ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ಕನ್ನಡ ಭಾಷೆಯಲ್ಲಿ ಇರುವಂತಹ ಎಲ್ಲಾ ನಟ ನಟಿಯರು ಬಹಳಷ್ಟು ಫೇಮಸ್ ಆಗಿದ್ದಾರೆ ಎಲ್ಲರೂ ಕೂಡ ತಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ ಕಾರಣ ಅದರಲ್ಲಿಯೂ ಮೇಘನಾ ರಾಜ್ ಅವರು ಅದರಲ್ಲಿ ಮುಖ್ಯ ಸ್ಥಾನವನ್ನು ಕೂಡ ಪಡೆದುಕೊಂಡಿದ್ದಾರೆ.
ಅವರು ನ್ಯಾಷನಲ್ ಪಾರ್ಕ್ ಅವರನ್ನ ವಿನ್ನರ್ ಆಗಿಯೂ ಕೂಡ ಇದ್ದಾರೆ. ಕಗೆ ಅವರಿಗೆ ಬಹಳಷ್ಟು ಜನಪ್ರಿಯತೆ ಹೆಚ್ಚಾಗಿದೆ. ಮತ್ತು ಇದರ ಜೊತೆಗೆ ಎಲ್ಲೆಡೆಯಲ್ಲಿಯೂ ಅವರ ಗಮನ ಹೆಚ್ಚಾಗಿ ಸೆಳೆಯುತ್ತದೆ. ಇನ್ನು ಮೇಘನಾ ರಾಜ್ ಅವರು ಇತ್ತೀಚಿಗೆ ಧ್ರುವ ಸರ್ಜಾ ಅವರ ಮಗಳೊಂದಿಗೆ ತಮ್ಮ ಹೊಸ ಪೋಸ್ಟ್ ಅನ್ನು ಹಾಕಿದ್ದರು.
ತಾನು ದೊಡ್ಡಮ್ಮನಾದೆ ಎಂಬ ಖುಷಿಯನ್ನು ಎಲ್ಲ ಮಾಧ್ಯಮ ಮಿತ್ರರೊಂದಿಗೆ ಮತ್ತು ಕರ್ನಾಟಕ ಜನತೆಯೊಂದಿಗೆ ಹಂಚಿಕೊಂಡಿದ್ದರು ಮತ್ತು ಈ ವಿಚಾರ ಎಲ್ಲರಿಗೂ ಕೂಡ ಬಹಳಷ್ಟು ಸಂತೋಷವನ್ನು ನೀಡಿತ್ತು ಮತ್ತು ಅವರಿಬ್ಬರ ನಡುವಿನ ಅನ್ಯೋನ್ಯತೆಯನ್ನು ನೋಡಿ ಇಡೀ ಕರ್ನಾಟಕವೇ ಅವರಿಬ್ಬರಿಗೆ ಕಣ್ಣು ಬೀಳಬಾರದು ಎಂಬ ದೃಷ್ಟಿಯನ್ನು ಕೂಡ ತೆಗೆದಿತ್ತು.
ಇನ್ನು ಇತ್ತೀಚಿಗಷ್ಟೇ ಒಂದು ಜ್ಯುವೆಲರಿ ಶಾಪ್ ನ ಓಪನಿಂಗ್ ಸೆರಮನಿಗೆ ಬಂದಿದ್ದಂತಹ ಮೇಘನಾ ರಾಜ್ ಅವರು ಹಳದಿ ಸೀರೆಯನ್ನು ಉಟ್ಟು ಬಹಳಷ್ಟು ಮಿಂಚಿದರು ಮತ್ತು ಅವರ ಆ ಸೀರೆಯಲ್ಲಿ ಅವರ ಲುಕ್ ಗೆ ಬಹಳಷ್ಟು ಮಂದಿ ಫಿದಾ ಆಗಿದ್ದರು.
ಇನ್ನು ಅವರ ಈ ರೀತಿಯಾದಂತಹ ನಡವಳಿಕೆ ಎಲ್ಲರಿಗೂ ಕೂಡ ಬಹಳವಾಗಿ ಇಷ್ಟವಾಗುತ್ತದೆ ಇನ್ನು ಇದರ ಮಧ್ಯೆ ಇದೀಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ ಅದು ಯಾವುದನ್ನು ನೋಡುವುದಾದರೆ ಇಲ್ಲಿದೆ ನೋಡಿ ಅದರ ಮಾಹಿತಿ. ಜ್ಯುವೆಲ್ಲರಿ ಶಾಪ್ ನ ಓಪನಿಂಗ್ ಗೆ ಹೋದಂತಹ ಮೇಘನಾ ರಾಜ್ ಅವರು ತಾವು ಕೂಡ ಶಾಪಿಂಗ್ ಮಾಡಿದ್ದಾರೆ.
ಅದರಲ್ಲಿ ಅವರು ಚೌಕಾಸಿ ಮಾಡುತ್ತಿದ್ದಂತಹ ವಿಧಾನ ಒಂದು ವಿಡಿಯೋದಲ್ಲಿ ಸರಿ ಸಿಕ್ಕಿದ್ದು ಎಲ್ಲರೂ ಕೂಡ ಇದನ್ನು ನೋಡಿ ಎಲ್ಲಾ ಹೆಣ್ಣು ಮಕ್ಕಳಂತೆ ಅವರು ಕೂಡ ಚೌಕಾಸಿ ಮಾಡುವುದರಲ್ಲಿ ಮುಂದೆ ಇದ್ದಾರೆ ಎಂಬ ಮಾತುಗಳನ್ನು ಆಡಿದ್ದು ,
ನಟಿ ಅನ್ನುವುದಕ್ಕಿಂತ ಮನೆಯನ್ನು ಸರಿಯಾಗಿ ಹೊಗಳಿಕೆಯ ಮಾತುಗಳನ್ನು ಹೇಳಿದ್ದಾರೆ ಮುಂಬರುವ ದಿನಗಳಲ್ಲಿ ಮೇಘನಾ ರಾಜ್ ಅವರ ಬೆಳವಣಿಗೆ ಇನ್ನು ಹೆಚ್ಚಲಿ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ಕಾಮೆಂಟ್ ಮಾಡಿ!…