ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಮರೆಯಲಾರದಂತಹ ಮಾಣಿಕ್ಯ ಮತ್ತು ನಮ್ಮೆಲ್ಲರ ಅಭಿಮಾನಿಯ ದೇವರು ಮತ್ತು ಎಂದೆಂದಿಗೂ ಜೀವಂತ ನಮ್ಮ ಈ ಪುನೀತ ಎಂಬ ಮಾತುಗಳಿಗೆ ಹೊಂದಿಕೊಂಡಂತೆ ಇರುವಂತಹ ಏಕೈಕ ವ್ಯಕ್ತಿ ಎಂದರೆ ಅದು ಡಾಕ್ಟರ್ ಪುನೀತ್ ರಾಜಕುಮಾರ್.
ಅವರ ಮಾತ್ರ ಇವರು ನಮ್ಮ ಚಂದನವನದಲ್ಲಿ ಇದ್ದದ್ದೇ ಒಂದು ಅದೃಷ್ಟ ಅದು ಅವರಿಗೆ ಅಲ್ಲ ಚಂದನವನಕ್ಕೆ ಹೀಗೆ ಅವರ ಕುರಿತಾದಂತಹ ಎಷ್ಟೋ ಮಾತುಗಳನ್ನು ಹೇಳುತ್ತಾ ಹೋದರೆ ದಿನಗಳೇ ಸಾಲದು. ಇನ್ನು ಅವರನ್ನು ವರ್ಣಿಸುತ್ತಾ ಹೋದಂತೆ ಅವರ ಬಗ್ಗೆ ಹೆಚ್ಚಿನ ರೀತಿಯಾದಂತಹ ಮಾತುಗಳು ಸಿಗುತ್ತವೆ ಹೊರತು ಯಾವುದು ಕಡಿಮೆಯಾಗುವುದಿಲ್ಲ.
ಯಾಕೆಂದರೆ ಅಷ್ಟು ಸಾಧನೆಗಳನ್ನು ಅಷ್ಟು ರೀತಿಯಾದಂತಹ ಸಹಾಯವನ್ನು ಅಷ್ಟು ದಾನವನ್ನು ಮಾಡಿರುವಂತಹ ದಾನ ಶೂರ ಕರ್ಣ ಎಂದೇ ಹೇಳಬಹುದು. ಈ ರೀತಿಯಾಗಿರುವಂತಹ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ್ದು ಬಹಳ ವಿಪರ್ಯಾಸವೆ ಸರಿ ಅವರ ಅಗಲಿಕೆ ಇನ್ನೂ ಕೂಡ ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಟ್ಟಿಗೆ ಅವರ ಅಗಲಿಕೆ ನಮ್ಮೆಲ್ಲರನ್ನು ಕಾಡುತ್ತಿದೆ ಇನ್ನು ಅವರು ಅಗಲಿಕೆಯಿಂದ ಇಡೀ ಚಂದನವನವೇ ಬೇಜಾರಾಗಿದೆ ಅದಂತೂ ಗೊತ್ತಿರುವ ವಿಚಾರ ಅವರಿಗಿಂತ ಹೆಚ್ಚಾಗಿ ಅವರ ಅಭಿಮಾನಿಗಳು ಇನ್ನೂ ಕೂಡ ಅವರು ನಮ್ಮೊಂದಿಗೆ ಇಲ್ಲ ಎಂಬ ವಾಸ್ತವತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬಂತೆಯೇ ಇದ್ದಾರೆ.
ಅವರು ಯಾರು ಕೂಡ ಒಪ್ಪಿಗೆ ಕೊಂಡಿಲ್ಲ. ಅಪ್ಪು ಅವರು ಇನ್ನು ನಮ್ಮ ಜೀವಿಸುತ್ತಿದ್ದಾರೆ ಎಂಬ ನೆನಪುಗಳಲ್ಲಿ ಅವರು ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅಶ್ವಿನಿ ಮೇಡಂ ಅವರಿಗೆ ಬಹಳ ಬೇಸಕ್ಯೂರಿಟಿ ಹೆಚ್ಚಾಗಿದ್ದು ಅವರು ಹೇಳಿರುವಂತೆ ನನಗೆ ಸೆಕ್ಯೂರಿಟಿಯ ಅವಶ್ಯಕತೆ ಇಲ್ಲ.
ನಾನು ಸಾಮಾನ್ಯ ಮನುಷ್ಯನಂತೆ ಯಾವಾಗಲೂ ಫ್ರೀಯಾಗಿ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ ಎಂದು ಅವರು ಹೇಳಿರುವುದು ಅವರ ಸಿಂಪ್ಲಿಸಿಟಿಯನ್ನು ತೋರಿಸುತ್ತದೆ ಮತ್ತು ಅವರು ತಮಗೆ ಇರುವಂತಹ ಸಂಕಟಗಳನ್ನು ದೂರ ಬಿಡಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ.
ಮುಂಬರುವ ದಿನಗಳಲ್ಲಿ ಈ ವಿಚಾರ ಏನಾಗಲಿದೆ ಎಂದು ಕಾದು ನೋಡೋಣ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ತಪ್ಪದೆ ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ…