ಸ್ಯಾಂಡಲ್ವುಡ್ ನಲ್ಲಿ ಧೃವ ಸರ್ಜಾ ಅವರ ಕುಟುಂಬ ತುಂಬಾ ವಿಶೇಷವಾಗಿಯೇ ಕಾಣುತ್ತದೆ, ಇಡೀ ಧೃವ ಸರ್ಜಾ ಅವರ ಕುಟುಂಬ ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ. ಇನ್ನು ಸರ್ಜಾ ಕುಟುಂಬದ ಪ್ರತಿಯೊಬ್ಬರು ಕೂಡ ಆಂಜನೇಯ ಸ್ವಾಮಿಯ ಪರಮ ಭಕ್ತರು.
ಇನ್ನು ಸರ್ಜಾ ಕುಟುಂಬದಲ್ಲಿ ಯಾರನ್ನೇ ಮಾತನಾಡಿಸಿದರು ಕೂಡ ಎಲ್ಲರೂ ಜೈ ಆಂಜನೇಯ ಎಂದು ತಪ್ಪದೆ ಹೇಳುತ್ತಾರೆ. ವಾಯು ಪುತ್ರ ಆಂಜನೇಯ ಸ್ವಾಮಿಯ ಪರಮ ಆರಾಧಕರು ಸರ್ಜಾ ಕುಟುಂಬದವರು. ಎಲ್ಲಾ ದೇವರ ಮೇಲು ಭಕ್ತಿ ಇದ್ದರೂ ಸಹ ಆಂಜನೇಯನ ಮೇಲೆ ಅಪಾರ ನಂಬಿಕೆ ಹಾಗೂ ಭಕ್ತಿ ಹೊಂದಿದ್ದಾರೆ.
ಇನ್ನು ಈ ಅಕ್ಟೊಬರ್ ತಿಂಗಳು ಸರ್ಜಾ ಕುಟುಂಬಕ್ಕೆ ತುಂಬಾ ವಿಶೇಷ ತಿಂಗಳೇ ಆಗಿದೆ. ಸರ್ಜಾ ಕುಟುಂಬ ಈ ಅಕ್ಟೊಬರ್ ಅವರದ್ದೇ ಎನ್ನುವಂತೆ ವರ್ತಿಸುತ್ತಾರೆ. ಹಾಗಾದರೆ ಏನಿದು ಈ ಅಕ್ಟೊಬರ್ ತಿಂಗಳಿನ ರಹಸ್ಯ, ಅಷ್ಟಕ್ಕೂ ಏನಿದು ಸುದ್ದಿ ಎನ್ನುವುದರ ಬಗ್ಗೆ ತಿಳಿಸುತ್ತೇವೆ ಮುಂದಕ್ಕೆ ಓದಿ..
ಅಕ್ಟೊಬರ್ ತಿಂಗಳು ಸರ್ಜಾ ಕುಟುಂಬಕ್ಕೆ ತುಂಬಾ ವಿಶೇಷವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಸರ್ಜಾ ಕುಟುಂಬದ ಪ್ರತಿಯೊಬ್ಬರು ಸದ್ಯಸ್ಯರು ಬಹಳ ಖುಷಿಯಿಂದ ಇರುತ್ತಾರೆ. ಏಕೆಂದರೆ ಈ ತಿಂಗಳಲ್ಲಿ ಸರ್ಜಾ ಕುಟುಂಬದಲ್ಲಿ ಸಾಕಷ್ಟು ಸಿಹಿ ದಿನಗಳಿದೆ. ಸರ್ಜಾ ಕುಟುಂಬದಲ್ಲಿ ಈ ತಿಂಗಳು ಹಲವು ಖುಷಿಗಳು.
ಅಂದರೆ ಹಲವು ಖುಷಿಗಳು ಕೂಡ ಬಹಳ ವಿಶೇಷವಾಗಿರುತ್ತದೆ. ಇದಕ್ಕೆ ಒಂದು ತಾಜಾ ಉದಾಹರಣೆ ಏನು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬರುತ್ತಿದ್ದರೆ, ಇನ್ನು ಈ ಪ್ರಶ್ನೆಗೆ ನೀವು ಉತ್ತರ ಕೇಳಿದರೆ ನಿಮಗೂ ಬಹಳ ಆಶ್ಚರ್ಯವಾಗುತ್ತದೆ.
ಅಕ್ಟೊಬರ್ 2 ಧೃವ ಸರ್ಜಾ ಮಗಳು ಹುಟ್ಟಿದ ದಿನ, ಅಕ್ಟೊಬರ್ 6ನೆ ತಾರೀಕು ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಹುಟ್ಟುಹಬ್ಬ, ಇನ್ನು ಅಕ್ಟೊಬರ್ 17, ಈ ದಿನ ಧೃವ ಸರ್ಜಾ ಅವರ ಅಣ್ಣ, ಮೇಘನಾ ರಾಜ್ ಅವರ ಪತಿ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನವಾಗಿದೆ.
ಇನ್ನು ಮೇಘನಾ ರಾಜ್ ಹಾಗೂ ಅವರ ಪುತ್ರ ರಾಯನ್ ರಾಜ್ ಸರ್ಜಾ ಅವರ ಹುಟ್ಟುಹಬ್ಬ ಕೂಡ ಇದೆ ಅಕ್ಟೊಬರ್ 22. ಇನ್ನು ಇಷ್ಟೆಲ್ಲಾ ವಿಶೇಷ ದಿನಗಳಿರುವ ಅಕ್ಟೊಬರ್ ತಿಂಗಳನ್ನು ಮೇಘನಾ ರಾಜ್, ಇದೊಂದು ವಿಶೇಷ ತಿಂಗಳು ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..