ಚಿಕ್ಕಮ್ಮ ಅಶ್ವಿನಿ ಅವರ ಕಣ್ಣೀರು ನೋಡಲಾಗದೆ ಸಮಾಧಾನ ಮಾಡಿದ ಯುವ!… ನೋಡಿ ವಿಡಿಯೋ..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಜೀವನದಲ್ಲಿ ನಾವು ನೋಡಿರುವಂತಹ ಅದ್ಭುತ ನಟರಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರನ್ನು ಎಲ್ಲರೂ ಕೂಡ ಬಹಳ ಪ್ರೀತಿಯಿಂದ ಕಾಣುತ್ತಾರೆ. ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಕೂಡ ಮತ್ತು ಇಡೀ ಭಾರತದಲ್ಲಿಯೂ ಕೂಡ ಅವರಿಗೆ ಹೆಚ್ಚಿನ ರೀತಿಯಾಗಿ ಅಭಿಮಾನಿಗಳಿದ್ದಾರೆ.

ಹಾಗಾಗಿ ಅವರಿಗೆ ಅಷ್ಟೊಂದು ಗೌರವ ಪ್ರೀತಿ ಸಿಕ್ಕಿರುವುದು. ಪುನೀತ್ ರಾಜಕುಮಾರ್ ಅವರು ನಟಿಸಿರುವಂತಹ ಅನೇಕ ಸಿನಿಮಾಗಳನ್ನು ನಾವು ಥಿಯೇಟರ್ ಗಳಲ್ಲಿಯೂ ನೋಡಿರುತ್ತೇವೆ ಟಿವಿ ಗಳಲ್ಲಿಯೂ ನೋಡಿರುತ್ತೇವೆ ಮತ್ತು ಅವರ ನಟನ ಶೈಲಿ ಯಾವ ರೀತಿಯಾಗಿ ಇರುತ್ತದೆ.

ಎಂದು ಎಲ್ಲರಿಗೂ ಗೊತ್ತು ಹಾಗಾಗಿ ಅವರನ್ನು ಅಷ್ಟು ಪ್ರೀತಿಯಿಂದ ಎಲ್ಲರೂ ಕಾಣುವುದು ಮತ್ತು ಅವರನ್ನು ಇಂದಿಗೂ ಸಹ ತೆರೆಯ ಮೇಲೆ ಕಾಣುವಾಗ ಎಲ್ಲರೂ ಅವರನ್ನು ಹೊಸ ರೀತಿಯಾಗಿ ಕಾಣುತ್ತಾರೆ. ಹಾಗಾಗಿ ಅವರನ್ನು ಎಲ್ಲರೂ ಬಹಳ ಇಷ್ಟಪಡುತ್ತಾರೆ.

ಇನ್ನು ಪುನೀತ್ ರಾಜಕುಮಾರ್ ಅವರು ಬರು ನಟನೆಯಲ್ಲಿ ಮಾತ್ರವಲ್ಲ ನಿಜಜೀವಿತದಲ್ಲಿಯೂ ಕೂಡ ಹೀರೋ. ಮತ್ತು ಅವರು ಎಲ್ಲರಿಗೂ ಕೂಡ ಸಹಾಯ ಮಾಡುವಂತಹ ಕಷ್ಟ ಎಂದರೆ ಕಾಳಿ ಕೈಯಲ್ಲಿ ಕಳಿಸದಂತಹ ಕರ್ಣ ಹಾಗಾಗಿ ಇಂತಹ ಗುಣಗಳು ಅವರನ್ನು ಇಂದಿಗೂ ಜೀವಂತವಾಗಿಸಿದೆ.

ಇನ್ನು ಮುಂದುವರಿಯುತ ನೋಡುವುದಾದರೆ ಇತ್ತೀಚಿಗಷ್ಟೇ ಗಂಧದ ಗುಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದನ್ನು ಸ್ವಯಂ ಪುನೀತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ಮೇಡಂ ಅವರೇ ರಿಲೀಸ್ ಮಾಡಿದ್ದಾರೆ. ಇನ್ನು ಅವರನ್ನು ಥಿಯೇಟರ್ ನ ಪರದೆಯ ಮೇಲೆ ನೋಡಿ ಎಲ್ಲರೂ ಕೂಡ ಬಹಳಷ್ಟು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ನೋಡಿದಂತಹ ಅವರ ಹೆಂಡತಿ ಬಹಳಷ್ಟು ಭಾವುಕರಾಗಿದ್ದಾರೆ. ಅವರ ಬಾವು ಕತೆಯನ್ನು ಸಮಾಧಾನ ಮಾಡಲು ಯುವ ಬಾಸ್ ಅವರು ಮುಂದಾಗಿದ್ದಾರೆ ಹೀಗೆ ಅವರು ಮಾತ್ರವಲ್ಲದೆ ಅವರ ಅಭಿಮಾನಿಗಳು ಕೂಡ ಅವರನ್ನು ನೋಡಿ ಭಾವುಕರಾಗಿದ್ದಾರೆ ಇನ್ನು ಮುಂದುವರೆಯುತ್ತಾ.

ಅವರಿಗೆ ಇದೇ ರೀತಿಯಾಗಿ ಹೆಚ್ಚಿನ ರೀತಿಯಾಗಿ ಗೌರವನ್ನು ಸಲ್ಲಿಸೋಣ ಎಂದು ಹೇಳಿಕೊಳ್ಳುತ್ತೇನೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಮ್ಮೆ ಈ ಪೋಸ್ಟ್ ಗೆ ಲೈಕ್ ಮಾಡಿ ಹಾಗೆ ಶೇರ್ ಮಾಡಿ, ಇನ್ನು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ .

Leave a Reply

Your email address will not be published. Required fields are marked *