ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಹಾಗೂ ರೂಪೇಶ್ ನಡುವಿನ ಪ್ರೀತಿಯ ಬಗ್ಗೆ ರೋಚಕ ಸತ್ಯ ಬಿಚ್ಚಿಟ್ಟ ನವಾಜ್!..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವಂತೆ ಕನ್ನಡದ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ನಲ್ಲಿ ಇದೀಗ ಇರುವಂತಹ ಸ್ಪರ್ಧಿಗಳ ನಡುವೆ ಪೈಪೋಟಿಯ ಮೇಲೆ ಪೈಪೋಟಿ ಏರ್ಪಡುತ್ತಾ ಇದೆ ಇದರ ಜೊತೆಗೆ ಕಳೆದ ವಾರ ಎಲಿಮಿನೇಟ್ ಆಗಿ ಹೋದಂತಹ ನವಾಜ್ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೂಡ ಅವರು ಹಂಚಿಕೊಂಡಿರುವಂತಹ ಹಲವು ವಿಚಾರಗಳಲ್ಲಿ ಕೆಲವೊಬ್ಬರ ಕುರಿತಾಗಿಯೂ ತಿಳಿದು ಬಂದಿದೆ. ಇನ್ನು ನವಾಜ್ ಅವರ ಬಗ್ಗೆ ಹೇಳುವುದಾದರೆ ಅವರು ಸಿನಿಮಾ ಬಗ್ಗೆ ರಿವ್ಯೂ ಹೇಳುತ್ತಲೇ ಬಹಳಷ್ಟು ಫೇಮಸ್ ಆದಂತವರು ಮತ್ತು ಅವರು ಬಹಳ ಉತ್ತಮವಾದಂತಹ ವ್ಯಕ್ತಿ.

ಹೀಗಿರುವ ನವಾಜ್ ಅವರು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿ ಮೊದಲ ವಾರ ಬಾಯಿಗೆ ಬಂದಂತೆ ಮಾತನಾಡಿ ಕಿಚ್ಚ ಸುದೀಪ್ ಅವರ ತಿಂಗಳಿಗೆ ಅವರ ಕೋಪ ಅವರನ್ನು ಅವರ ಮಾತುಗಳು ಕಿಚ್ಚ ಸುದೀಪ್ ಅವರು ಬದಲಾಯಿಸಬೇಕು ಎಂದು ಹೇಳಿದ್ದರು. ಇದರ ಜೊತೆ ಜೊತೆಗೆ ನವಾಜ್ ಅವರು ಬಹಳ ಬದಲಾಗಿಯೂ ಕೂಡ ಇದ್ದರು.

ನೀನು ಕಳೆದ ವಾರ ನಡೆದಂತಹ ಟಾಸ್ಕ್ ನಲ್ಲಿ ನವಜ್ ಅವರಿಗೆ ಸರಿಯಾಗಿ ಟಾಸ್ಕ್ ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಲಿಲ್ಲ ಉತ್ತಮ ಪರ್ಫಾರ್ಮೆನ್ಸ್ ನೀಡಿರಲಿಲ್ಲ ಹಾಗಾಗಿ ಅವರು ಎಲ್ಲರ ಕಣ್ಣಿಗೆ ಗುರಿಯಾಗಿ ಎಲಿಮಿನೇಷನ್ ನಲ್ಲಿ ನಾಮಿನೇಟ್ ಆಗಿ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಬರಬೇಕಾಯಿತು.

ಇಷ್ಟೆಲ್ಲ ಇದ್ದಾಗ ನವಾಜ್ ಅವರು ಅದರಿಂದ ಹೊರಗೆ ಬಂದ ಬಳಿಕ ಹಲವು ಸಂದರ್ಶನಗಳನ್ನು ಭೇಟಿ ನೀಡಿದ್ದಾರೆ ಅದರಲ್ಲಿ ಸಾನಿಯಾ ಮತ್ತು ರೂಪೇಶ್ ಅವರ ಬಗ್ಗೆ ಮಾತನಾಡಿರುವಂತಹ ನವಾಜ್. ಸಾನಿಯಾ ಮತ್ತು ರೂಪೇಶ್ ಇಬ್ಬರನ್ನು ನಾನು ಕೇಳಿದೆ.

ನೀವಿಬ್ಬರೂ ಫ್ರೆಂಡ್ಸ್ ಅಥವಾ ನಿಮ್ಮಿಬ್ಬರ ಮಧ್ಯೆ ಇರುವುದು ಪ್ರೀತಿನಾ ಅಂತ ಅದಕ್ಕೆ ಅವರಿಬ್ಬರೂ ಕೂಡ ಬೇರೆಯವರು ಏನು ಅಂದುಕೊಳ್ಳುತ್ತಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಮ್ಮಿಬ್ಬರ ಮಧ್ಯೆ ಟ್ರೂ ಫ್ರೆಂಡ್ಶಿಪ್ ಇದೆ, ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಅಂತಹ ಮಾತುಗಳು ಇಲ್ಲ ಎಂದು ಹೇಳಿದ್ದಾರೆ.

ಈ ಮಾತನ್ನು ನವಾಜ್ ಅವರು ತಿಳಿಸಿದ್ದು ಮುಂಬರುವ ದಿನಗಳಲ್ಲಿ ಈ ಇಬ್ಬರು ಯಾವ ರೀತಿಯಾಗಿ ಭಾಗವಹಿಸುತ್ತಾರೆ. ಹಾಗೆ ಇವರಿಬ್ಬರ ಮಧ್ಯೆ ಇರುವಂತಹ ರಿಲೇಷನ್ಶಿಪ್ ಆದರೂ ಏನು ಎಂಬ ಬಗ್ಗೆ ಸ್ಪಷ್ಟನೆ ಸಿಗಲಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಲೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ…

Leave a Reply

Your email address will not be published. Required fields are marked *