ಗೆಳೆಯರೇ ನಿಮಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು. ಇವತ್ತು ಬರುವಂತ 17ನೇ ತಾರೀಕು ಏನಿದೆ. ಅಂದರೆ ಗುರುವಾರ ಏನಿದೆ. ಆ ಒಂದು ದಿನದಲ್ಲಿ ಹೋಳಿ ಹಬ್ಬವಿದೆ. ಅದರ ನಂತರ ನಿಮಗೆ ಹೋಳಿಹುಣ್ಣಿಮೆ ಇರುತ್ತದೆ. ಅಂದರೆ 18 ನೇ ತಾರೀಕು. ವಿಶೇಷವಾಗಿ ಶುಕ್ರವಾರ ಬರುತ್ತಿರುವುದರಿಂದ ನಿಮಗೆ ಒಂದು ದಿನದಲ್ಲಿ ಮಾಡುವಂತಹ ಕೆಲವೊಂದು ಉಪಾಯಗಳು ಏನಿರು ತ್ತೆ.
ವಿಶೇಷವಾಗಿ ಏನಪ್ಪ ಅಂದರೆ ಹೋಳಿ ಹುಣ್ಣಿಮೆ ಯಲ್ಲಿ ಬರುವಂತಹ ಒಂದು ಹುಣ್ಣಿಮೆ ಏನಿರುತ್ತೆ ಇದು ಸಾಕಷ್ಟು ಒಂದು ಶ್ರೇಷ್ಠ ಅಂತ ಹೇಳಲಾಗುತ್ತೆ. ಯಾಕೆಂದರೆ ನಿಮಗೆ ಒಂದು ಹೋಳಿಯ ಎಂಟು ದಿನಗಳ ಹಿಂದೆ ಇಂದನೆ ನಿಮಗೆ ಸಾಕಷ್ಟು ಒಂದು ಮಾಂತ್ರಿಕರಿಂದ ತಾಂತ್ರಿಕ ಕೆಲಸಗಳು ನಡೆಯುವಂತಹ ಒಂದು ಸಮಯ ಅಂತ ಹೇಳಬಹುದು. ಯಾಕೆ ಅಂತ ಹೇಳಿದ್ದಾರೆ ಸಮಯ ಒಂದು ಸಾಕಷ್ಟು ಶ್ರೇಷ್ಠ ಅಂತ ಹೇಳಲಾಗುತ್ತೆ.
ವಿಶೇಷವಾಗಿ ಈ ಒಂದು ತಾಂತ್ರಿಕ ಕೆಲಸಗಳಿಗೆ ಅಂದರೆ ಏನಾದರೂ ಮಾಟ ಮಂತ್ರಗಳು ಮಾಡಿಸಬೇಕು ಅಂದರೆ ಇಂತಹ ಒಂದು ಸಾಕಷ್ಟು ಕೆಲಸಗಳಿಗೆ ಈ ಒಂದು ಸಮಯ ಸಾಕಷ್ಟು ಶ್ರೇಷ್ಠ ಹಾಗೆ ಸಾಕಷ್ಟು ಫಲ ಕೊಡುವಂತಹ ಒಂದು ಉಪಾಯ ಅಂತನೇ ಹೇಳಬಹುದು. ಇನ್ನು ಇವತ್ತಿನ ಈ ಮಾಹಿತಿಯಲ್ಲಿ ನಾನು ನಾವು ಸಾಮಾನ್ಯ ಜನರಾಗಿ ನಾವು ಇವೊಂದು ಸಮಯದಲ್ಲಿ ಅಂದರೆ ಈ ಈ ಒಂದು ಸಮಯದ ಉಪಯೋಗವನ್ನು ನಾವು ಸಾಮಾನ್ಯ ಜನರಾಗಿ ಹೇಗೆ ಪಡೆದುಕೊಳ್ಳುವುದು ಅನ್ನುವುದನ್ನು ನಾನು
ಇವತ್ತಿನ ಈ ಒಂದು ಮಾಹಿತಿಯ ಪ್ರಕಾರ ನಾನು ನಿಮಗೆ ಅಂದರೆ ಸಣ್ಣ ಒಂದು ಉಪಾಯದ ಮೂಲಕ ನಿಮಗೆ ತಿಳಿಸಿಕೊಡುತ್ತಾ ಇದೀನಿ ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ನೋಡುವುದನ್ನ ಮರಿಬೇಡಿ. ಗೆಳೆಯರೇ ಮೊದಲನೆಯದಾಗಿ ಏನಪ್ಪಾ ಅಂದರೆ ವಿಶೇಷವಾಗಿ ಒಂದು ಹೋಳಿ ಹಬ್ಬದಲ್ಲಿ ನೀವು ಸಾಕಷ್ಟು ಒಂದು ಕಲರ್ ಕಲರ್ ಬಣ್ಣಗಳನ್ನು ನೀವು ಯೂಸ್ ಮಾಡಿಕೊಂಡು ನೀವು ಆಟವನ್ನು ಆಡುತ್ತಿರ ಹೋಳಿ ಹಬ್ಬವನ್ನು ಆಚರಿಸುತ್ತೀರ.
