ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಗೊತ್ತಿರುವಂತೆ ಇದೀಗ ಕನ್ನಡದ ಕಿರುತೆರೆಯಲ್ಲಿ ಎಲ್ಲರಲ್ಲಿಯೂ ಕೂಡ ಬಹಳಷ್ಟು ಸೆನ್ಸೇಶನ್ ಮೂಡಿಸಿರಿ ಇರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಸೀಸನ್ 9 ಕಳೆದ ವಾರವಸ್ಟೆ ಎಲಿಮಿನೇಷನ್ ನಲ್ಲಿ ನವಾಜ್ ಅವರು ಹೊರಬಂದಿದ್ದಾರೆ.
ಇನ್ನು ನವಾಜ್ ಅವರು ಹೊರಬಂದ ಬಳಿಕ ಹಲವಾರು ಸಂದರ್ಶನಗಳನ್ನು ಕೂಡ ಅವರು ಭೇಟಿ ನೀಡಿದ್ದಾರೆ ಇವೆಲ್ಲ ಒಂದು ಕಡೆಯಾದರೆ ಇನ್ನು ಬಿಗ್ ಬಾಸ್ ಮನೆ ಒಳಗೆ ಮತ್ತೊಂದು ಸೆನ್ಸೇಷನ್ ಹೊಸ ಸುದ್ದಿ ಒಂದು ಹರಿದಾಡುತ್ತಿದೆ. ಇದರ ಪ್ರಕಾರ ಸದ್ಯಕ್ಕೆ ಎಲ್ಲಾ ಸ್ಪರ್ಧಿಗಳಲ್ಲಿಯೂ ಕೂಡ ಮತ್ತು ಬಿಗ್ ಬಾಸ್ ಮನೆಯ ವಾತಾವರಣವನ್ನು ಅನುಪಮಾ ಗೌಡ ಅವರು ಬೆಂ,ಕಿ ಹಚ್ಚಿದ್ದಾರೆ ಎಂದು ಕೇಳಿಬಂದಿದೆ.
ಅಂದರೆ ಅನುಪಮ ಗೌಡ ಅವರು ಇತ್ತೀಚಿಗೆ ಬಹಳ ಡಲ್ ಆಗಿರುವುದಂತೂ ಖಂಡಿತ ಮತ್ತು ಅವರು ನಿರೂಪಕಿಯಾಗಿಯೂ ಮತ್ತು ಕಳೆದ ಬಿಗ್ ಬಾಸ್ ಸೀಸನ್ ಗಳಲ್ಲಿ ಭಾಗವಹಿಸಿದಂತಹ ಸ್ಪರ್ಧಿಯಾಗಿಯೂ ಮತ್ತು ಧಾರಾವಾಹಿಯಲ್ಲಿ ನಟಿಸಿರುವಂತಹ ನಟಿಯಾಗಿಯೂ ಕೂಡ ಹಿರಿತೆರೆಯಲ್ಲಿಯೂ ಕೂಡ ತಮ್ಮನ್ನು ತಾವು ಪ್ರತಿಬಿಂಬಿಸಿಕೊಂಡಿದ್ದಾರೆ.
ಅದೇ ಕೋ ಗೊತ್ತಿಲ್ಲ ಅನುಪಮಾ ಗೌಡ ಅವರು ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿ ಬಹಳಷ್ಟು ಸೈಲೆಂಟಾಗಿ ಬಿಟ್ಟಿದ್ದಾರೆ ಮತ್ತು ಅಷ್ಟಾಗಿ ಪರ್ಫಾರ್ಮೆನ್ಸ್ ಗಳನ್ನು ಕೂಡ ನೀಡುತ್ತಿಲ್ಲ ಮತ್ತು ಅವರು ಅಡ್ಜಸ್ಟ್ ಕೂಡ ಯಾರೊಂದಿಗೂ ಮಾಡಿಕೊಳ್ಳುತ್ತಿಲ್ಲ ಎಂಬ ಸುದ್ದಿಗಳು ಎಲ್ಲರಿಗೂ ತಿಳಿದು ಬಂದಿದೆ.
ಇದೀಗ ಅದೆಲ್ಲವನ್ನು ಪಕ್ಕಕ್ಕಿಟ್ಟು ಇದೀಗ ಅನುಪಮ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುದ್ದಿ ಇದೀಗ ಬಹಳಷ್ಟು ವೈರಲ್ ಆಗಿದೆ. ಇನ್ನು ಅನುಪಮ ಗೌಡ ಅವರು ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಂಡು ಎಲ್ಲರ ನಿದ್ದೆಗೆಡಿಸಿದ್ದಾರೆ.
ಮತ್ತು ಅವರ ಅಭಿಮಾನಿಗಳು ಅವರನ್ನು ಆ ರೀತಿಯಾಗಿ ನೋಡಿ ಶಾಕ್ ಆಗಿದ್ದರೆ ಮತ್ತು ಅವರ ಲುಕ್ಕಿಗೆ ಮತ್ತು ಅವರ ಹಾರ್ಟ್ನೆಸ್ ಗೆ ಫಿದಾ ಆಗಿದ್ದಾರೆ ಇನ್ನು ಮುಂದುವರೆಯುತ್ತಾ ಅನುಪಮ ಗೌಡ ಅವರು ಯಾವ ರೀತಿಯಾಗಿ ಬಿಗ್ ಬಾಸ್ ಮನೆಯಲ್ಲಿ ಸರ್ವೈವ್ ಆಗುತ್ತಾರೆ.
ಯಾವೆಲ್ಲ ಬದಲಾವಣೆಗಳು ಅವರಲ್ಲಿ ಬರಲಿದೆ ಮತ್ತು ಅವರು ಇನ್ನು ಎಷ್ಟು ದಿನಗಳವರೆಗೆ ಉಳಿಯುತ್ತಾರೆ ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ ಹಾಗೆ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ…