ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಚಿತ್ರರಂಗದಲ್ಲಿ ಇದೀಗ ಹೊಸ ಸಂಚಲನ ಸೃಷ್ಟಿಯಾಗಿದ್ದು ಅದರಲ್ಲಿ ಎಲ್ಲಾ ದಾಖಲೆಗಳು ಮುರಿದು ಬೀಳುತ್ತಿವೆ. ಕಾಂತಾರ ಸಿನಿಮಾದ ಸಕ್ಸಸ್ ಗೆ ಇದೀಗ ಎಲ್ಲಾ ಕಡೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಕಾಂತರಾ ಸಿನಿಮಾ ವನ್ನು ಹಲವು ಭಾಷೆಗಳಿಗೆ ಭಾಷಾಂತರ ಮಾಡಬೇಕಾಗಿದೆ.
ಅಭಿಮಾನಿಗಳು ಹಲವು ರೀತಿಯಾದಂತಹ ಕೋರಿಕೆಗಳನ್ನು ರಿಷಬ್ ಶೆಟ್ಟಿ ಅವರ ಮುಂದೆ ಇಟ್ಟಿದ್ದಾರೆ. ಇನ್ನು ರಿಷಬ್ ಶೆಟ್ಟಿಯವರು ಇದಕ್ಕೆ ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡುತ್ತಿದ್ದ ಜನರಿಗೆ. ಇನ್ನು ರಿಷಬ್ ಶೆಟ್ಟಿ ಅವರು ಹೊಸ ಒಳ್ಳೆಯ ಸುದ್ದಿಯೊಂದನ್ನು ನೀಡಿದ್ದಾರೆ ರಿಷಬ್ ಶೆಟ್ಟಿ ಅವರು ಭಾಷಾಂತರ ಮಾಡುವುದಕ್ಕೆ ಒಪ್ಪಿಕೊಂಡಿದ್ದು.
ಎಲ್ಲ ಭಾಷೆಗಳಲ್ಲಿಯೂ ಕೂಡ ಇನ್ನು ಕಾಂತಾರ ಸಿನಿಮಾ ರಿಲೀಸ್ ಆಗುವದಕ್ಕೆ ಸಜ್ಜಾಗುತ್ತಿದೆ. ಇನ್ನು ಮೊದಲಿಗೆ ಹಿಂದಿ ಭಾಷೆಯಲ್ಲಿ ಭಾಷಾಂತರ ಮಾಡುತ್ತಿರುವಂತಹ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲಂಸ್ ನ ಮೂಲಕವೇ ಅದೂ ಕೂಡ ಬಿಡುಗಡೆಯಾಗುತ್ತದೆ ಎಂಬ ಮಾತನ್ನು ಹೇಳಿದ್ದಾರೆ.
ಇನ್ನು ಈ ರೀತಿಯಾಗಿ ಯಾವ ಸಕ್ಸಸ್ ಅನ್ನು ಅದು ಇನ್ನೂ ಹೆಚ್ಚಿನ ರೀತಿಯಾಗಿ ತಲುಪುತ್ತದೆ ಎಂದು ನೋಡೋಣ. ಇನ್ನು ಕಾಂತರಾ ಸಿನಿಮಾದ ಸಕ್ಸಸ್ ಅಲ್ಲಿ ಎಲ್ಲರೂ ಕೂಡ ಬಹಳಷ್ಟು ಕಾತುರರಾಗಿ ಸಿನಿಮಾವನ್ನು ವೀಕ್ಷಿಸಿದ್ದು ಆಯ್ತು ಇಂದಿನವರೆಗೂ ಕೂಡ ಥಿಯೇಟರ್ ಗಳು ಫುಲ್ ಹೌಸ್ ಆಗಿದೆ.
ಹಾಗಾಗಿ ಕಾಂತರಾ ಸಿನಿಮಾ ಗೆ ಬಹಳಷ್ಟು ಮೆಚ್ಚುಗೆ ಮತ್ತು ಅದರಲ್ಲಿ ಇರುವಂತಹ ಕಲೆಗೆ ಬಹಳಷ್ಟು ಪ್ರಶಂಸೆಗಳು ಬರುತ್ತಾ ಇದೆ. ಇನ್ನು ಮುಂಬರುವ ದಿನಗಳಲ್ಲಿ ಕಾಂತರಾ ಸಿನಿಮಾ ಯಾವ ರೀತಿಯಾಗಿ ಬೇರೆ ಭಾಷೆಗಳಲ್ಲೂ ಕೂಡ ಭಾಷಾಂತರಗೊಂಡ ನಂತರ ಯಾವ ಮಟ್ಟ ಎಲ್ಲರನ್ನು ಮನೋರಂಜಿಸುತ್ತದೆ ಎಂದು ನೋಡಬೇಕಿದೆ.
ಇನ್ನು ಕಾಂತರಾ ಸಿನಿಮಾ ಇದೀಗ ಬಾಹುಬಲಿ ಮತ್ತು ಕೆಜಿಎಫ್ ದಾಖಲೆಗಳನ್ನು ಮುರಿಯುವಂತೆ ಮುಂದೆ ಸಾಗುತ್ತಿದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಕೆಜಿಎಫ್ ಮತ್ತು ಬಾಹುಬಲಿಗಳು ಇಡೀ ಇಂಡಿಯಾವೇ ವೀಕ್ಷಿಸಿದಂತಹ ದೊಡ್ಡ ಮಟ್ಟದ ಸಕ್ಸಸ್ ನೀಡಿದಂತಹ ಸಿನಿಮಾ.
ಇನ್ನು ಕಾಂತಾರ ಸಿನಿಮಾವೂ ಕೂಡ ಅದೇ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇದಕ್ಕೆಲ್ಲ ರಿಷಬ್ ಶೆಟ್ಟಿ ಅವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ನೀಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..