ನಮಸ್ಕಾರ ವೀಕ್ಷಕರೇ, ಹಳೆಯ ದಿನ ಎಲ್ಲರಿಗೂ ಕೂಡ ಬಹಳ ಸಂತೋಷವನ್ನುಂಟು ಮಾಡುವ ದಿನವಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು ಹೌದು ಬಹಳ ದಿನದ ಬಳಿಕ ನಮ್ಮ ಚಂದನವನದಲ್ಲಿ ಒಂದು ಸಂಚಲನ ಸೃಷ್ಟಿಯಾಗಿದೆ ಮತ್ತು ಅಭಿಮಾನಿಗಳು ಇದಕ್ಕೆ ಬಹಳ ದಿನಗಳಿಂದ ಕಾತುರರಾಗಿ ಕಾಯುತ್ತಿದ್ದರು.
ಇದೀಗ ಆ ಕಾತುರತೆಗೆ ಒಂದು ಎಂಡ್ ಎನ್ನುವುದು ಬಂದಿದೆ, ಹಾಗಾಗಿ ಆ ಸಂತೋಷದ ವಿಷಯವಾದರೂ ಏನು ಎಂದು ನೋಡೋಣ ಬನ್ನಿ. ಸ್ಯಾಂಡಲ್ ವುಡ್ ನಲ್ಲಿ ಇದೀಗ ಸಂಚಲನ ಸೃಷ್ಟಿಯಾಗಿರುವ ವಿಚಾರ ಎಲ್ಲೆಡೆಯಲ್ಲಿಯೂ ಬಹಳ ವೈರಲ್ ಆಗುತ್ತಾ ಇದೆ.
ಈ ರೀತಿ ವೈರಲ್ ಆಗುವುದಕ್ಕೆ ಕಾರಣವೂ ಇದೆ, ಕಾರಣ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಬಹಳ ಹೆಚ್ಚಾಗಿ ನಿರೀಕ್ಷಿಸಿದಂತಹ ಸಿನಿಮಾ ಗಂಧದಗುಡಿ 2. ಹೀಗೆ ಗಂಧದಗುಡಿ ಸಿನಿಮಾಗಾಗಿ ಪುನೀತ್ ರಾಜಕುಮಾರ್ ಅವರ ಇಡೀ ಫ್ಯಾಮಿಲಿ ಕಾದು ಕುಳಿತಿತ್ತು. ಇನ್ನು ಅಭಿಮಾನಿಗಳಲ್ಲಂತೂ ಎಲ್ಲಿಲ್ಲದಂತಹ ಕಾತರ ಹೆಚ್ಚಾಗಿತ್ತು.
ಗಂಧದ ಗುಡಿ ಸಿನಿಮಾವನ್ನು ನೋಡಲು ಎಲ್ಲರೂ ಕೂಡ ತುಂಬಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಸಿನಿಮಾ ಯಾವ ಮಟ್ಟಿಗೆ ಇರಲಿದೆ ಎಂದು ನೋಡಬೇಕಿದೆ. ಇದೇನಿದ್ದರೂ ಅಪ್ಪು ಅವರ ಅಗಲಿಕೆಯಿಂದ ಚಂದನವನ ಬಹಳಷ್ಟು ಮಂಕುಗಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಕೂಡ ಬಹಳಷ್ಟು ಅಚ್ಚುಮೆಚ್ಚು, ಇನ್ನು ನಾಳೆ ಅಕ್ಟೋಬರ್ ಒಂಬತ್ತನೇ ತಾರೀಕು ಗಂಧದ ಗುಡಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದ್ದು, ಇನ್ನು ಗಂಧದಗುಡಿ ಸಿನಿಮಾದ ಟ್ರೇಲರ್ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.
ಅಶ್ವಿನಿ ಮೇಡಂ ಅವರನ್ನು ಕರೆದುಕೊಂಡು ಯುವ ಬಾಸ್ ಅವರು ಹೊರಟಿದ್ದಾರೆ. ಜೊತೆಗೆ ಅವರ ಪತ್ನಿಯವರು ಕೂಡ ಹೊರಟಿದ್ದು, ಹಾಗಾಗಿ ನಾಳೆ ಅಶ್ವಿನಿ ಮೇಡಂ ಅವರ ಕೈಯಿಂದಲೇ ಗಂಧದಗುಡಿಯ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಾಕಷ್ಟು ಖುಷಿ ಮನೆ ಮಾಡಿದೆ.
ಇನ್ನು ಈ ದಿನಕ್ಕಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದು, ಕೊನೆಗೂ ಈ ದಿನ ಬಂದಿದ್ದು, ಎಲ್ಲರ ಮನಸ್ಸಿಗೂ ಬಹಳ ಸಂತೋಷವಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..