ನಮಸ್ಕಾರ ವೀಕ್ಷಕರೇ ಇನ್ನು ನಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಇದೀಗ ಕಾಂತರಾ ಸಿನಿಮಾ ಬಹಳಷ್ಟು ಸದ್ದನ್ನು ಕ್ರಿಯೇಟ್ ಮಾಡಿದೆ ಮತ್ತು ಎಲ್ಲೆಡೆ ಸೆನ್ಸೇಷನಲ್ ಮೂವಿ ಆಗಿ ಕೂಡ ಅದು ಹೊರ ಬಂದಿದೆ ಮತ್ತು ಕಾಂತಾರ ಸಿನಿಮಾವನ್ನು ನೋಡಲು ಎಲ್ಲರೂ ಕೂಡ ಇಂದಿಗೂ ಸಹ ಮುಗಿ ಬೀಳುತ್ತಾ ಇದ್ದಾರೆ.
ಹೀಗಿರುವಾಗ ಕಾಂತರಾ ಸಿನಿಮಾದಲ್ಲಿ ಯಾರೆಲ್ಲಾ ನಟರು ಅಭಿನಯ ಮಾಡಿದರು ಅವರಿಗೆ ಇರುವಂತಹ ಇಮೇಜ್ ಕೂಡ ಬಹಳಷ್ಟು ಹೆಚ್ಚಿದೆ . ಹೀಗಿರುವಾಗ ಕಾಂತರಾ ಮೂವಿಯಲ್ಲಿರುವಂತಹ ಅಂಶಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಏನೋ ಕಾಂತರಾ ಮೂವಿಯನ್ನು ಬೇರೆ ಭಾಷೆಗಳಲ್ಲಿಯೂ ಕೂಡ ಡಬ್ ಮಾಡಲು ಅನೇಕರು ವಿನಂತಿ ಮಾಡಿಕೊಂಡಿದ್ದರು.
ಇದೀಗ ಮಾಡಲು ರಿಷಬ್ ಶೆಟ್ಟಿ ಅವರು ಒಪ್ಪಿಕೊಂಡು ಆ ಕಾರ್ಯದಲ್ಲಿ ನಿರತರಾಗಿದ್ದಾರೆ ಮತ್ತು ಸಿನಿಮಾ ಇದೀಗ ತೆಲುಗು ತಮಿಳು ಮತ್ತು ಮಲಯಾಳಂ ಹಿಂದಿ ಹಿಗೆ ಪರಭಾಷೆಗಳಲ್ಲಿಯೂ ಕೂಡ ತೆರೆ ಮೇಲೆ ಕಾಣಲಿದೆ ಹಾಗಾಗಿ ಕನ್ನಡ ಹೆಚ್ಚಾಗಿದೆ .
ಮತ್ತು ಕಾಂತರಾ ಸಿನಿಮಾವನ್ನು ನೋಡಲು ಎಲ್ಲಾ ಕಡೆಯಿಂದ ಜನ ಧಾವಿಸುತ್ತಿದ್ದು ಎಲ್ಲಾ ಥಿಯೇಟರ್ಗಳು ಕೂಡ ಹೌಸ್ ಫುಲ್ ಆಗಿದೆ.
ಇನ್ನು ಕಾಂತಾರ ಸಿನಿಮಾದಲ್ಲಿ ನಟಿಸಿರುವಂತಹ ಹೀರೋಯಿನ್ ಆದಂತಹ ಸಪ್ತಮಿಯವರಿಗೆ ಸಿಕ್ಕಿರುವಂತಹ ಸಂಭಾವನೆ ಬಹಳ ಆಶ್ಚರ್ಯಕರವಾಗಿದೆ.
ಸಪ್ತಮಿ ಅವರಿಗೆ ಬರೋಬ್ಬರಿ 50 ಲಕ್ಷ ಸಂಭಾವನೆ ಈ ಸಿನಿಮಾಗೆ ಸಿಕ್ಕಿದೆ ಇದು ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ . ಮತ್ತು ಇದು ಇವರ ಸಿನಿಮಾದ ಹಿಸ್ಟರಿಯಲ್ಲಿ ಬಹಳ ದುಬಾರಿಯಾಗಿರುವಂತಹ ಸಂಭಾವನೆ ಎಂದು ಕೇಳಿಬಂದಿದೆ.
ಮುಂದುವರೆಯುತ್ತಾ ಕಾಂತರಾ ಸಿನಿಮಾ ಇನ್ನು ಯಾವೆಲ್ಲ ಮಾಹಿತಿಗಳನ್ನು ನಮಗೆ ಕೊಡುತ್ತದೆ ಎಂದು ಕಾದು ನೋಡಬೇಕಿದೆ ಆದರೆ ಕಾಂತರಾ ಸಿನಿಮಾ ಅಂತ ಬಹಳಷ್ಟು ಎಲ್ಲಾ ದಾಖಲೆಗಳನ್ನು ಮುರಿಯುವ ವೇಗದಲ್ಲಿ ನುಗ್ಗುತ್ತಾ ಇದೆ. ಇನ್ನು ಸದ್ಯದಲ್ಲೇ ಕಾಂತಾರ ಸಿನಿಮಾ ಬೇರೆ ಎಲ್ಲಾ ಸಿನಿಮಾಗಳ ಧಾಖಲೆಗಳನ್ನು ಮುರಿದುಬಿಡುತ್ತದೆ ಎನ್ನಲಾಗುತ್ತಿದೆ.
ಇದು ಇದೇ ರೀತಿಯಾಗಿ ಯಶಸ್ಸು ಕಾಣಲಿ ಎಂದು ಕನ್ನಡದ ಅಭಿಮಾನಿಗಳು ಮತ್ತು ಕಾಂತರಾ ಸಿನಿಮಾದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..