ಹಾಗೆ ನಮ್ಮ ಒಂದು ಹಿಂದೂ ಸಂಪ್ರದಾಯದಲ್ಲಿ ನಮಗಿರುವಂತಹ ಒಂದು ಮುಖ್ಯ ಬಣ್ಣಗಳು ಅಂದರೆ ಅದು ನಮಗೆ ಕುಂಕುಮ ಹಾಗೂ ಅರಿಶಿಣ ನಿಮಗೆ ಗೊತ್ತಿರಬಹುದು. ಒಂದು ಕರ್ನಾಟಕದಲ್ಲಿ ಆಗಲಿ ಅಥವಾ ಯಾವುದೇ ಒಂದು ಪ್ರದೇಶದಲ್ಲಿ ಆಗಲಿ. ಅರಿಶಿಣ ಹಾಗೂ ಕುಂಕುಮ ಅನ್ನೋದು ನಮ್ಮ ಒಂದು ಭಾರತೀಯ ಸಂಪ್ರದಾಯದಲ್ಲಿ ಆಗಲಿ ಅಥವಾ ಹಿಂದೂ ಸಂಪ್ರದಾಯದಲ್ಲಿ ಆಗಲಿ ಸಾಕಷ್ಟು ಮುಖ್ಯ ಅಂತನೇ ಹೇಳಬಹುದು.
ಇನ್ನು ವಿಶೇಷವಾಗಿ ಒಂದು ಹುಣ್ಣಿಮೆಯಲ್ಲಿ ನೀವು ಏನು ಮಾಡಬೇಕು ಅಂದರೆ ನೀವು ಈ ಒಂದು ಅರಿಶಿನ-ಕುಂಕುಮವನ್ನು ಸ್ವಲ್ಪ ಸ್ವಲ್ಪ ನೀವು ಚಿಕ್ಕ ಚಿಕ್ಕ ಪ್ಯಾಕೆಟ್ ನಲ್ಲಿ ಹಾಕಿಕೊಂಡು ಒಂದು ಚಿಕ್ಕ ಬಾಕ್ಸಿನಲ್ಲಿ ಇದು ಎರಡು ಒಂದೇ ಕಡೆ ಹಾಕಬೇಕಾಗುತ್ತೆ. ಈ ರೀತಿ ಮಾಡಿ ಏನು ಮಾಡಬೇಕು ಅಂದರೆ ಈ ಒಂದು ಬಾಕ್ಸ್ ನ ನೀವು ಈ ಒಂದು ಹುಣ್ಣಿಮೆಯ ರಾತ್ರಿ ಅಂದರೆ ನೀವು ಕರೆಕ್ಟಾಗಿ 18 ನೇ ತಾರೀಖಿನ ರಾತ್ರಿ ಏನಿರುತ್ತೆ
ನಿಮ್ಮ ಮನೆಯಲ್ಲಿ ಪೂಜೆಯನ್ನು ಮಾಡಿಕೊಂಡು ಪೂಜೆಯನ್ನು ಮಾಡಬೇಕಾದರೆ ಇದನ್ನು ನೀವು ದೇವರ ಮನೆಯಲ್ಲಿ ಇಟ್ಟುಕೊಳ್ಳಬೇಕು. ಈ ದೇವರ ಮನೆಯಲ್ಲಿ ಇಟ್ಟುಕೊಂಡಾಗ ನೀವು ಕೇಳಿಕೊಳ್ಳಬೇಕು e1 ಹುಣ್ಣಿಮೆ ಇರುವಂತಹ ಒಂದು ಶಕ್ತಿ ಈ ಒಂದು ಡಬ್ಬದಲ್ಲಿ ಇರುವಂತಹ ಅರಿಶಿನ ಹಾಗೂ ಕುಂಕುಮಕ್ಕೆ ತಮ್ಮ ಮನಸ್ಸಿನಲ್ಲಿ ಕೇವಲ ಬೇಡಿಕೊಂಡರೆ ಸಾಕು. ಈ ರೀತಿ ಮಾಡುವುದರಿಂದ ಏನಾಗುತ್ತದೆ ಎಂದರೆ ಅವಂದು ಹುಣ್ಣಿ ಮೇಲಿರುವಂತೆ ಶಕ್ತಿ ಏನಿರುತ್ತೆ ಪವರ್ ಏನಿರುತ್ತೆ ಆವೊಂದು ಡಬ್ಬಕ್ಕೆ ಹೋಗಿ ಸೇರಿಕೊಳ್ಳುತ್ತೆ ಅಂತಾನೆ ಹೇಳಬಹುದು.
