ್ ಅವರು ಹಲವು ರೀತಿಯಾದಂತಹ ಬ್ಯುಸಿನೆಸ್ ಗಳಲ್ಲಿ ತೊಡಗಿಕೊಂಡಿದ್ದರು ಆದರೆ ಅವರು ಅಂದುಕೊಂಡಂತ ಮಟ್ಟಿಗೆ ಯಾವುದು ಕೂಡ ಅವರಿಗೆ ಫಲವನ್ನು ಕೊಡಲಿಲ್ಲ ಹಾಗಾಗಿಯೇ ಅವರು ಅದನ್ನು ಬಿಟ್ಟು.

ಮತ್ತೆ ನಟನೆಯಲ್ಲಿ ಮುಂದುವರಿಯುತ್ತಾ ಹೋದರು ಆದರೆ ಅವರಿಗೆ ನಟನೆ ಬಹಳಷ್ಟು ಎತ್ತರಕ್ಕೆ ಕರೆದುಕೊಂಡು ಹೋಯಿತು. ಇನ್ನು ಅವರು ಒಂದು ಸಂದರ್ಶನದಲ್ಲಿ ಹೇಳಿದಂತೆ ಅವರ 16ನೇ ವಯಸ್ಸಿನಲ್ಲಿ ಅವರ ತಾಯಿಯವರಿಗೆ ಕಾರು ಒಂದನ್ನು ಗಿಫ್ಟ್ ಮಾಡುತ್ತಾರೆ.

ಅದನ್ನು ಅವರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ ಅಲ್ಲೇ ಇದ್ದ ಯಾರೋ ವ್ಯಕ್ತಿ, ಅಪ್ಪನ ದುಡ್ಡನ್ನು ಹೇಗೆ ಉಡಿಸ್ ಮಾಡುತ್ತಾನೆ ನೋಡು ಎಂದು ಹೇಳಿದರಂತೆ. ಇದನ್ನೇ ಅವರು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಇಂದು ಎಲ್ಲರೂ ಕೂಡ ಮೆಚ್ಚುವಂತಹ ನಟನಾಗಿ ಎಲ್ಲರಿಗೂ ದಾನ ಮಾಡುವಂತಹ ವ್ಯಕ್ತಿಯಾಗಿ ಎಲ್ಲರಲ್ಲಿಯೂ ತಮ್ಮ ನೆನಪುಗಳನ್ನು ಅಚ್ಚ ಹಸಿರಾಗಿಸಿದ್ದಾರೆ.

ಮುಂದುವರಿಯುತ್ತಾ ಅವರ ಜೀವನದ ಇನ್ನೂ ಹಲವು ಘಟನೆಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *