ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ನಾವು ನೋಡಿರುವಂತಹ ಹಲವು ನಟಿಯರಲ್ಲಿ ಮೇಘನಾ ರಾಜ್ ಅವರು ನಮಗೆಲ್ಲರಿಗೂ ಕೂಡ ಚಿರಪರಿಚಿತರಿರುವಂತಹ ನಟಿಯಾಗಿದ್ದಾರೆ ಹಾಗಾಗಿ ಮೇಘನಾ ರಾಜ್ ಅವರನ್ನು ನಾವೆಲ್ಲರೂ ಕೂಡ ಬಹಳವಾಗಿ ಇಷ್ಟಪಡುತ್ತೇನೆ.
ಇನ್ನು ನಟಿ ಮೇಘನ ರಾಜ್ ಅವರು ಕನ್ನಡ ಮಾತ್ರವಲ್ಲದೆ ಪರಭಾಷೆ ನಟಿಯಾಗಿಯೂ ಕೂಡ ಇದ್ದರು ಮತ್ತು ಅವರನ್ನು ಎಲ್ಲರೂ ಕೂಡ ಬಹಳ ಆದರದಿಂದ ಕಾಣುತ್ತಿದ್ದರು. ಸ್ನೇಹವನ್ನು ಬೆಳೆಸುತ್ತಿದ್ದರು. ಹೀಗಿರುವಾಗ ನಟಿ ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ಬಹಳವಾಗಿ ಕುಗ್ಗಿ ಹೋಗಿದ್ದರು.
ಅವರು ತಮ್ಮನ್ನು ಸಂತೈಸುವಂತಹ ಎಷ್ಟೋ ಜನರು ತಮ್ಮ ಜೊತೆಗಿದ್ದರು ಕೂಡ ಅಷ್ಟಾಗಿ ಸಮಾಧಾನವನ್ನು ಆಗುತ್ತಿರಲಿಲ್ಲ ಹಾಗಾಗಿಯೇ ಅವರು ಹಲವು ಕಾಲ ಸಿನಿಮಾದ ಜಗತ್ತಿನಿಂದ ಬಹಳ ದೂರ ಉಳಿದಿದ್ದರು ಮತ್ತು ಆನಂತರ ಅವರು ತಮ್ಮ ಮಗ ರಾಯನ್ ಜನನದ ಬಳಿಕವೇ ಅವರು ಎಲ್ಲವನ್ನು ಮರೆತು ಮೊದಲಿನಂತಾಗಲು ಪ್ರಯತ್ನ ಮಾಡಿದರು ಇದಕ್ಕೆ ಎಲ್ಲರೂ ಕೂಡ ಸಹಕಾರ ನೀಡಿದರು.
ಏನು ಆನಂತರ ಮೇಘನಾ ರಾಜ್ ರೀತಿಯಾದಂತಹ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಹೋದರು ಅದರಲ್ಲಿ ಒಂದು ರಿಯಾಲಿಟಿ ಶೋನ ಜಡ್ಜ್ ಕೂಡ ಆಗಿದ್ದರು ಮತ್ತು ಆನಂತರ ಹಲವು ಸಿನಿಮಾಗಳನ್ನು ಕೂಡ ನಟಿಸುವುದಕ್ಕೆ ಒಪ್ಪಿಕೊಂಡರು.
ಮೇಘನಾ ರಾಜ್ ಹೀಗೆ ಮೇಘನಾ ರಾಜ್ ಅವರು ತಮ್ಮ ಎಲ್ಲಾ ನೋವುಗಳನ್ನು ಮರೆಯುತ್ತಾ ಮಗನೊಂದಿಗೆ ತಮ್ಮ ದಿನಗಳನ್ನು ಕಳೆಯುತ್ತಾ ಮುಂದೆ ಸಾಗುತ್ತಾ ಇದ್ದಾರೆ ಈ ರೀತಿಯಾಗಿ ಇರುವಾಗ ಇತ್ತೀಚಿಗೆ ಮೇಘನ ರಾಜ ಅವರು ಮತ್ತೆ ಸುದ್ದಿಯಾಗಿದ್ದಾರೆ ಅದಕ್ಕೆ ಕಾರಣ ಏನೆಂದು ನೋಡುವುದಾದರೆ..
ಇತ್ತೀಚಿಗೆ ಮೇಘನಾ ರಾಜ್ ಅವರು ಚಿನ್ನವನ್ನು ಕೊಳ್ಳುವಂತಹ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಚಿನ್ನವನ್ನು ಕೂಡ ಖರೀದಿ ಮಾಡಿದ್ದಾರೆ ಈ ವಿಚಾರ ಇದೀಗ ಬಹಳಷ್ಟು ಸದ್ದು ಮಾಡಿದ್ದು ಅವರು ಅಲ್ಲಿ ಹಳದಿ ಸೀರೆಯನ್ನು ಹುಟ್ಟು ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಆ ವಿಡಿಯೋ ಬಹಳಷ್ಟು ವೈರಲ್ ಆಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಅವರ ಈ ಖರೀದಿಯ ಹಿಂದೆ ಏನು ಇರಬಹುದು ಎಂಬ ಅನೇಕ ಕುತೂಹಲಗಳು ಕೂಡ ಮೂಡಿದೆ ಮುಂಬರುವ ದಿನಗಳಲ್ಲಿ ಇವರು ಇನ್ನು ಎತ್ತರಕ್ಕೆ ಬೆಳೆಯಲಿ ಎಂಬುದೇ ಅವರ ಅಭಿಮಾನಿಗಳ ಆಸೆ.