ನನ್ನ ಹುಟ್ಟಿಸಿದ್ದ ಅಪ್ಪನೇ ನನಗೆ ಹೇಳಲ್ಲ, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ, ನವಾಜ್ ಹೇಳಿಕೆ! ನೋಡಿ ವಿಡಿಯೋ!…

Bigboss News

ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡದ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ನಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸುತ್ತಾ ಇದ್ದಾರೆ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ 16 ಮಂದಿ ಸ್ಪರ್ಧೆ ಇದ್ದಾರೆ ಮತ್ತು ಎಲಿಮಿನೇಷನ್ ಕೂಡ ಕಳೆದೆರಡು ವಾರಗಳಿಂದ ಆಗಿದೆ.

ಹಾಗಾಗಿ ಇನ್ನು ಮುಂದುವರೆಯುವ ದಿನಗಳಲ್ಲಿ ಯಾರ್ಯಾರು ಉಳಿದುಕೊಳ್ಳುತ್ತಾರೆ ಯಾರ್ಯಾರು ಬಿಗ್ ಬಾಸ್ ಮನೆಯಿಂದ ಹೊರ ನಡೆಯುತ್ತಾರೆ ಯಾರು ಬಿಗ್ ಬಾಸ್ ಅನ್ನು ಗೆಲ್ಲುತ್ತಾರೆ ಎಂಬ ಪ್ರಶ್ನೆಗಳು ಮೂಡಿವೆ. ಇನ್ನು ಮುಂದುವರೆಯುತ್ತಾ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಅನೇಕ ಸ್ಪರ್ಧಿಗಳು ಈ ಮೊದಲೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

ಈ ಬಾರಿ ತೀಮ್ ನ ಪ್ರಕಾರ ಪ್ರವೀಣರೊಂದಿಗೆ ನವೀನರು ಎಂಬ ಹೊಸ ಯೋಜನೆ ಅಡಿಯಲ್ಲಿ ಎಲ್ಲರೂ ಒಟ್ಟಾಗಿ ಕೂಡಿದ್ದಾರೆ ಅದರಲ್ಲಿ ಕಳೆದ ವಾರ ನವಾಜ್ ಹೊರಗೆ ಬಂದಿದ್ದಾರೆ ಅವರು ಎಲ್ಲರನ್ನೂ ಕೂಡ ಬಹಳಷ್ಟು ಮನೋರಂಜಿಸಿದ್ದರು. ಮೊದಲ ಮೊದಲ ಸಾಲ ಅವರು ತುಂಬಾ ರುಡ್ ಆಗಿ ಬಿಹೇವ್ ಮಾಡಿದರು. ಎಲ್ಲರೂ ಅವರನ್ನು ನಾಮಿನೇಷನ್ ಮಾಡಿದರು.

ನವಾಜ್ ಅವರ ಬಗ್ಗೆ ಹೇಳುವುದಾದರೆ ಅವರು ಹಲವು ಬಾರಿ ಎಲ್ಲ ಸಿನಿಮಾಗಳಲ್ಲಿ ಹೋಗಿ ನೋಡುವಾಗ ಅದರ ಬಗ್ಗೆ ರಿವಿಲ್ ಹೇಳುವುದರ ಮೂಲಕವೇ ಕರ್ನಾಟಕ ಜನತೆಯನ್ನು ಮೆಚ್ಚಿಸಿದ್ದರು. ಇನ್ನು ಮುಂದುವರೆಯುತ್ತಾ ನೋಡುವುದಾದರೆ ಅವರು ಬಹಳ ಬಡ ಕುಟುಂಬದಿಂದ ಬಂದವರು.

ಮತ್ತು ಅವರಿಗೆ ಬಹಳಷ್ಟು ಅಭಿಮಾನಿ ಬಳಗವು ಕೂಡ ಇದೆ ಈ ಎಲ್ಲ ಕಾರಣಗಳಿಂದಾಗಿಯೇ ಅವರು ಬಹಳಷ್ಟು ಫೇಮಸ್ ಆಗಿದ್ದು ಕೂಡ. ಇನ್ನು ಮುಂದುವರಿಯುತ್ತಾ ಕಳೆದ ವಾರ ಅವರು ಎಲಿಮಿನೇಷನ್ ಆಗಿದ್ದಾರೆ. ನಂತರ ಅವರ ಬಗ್ಗೆ ಹಲವಾರು ಕಾಮೆಂಟ್ಗಳು ಕೂಡ ಬಂದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವಂತಹ ನವಾಜ್ ಅವರು ನಾನು ನಮ್ಮಪ್ಪನ ಮಾತನ್ನೇ ಕೇಳುವುದಿಲ್ಲ ಇನ್ನು ಬೇರೆಯವರು ಕಾಮೆಂಟ್ ಹಾಕಿದರೆ ನಾನು ತಲೆಯನ್ನು ಕೂಡ ಕೇಳಿಸಿಕೊಳ್ಳುವುದಿಲ್ಲ ಎಂದು ತಮ್ಮ ಕೋಪವನ್ನು ಹೊರ ಹಾಕಿದ್ದಾರೆ ಇನ್ನು ಮುಂದುವರೆಯುತ್ತಾ.

ಅವರ ಜೀವನ ಮತ್ತು ಅವರ ಪಾಪುಲಾರಿಟಿ ಇನ್ನು ಹೆಚ್ಚುತ್ತಾ ಹೋಗಲಿ ಎಂದು ಅವರ ಅಭಿಮಾನಿಗಳು ಬಯಸಿದ್ದಾರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಮ್ಮೆ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *