ನಮಸ್ಕಾರ ವೀಕ್ಷಕರೇ ಬಾಲಿವುಡ್ ಇಂಡಸ್ಟ್ರಿಯಲ್ಲಿ ನಮ್ಮೆಲ್ಲರಿಗೂ ಕೂಡ ಮಲೈಕಾ ಅರೋರ ಎಂದರೆ ಯಾಕೆ ತಾನೆ ಆ ಹುಡುಗಿ ನಮ್ಮ ನಿದ್ದೆಗೆಡಿಸುತ್ತಾಳೆ ಎಂಬ ಭಾವನೆ ಬರುತ್ತದೆ. ಕಾರಣ ಅಷ್ಟು ಸೌಂದರ್ಯವತಿ ಮಲೈಕಾ ಆರೋರ ಅವರ ಸೌಂದರ್ಯಕ್ಕೆ ಮನಸೋಲದಂತಹ ಜನರೇ ಇಲ್ಲದೆ ಇದ್ದಾರೆ.
ಅವರು ಪ್ರತಿನಿತ್ಯವೂ ಕೂಡ ತಮ್ಮ ಫಿಟ್ನೆಸ್ ನ ಮೂಲಕ ಗಮನ ಸೆಳೆಯುತ್ತಿರುತ್ತಾರೆ ಮತ್ತು ಅವರು ಬಹಳಷ್ಟು ಬೆವರಿ ಸುರಿಸಿ ತಮ್ಮ ಫಿಟ್ನೆಸ್ ಅನ್ನು ಇಂದಿಗೂ ಕೂಡ ಯೌವನಸ್ತೆಯಂತೆ ಕಾಪಾಡಿಕೊಂಡು ಬಂದಿದ್ದಾರೆ. ಹೀಗಿರುವಾಗ ಮಲೈಕಾ ಅವರು ಎಂದ ತಕ್ಷಣ ಎಲ್ಲರಿಗೂ ಕೂಡ ನೆನಪಾಗುವುದು ಐಟಂ ಸಾಂಗ್.
ಕಾರಣ ತಮ್ಮ ಮೈಬಳಕಿಸುವಲ್ಲಿ ಮತ್ತು ಡ್ಯಾನ್ಸ್ ಮಾಡುವಲ್ಲಿ ಅವರನ್ನು ಇದುವರೆಗೂ ಕೂಡ ಬೀಟ್ ಮಾಡುವಂತಹ ಐಟಂ ಡ್ಯಾನ್ಸರ್ ಬಂದೇ ಇಲ್ಲ ಎಂದು ಹೇಳಬಹುದು. ಮಲೈಕಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಅವರು ಮೊದಲು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಬಹಳಷ್ಟು ಬೇಡಿಕೆ.
ಅವರ ಡ್ಯಾನ್ಸ್ ಗಾಗಿ ಎಲ್ಲರೂ ಕೂಡ ಹಲವು ಸಿನಿಮಾಗಳನ್ನು ವೀಕ್ಷಣೆ ಮಾಡಲು ಹೋಗುತ್ತಿದ್ದರು ಅಂತಹ ಉದಾಹರಣೆಗಳು ನಮಗೆ. ಪದ್ಯಕ್ಕೆ ಒಂದು ರಿಯಾಲಿಟಿ ಶೋನ ಜಡ್ಜ್ ಆಗಿರುವಂತಹ ಮಲೈಕಾ ಅವರು ಹಲವು ರೀತಿಯಾದಂತಹ ಪೋಷಕರ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ.
ಅವರು ಹಲವು ಸಮಯ ತಮ್ಮ ಫಿಟ್ನೆಸ್ ಡ್ರೆಸ್ ಒಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ ಅದು ಅವರ ಗ್ಲಾಮರ್ ಅನ್ನು ಇನ್ನೂ ಹೆಚ್ಚು ಕಾಣುವಂತೆ ಮಾಡುತ್ತದೆ ಮತ್ತು ಅವರ ಫಿಟ್ನೆಸ್ ಗೆ ಎಲ್ಲರೂ ಕೂಡ ಬಹಳ ಫಿದಾ ಆಗಿದ್ದಾರೆ ಅವರು ಬಿಡಿ ಎಲ್ಲಾ ಕಡೆಯಲ್ಲಿಯೂ ಬಹಳ ಫೇಮಸ್ ಎಂಬ ಮಾತನ್ನು ಇದೀಗ ತಲುಪಿದೆ.
ಇನ್ನು ಇತ್ತಿಚಿನ ದಿನಗಳಲ್ಲಿ ಅವರು ಹೊಸ ಡ್ರೆಸ್ ಹಾಕಿ ಪೊಜ್ ನೀಡಿದರು ಇದೀಗ ಆ ಪೊಸ್ಟ್ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ ಮತ್ತು ನೆಟ್ಟಿದರು ಕೂಡ ಅದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರ ಪೋಸ್ಟ್ ಬಹಳಷ್ಟು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ಬಗ್ಗೆ ಹೆಚ್ಚಿನ ರೀತಿಯಾದಂತಹ ಸುದ್ದಿಗಳು ಹರಿದಾಡುತ್ತಿದೆ ಮುಂಬರುವ ದಿನಗಳಲ್ಲಿ ಮಲೈಕಾ ಅವರ ನಡೆ ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ. ಮುಂದೆ ಏನಾಗುತ್ತದೆ ಎಂದು ನೋಡೋಣ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..