ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡದ ಚಿತ್ರರಂಗದ ನೇರ ನಟನಾಗಿರುವಂತಹ ಮತ್ತು ಅಭಿಮಾನಿಗಳ ಪಾಲಿನ ದೇವರೇ ಆಗಿರುವಂತಹ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರಿಗೂ ಕೂಡ ತಮ್ಮ ಸಭೆ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ ಎಂದಿಗೂ ಕೂಡ ಅವರನ್ನು ಆಚ್ಚಹಸಿರಾಗಿಯೇ ಇದೆ.
ಹಾಗಾಗಿ ಅವರು ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಲ ನೆಲೆಸಿರುವುದು ಅವರು ಎಲ್ಲಿ ಹೋದರು ಕೂಡ ಅವರಿಗೆ ಬಹಳಷ್ಟು ಪ್ರಶಂಸೆ ಸಿಗುತ್ತಿತ್ತು. ಒಬ್ಬ ವ್ಯಕ್ತಿ ಕೂಡ ದೇಶದ ದ್ವೇಷಿಸದ ಮನುಷ್ಯ ಅಥವಾ ವ್ಯಕ್ತಿ ಅಂದರೆ ಅದು ನಟ ಪುನೀತ್ ರಾಜಕುಮಾರ್.
ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲರನ್ನು ಭೌತಿಕವಾಗಿ ಅಗಲಿದರೆ.
ಆದರೂ ಮಾನಸಿಕವಾಗಿ ನಮ್ಮಿಂದ ಅವರು ಇನ್ನೂ ದೂರ ಹೋಗಿಲ್ಲ ಎಲ್ಲರೊಟ್ಟಿಗೆಯೂ ಕೂಡ ಇನ್ನು ಹತ್ತಿರವಾಗಿಯೇ ಇದ್ದಾರೆ . ಇನ್ನು ಪುನೀತ್ ರಾಜಕುಮಾರ್ ಅವರ ನಟನಿಗೆ ಫಿದಾ ಆಗದಂತಹ ಜನರೇ ಇರಲಿಲ್ಲ ಹಾಗಾಗಿ ಅವರು ಒಬ್ಬರು ಕೂಡ ದ್ವೇಷಿಸಲ ಮನುಷ್ಯ ಎಂದು ಕರೆಯುವುದು.
ಇನ್ನು ನಟ ಪುನೀತ್ ರಾಜಕುಮಾರ್ ಅವರು ಅಗಲಿದ ಬಳಿಕ ಇದೀಗ ಚಂದನವನದಲ್ಲಿ ಬಹಳಷ್ಟು ಶೋಕ ಮಡುಗಟ್ಟಿದೆ ಮತ್ತು ಅವರ ಅಗಲಿಕೆಯನ್ನು ಯಾರಿಂದಲೂ ಕೂಡ ಸಹಿಸಲು ಸಾಧ್ಯವಾಗುತ್ತಿಲ್ಲ ಇಂದು ಕೂಡ. ಹಾಗಾಗಿ ಅವರಿಗೆ ಬಹಳಷ್ಟು ಗೌರವ ಆಚರಣೆ ಸಿಕ್ಕುತ್ತಿರುವುದು.
ಇನ್ನು ಪುನೀತ್ ರಾಜಕುಮಾರ್ ಅವರು ಅಗಲಿದ ಬಳಿಕ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರ ಹೆಂಡತಿಯವರನ್ನು ಕರೆಯಿಸಲಾಗುತ್ತಿದೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೂಡ ಅವರನ್ನು ಕಡ್ಡಾಯವಾಗಿ ಬರಬೇಕೆಂದು ಒತ್ತಾಯಿಸಿ ಅವರನ್ನು ಕರೆದುಕೊಂಡು ಬರುತ್ತಾ ಇದ್ದಾರೆ.
ಅಶ್ವಿನಿ ಮೇಡಂ ಅವರು ಕೂಡ ಇತ್ತೀಚಿಗೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೂಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗೆ ನಡೆದಂತಹ ಒಂದು ಕಾರ್ಯಕ್ರಮದಲ್ಲಿ ಅಶ್ವಿನಿ ಮೇಡಂ ಅವರು ಭಾಗವಹಿಸಿದ್ದಾಗ ಮಾಧ್ಯಮದವರು ಅವರನ್ನು ಫೋಟೋ ಗಾಗಿ ಕಿರಿಕಿರಿ ಮಾಡಿದ್ದಾರೆ ಅಂದರೆ.
ಈ ಕಡೆ ಒಂದು ಫೋಟೋ ಈ ಕಡೆ ಒಂದು ಫೋಟೋ ಎಂದು ಅವರು ಅಶ್ವಿನಿ ಮೇಡಂ ಅವರನ್ನು ಕಿರಿಕಿರಿ ಮಾಡಿದ್ದಾರೆ ಆದರೆ ಅವರು ವಿಧಿ ಇಲ್ಲದೆ ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ ಹಾಗಾಗಿ ಎಲ್ಲರೂ ಕೂಡ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅಶ್ವಿನಿ ಮೇಡಂ ಅವರು ಮೊದಲಿಗೆ ಯಾವುದೇ ರೀತಿಯಾದಂತಹ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗವಹಿಸುತ್ತಿರಲಿಲ್ಲ ಇತ್ತೀಚೆಗೆ ಭಾಗವಹಿಸುತ್ತಿರುವ ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು.ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..