ನಮಸ್ಕಾರ ವೀಕ್ಷಕರೇ ನಮ್ಮ ಚಂದನವನದಲ್ಲಿ ಯಾವಾಗಲೂ ಕೂಡ ಇಂದಿಗೂ ಸಮೇತ ಇನ್ನೂ ಮುಂದೆಯೂ ಕೂಡ ನೆನಪಿರುವಂತೆ ಮತ್ತು ಅವರ ಸವಿ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುವಂತಹ ಮತ್ತು ಯಾವಾಗಲೂ ಕೂಡ ನಮ್ಮ ಜೊತೆಯಲ್ಲೇ ಇರುವಂತಹ ಒಳ್ಳೆಯ ಅನುಭವಗಳನ್ನು ಕೊಟ್ಟು ಹೋದಂತಹ ಏಕೈಕ ನಟನೆಂದರೆ ಅದು ಪುನೀತ್ ರಾಜಕುಮಾರ್.
ಅವರು ಮಾತ್ರ ಹೀಗೆ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಾಧನೆ ಒಂದು ಎರಡು ಅಲ್ಲ. ಹಾಗಾಗಿಯೇ ಅವರನ್ನು ಇಂದಿಗೂ ಸಹ ಎಲ್ಲರೂ ಕೂಡ ಅಷ್ಟಾಗಿ ಪ್ರೀತಿಸುವುದು. ಇನ್ನು ನಟ ಅಗಲಿಕೆಯಿಂದ ಎಲ್ಲರೂ ಕೂಡ ಬೇಸರವನ್ನು ಇಂದು ಕೂಡ ತಾಳಲಾರದೆ ಇದ್ದೇವೆ ಮತ್ತು ಅವರ ಅಗಲಿಕೆಯನ್ನು ಯಾರು ಕೂಡ ನಂಬಲು ಸಾಧ್ಯವಾಗುತ್ತಿಲ್ಲ.
ಇನ್ನೂ ಕೂಡ ಅವರು ಅಗಲಿದ್ದಾರೆ ಎಂದು ಯಾರೂ ಕೂಡ ಒಪ್ಪಿಕೊಂಡಿಲ್ಲ ಆದರೆ ವಾಸ್ತವ ಅವರು ಅಗಲಿದ್ದಾರೆ ಎಂದು ಒಪ್ಪಿಕೊಳ್ಳುವುದೇ ಆಗಿದೆ ಅದಾದ ಬಳಿಕ ಅಭಿಮಾನಿಗಳಿಗೆ ಎಷ್ಟು ಶೋ,ಕವಿರುತ್ತದೆ ಅವರ ಪತ್ನಿ ಅಶ್ವಿನಿ ಮೇಡಂ ಅವರಿಗೂ ಕೂಡ ಅಷ್ಟೇ ಶೋ,ಕವಿರುತ್ತದೆ ಆದರೆ ಅವರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇನ್ನು ನಟ ಪುನೀತ್ ರಾಜಕುಮಾರ್ ಅವರು ಅಗಲಿದ ಬಳಿಕ ಅಶ್ವಿನಿ ಮೇಡಂ ಅವರಿಗೆ ಎಲ್ಲೆಡೆಯಲ್ಲಿಯೂ ಗೌರವ ಸಿಗುತ್ತಿದೆ ಮತ್ತು ಅವರನ್ನು ಎಲ್ಲರೂ ಕೂಡ ಪ್ರೀತಿಯಿಂದ ಆಧರಿಸುತ್ತಾ ಇದ್ದಾರೆ ಆದರೆ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಅವರು ಎಷ್ಟು ಕಷ್ಟಗಳನ್ನು ಇಟ್ಟುಕೊಂಡಿದ್ದಾರೆ,
ಎಂಬುದು ಅವರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಅಪ್ಪು ಅವರು ಅಗಲಿರುವಂತಹ ದುಃಖವನ್ನು ಅವರು ಇನ್ನೂ ಕೂಡ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟಾಗಿ ಇರುವ ಅಶ್ವಿನಿ ಮೇಡಂ ಅವರಿಗೆ ಇದೀಗ. ಧೈರ್ಯವನ್ನು ತುಂಬಲು ಅವರ ಬಹಳ ವರ್ಷದ ಸ್ನೇಹಿತ ಆಗಿರುವಂತಹ ರಾಧಾ ಅವರು ಭೇಟಿ ನೀಡಿದ್ದಾರೆ.
ಅಂದರೆ ರಾಧಾ ಅವರು ಅಶ್ವಿನಿ ಮೇಡಂ ಅವರ ಮನೆಗೆ ಭೇಟಿ ನೀಡಿದ್ದಾರೆ ಅಶ್ವಿನಿ ಮೇಡಂ ಅವರೊಂದಿಗೆ ಹಲವು ಮಾತುಕತೆಗಳನ್ನು ಕೂಡ ನಡೆಸಿದ್ದಾರೆ ಇನ್ನು ಅಶ್ವಿನಿ ಮೇಡಂ ಅವರಿಗೆ ಬಹಳ ಇದರಿಂದ ಖುಷಿಯೂ ಕೂಡ ಉಂಟಾಗಿದೆ ಬಹಳ ದಿನದ ಸ್ನೇಹಿತರನ್ನು ನೋಡಿದ ಖುಷಿಯ ಜೊತೆಗೆ,
ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಒಂದು ಸಮಯ ಸಿಕ್ಕಿದೆ ಎಂಬ ಖುಷಿ ಅವರನ್ನು ಹೆಚ್ಚಾಗಿ ಸಮಾಧಾನಪಡಿಸಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ ಹಾಗೆ ಶೇರ್ ಮಾಡಿ, ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..