ಇದಾದ ಮೇಲೆ ಏನು ಮಾಡಬೇಕು ಅಂದರೆ ಈ ಒಂದು ಡಬ್ಬವನ್ನು ತೆಗೆದುಕೊಂಡು ಹೋಗಿ ರಾತ್ರಿ ಒಂದು 12ಗಂಟೆಯೊಳಗೆ ನೀವು ಏನು ಮಾಡಬೇಕು ಅಂದರೆ ತುಳಸಿ ಗಿಡದ ಬಳಿ ಹೋಗಬೇಕಾಗುತ್ತೆ. ಈ ಒಂದು ಡಬ್ಬವನ್ನು ತೆಗೆದುಕೊಂಡು ನೀವು ಇದಾದ ನಂತರ ಅಲ್ಲಿ ಮಣ್ಣ್ ಇರುತ್ತೆ. ತುಳಸಿ ಗಿಡದ ಕೆಳಗಡೆ ಒಂದು ಮಣ್ಣ್ ಇರುತ್ತಲ್ಲ ಆವೊಂದು ಮಣ್ಣನ್ನು ಸ್ವಲ್ಪ ಅಗೆದು ಬಿಟ್ಟು ನೀವು ಈ ಒಂದು ಡಬ್ಬವನ್ನು ಇಡಬೇಕಾಗುತ್ತದೆ.
ಇಡಬೇಕಾದರೆ ನೀವು ಓಂ ನಮಃ ಶಿವಾಯ ಅಂತ ಎಂದು ಕೇವಲ ಹನ್ನೊಂದು ಬಾರಿ ನೀವು ಜಪಿಸ
ಬೇಕಾಗುತ್ತದೆ. ಜಪಿಸಿ ಬಿಟ್ಟು ಅದನ್ನು ಅಲ್ಲೇ ಬಿಟ್ಟು ಬೆಳಿಗ್ಗೆ ಅದನ್ನು ಆ ಡಬ್ಬವನ್ನು ಡಬ್ಬವನ್ನು ನೀವು ಬೆಳಿಗ್ಗೆದ್ದು ತಗೊಂಡು ಬೇಕಾಗುತ್ತೆ. ವಾಪಸ್ಸು ಬೆಳಿಗ್ಗೆ ಎದ್ದ ತಕ್ಷಣ ಒಂದು ಡಬ್ಬವನ್ನು ತೆಗೆದು ಏನು ಮಾಡಬೇಕು ಅಂದರೆ ಈ ಒಂದು ಅರಿಶಿನ-ಕುಂಕುಮ ಇರುತ್ತಲ್ಲ ಇದು ಒಂದು ನಿಮಗೆ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತೆ ಅಂತಾನೆ ಹೇಳಬಹುದು.
ಗಂಡಸರು ಆಗಿರುವವರು e1 ಕುಂಕುಮವನ್ನು ಇಟ್ಟು ಕೊಳ್ಳುತ್ತಿರುವುದು. ಅಂದರೆ ಇಟ್ಟುಕೊಂಡು ಹೊರಗಡೆ ಹೋಗಬಹುದು. ಇನ್ನು ಹೆಂಗಸರು ನೀವು ಏನು ಮಾಡಬೇಕು ಅಂದರೆ ನಿಮ್ಮ ಒಂದು ಮಾಂಗಲ್ಯಸರ ಇರುತ್ತಲ್ಲ ಅದಕ್ಕೆ ಒಂದು ಅರಿಶಿನ-ಕುಂಕುಮವನ್ನು ಹಾಕಿಕೊಂಡು ನೀವು ಎಲ್ಲಾದರೂ ಹೊರಗಡೆ ಹೋಗುವುದಾದರೆ ಅರಿಶಿನ ಕುಂಕುಮ ಕೇವಲ ಇಟ್ಟುಕೊಂಡರೆ ಸಾಕು ನಿಮಗೆ ಸಾಕಷ್ಟು ಲಾಭಗಳು ನಿಮಗೆ ಸಿಗುತ್ತೆ ಅಂತಾನೆ ಹೇಳಬಹುದು.
ಈ ಚಿಕ್ಕ ಒಂದುಪಾಯ ಮಾಡುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಒಂದು ಕಷ್ಟ ಇದ್ದರೂ ಕೂಡ ಒಂದು ಕಷ್ಟ ನಿಮಗೆ ಕಮ್ಮಿ ಆಗುತ್ತೆ ಅಂತಾನೆ ಹೇಳಬಹುದು. ಹಾಗಾಗಿ ಈ ಒಂದು ಚಿಕ್ಕ ಉಪಾಯವನ್ನು ನೀವು ಮಿಸ್ ಮಾಡಿಕೊಳ್ಳದೆ ಮಾಡಿ. ನಿಮಗೆ ಸಾಕಷ್ಟು ಉಪಯೋಗಗಳು ಅನ್ನುವುದು ನಿಮಗೆ ಆಗುತ್ತೆ ಅಂತನೇ ಹೇಳಬಹುದು. ನಮ್ಮ ಮಾಹಿತಿ ನೀಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.