ತಮ್ಮ ಪತ್ನಿ ರಾಘಿಣಿ ಜೊತೆಗೆ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ ಪ್ರಜ್ವಲ್ ದೇವರಾಜ್! ವಿಡಿಯೋ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಚಿತ್ರರಂಗದಲ್ಲಿ ಹಲವು ನಟರು ಹಲವು ರೀತಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವರು ತಮ್ಮ ಮುದ್ದಾದಂತಹ ಮಾತುಗಳಿಂದ ತಮ್ಮ ಪರ್ಸನಾಲಿಟಿಯಿಂದ ಮತ್ತು ಹಲವರು ತಮ್ಮ ಕ್ಯಾರೆಕ್ಟರ್ ಇಂದ ಹಲವರು ತಮ್ಮ ಮಾತುಗಳಿಂದ.

ಇನ್ನು ಹಲವರು ತಮ್ಮ ಕಡಕ್ ವಾರ್ನಿಂಗ್ ಗಳಿಂದ ಮತ್ತು ನೇರ ನುಡಿಗಳಿಂದ ಹೀಗೆ ಹಲವು ವಿಚಾರದಲ್ಲಿ ಹಲವರು ತಮ್ಮನ್ನು ತಾವು ಪ್ರತಿಬಿಂಬಿಸಿಕೊಂಡಿದ್ದಾರೆ ಮತ್ತು ವೀಕ್ಷಕರಿಗೂ ಕೂಡ ಅದೇ ಉಳಿದುಕೊಂಡಿದೆ. ಇನ್ನು ನಮಗೆಲ್ಲರಿಗೂ ಗೊತ್ತಿರುವಂತಹ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅವರು ಎಲ್ಲರೊಂದಿಗೆ ಕೂಡ ಬಹಳ ಪ್ರೀತಿಯಿಂದ ವರ್ತನೆ ಮಾಡುತ್ತಾರೆ ಮತ್ತು ಅವರಿಗೆ ಬಹಳಷ್ಟು ಬೇಡಿಕೆ ಇದೆ ಫ್ಯಾನ್ ಫಾಲೋಯಿಂಗ್ಸ್ ಕೂಡ ಹೆಚ್ಚಿದೆ. ಹೀಗಿರುವಾಗ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾಗಳು ಯಾವುದು ಎಂಬ ಚರ್ಚೆಗಳು ಹುಟ್ಟಿಕೊಂಡಿರುತ್ತದೆ.

ಆದರೂ ಅವೆಲ್ಲವೂ ಕೂಡ ಗೊತ್ತಿರುವಂತಹ ವಿಚಾರಗಳೇ ಆಗಿರುತ್ತದೆ. ಹಾಗಾಗಿ ಆ ವಿಚಾರಗಳು ಬಹಳಷ್ಟು ಚರ್ಚೆಗೆ ಒಳಗಾಗುತ್ತದೆ. ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿ ಅಂತೂ ಬಹಳಷ್ಟು ಮೋಡಿ ಮಾಡುತ್ತಾ ಇರುತ್ತದೆ ಅವರಿಬ್ಬರ ಜೋಡಿಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ.

ಅವರಿಬ್ಬರೂ ಕೂಡ ಯಾವಾಗಲೂ ಬಿಟ್ಟು ಕೊಡುತ್ತಾ ಮತ್ತು ಅವರ ಜೀವನದಲ್ಲಿ ಸಹಾಯಕ್ಕೆ ಎಂದರೆ ಹೆಗಲು ಕೊಡುತ್ತಾ ಇರುತ್ತಾರೆ ಹೀಗಾಗಿ ಆ ಜೋಡಿ ಎಂದರೆ ಎಲ್ಲರಿಗೂ ಬಹಳ ಇಷ್ಟ ಇನ್ನು ಪ್ರಜ್ವಲ್ ದೇವರಾಜ್ ಅವರು ಅವರ ಹೆಂಡತಿಯನ್ನು ಕೂಡ ತಮ್ಮ ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ.

ಅದು ಅವರಿಗೆ ಬಹಳ ಇಷ್ಟವಾದಂತಹ ವಿಚಾರ.
ನೀನು ಇತ್ತೀಚೆಗೆ ಪ್ರಜ್ವಲ್ ದೇವರಾಜ್ ಮತ್ತು ಅವರ ಹೆಂಡತಿ ರಾಗಿಣಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದು ಪಾರ್ಟಿ ಮೂಡ್ನಲ್ಲಿ ಇರುವಂತೆ ಕಾಣಿಸಿಕೊಂಡಿದ್ದಾರೆ ಅವರಿಬ್ಬರೂ ಒಟ್ಟಾಗಿ ಡಾನ್ಸ್ ಮಾಡಿರುವಂತಹ ವಿಡಿಯೋ ಬಹಳಷ್ಟು ವೈರಲ್ ಆಗಿದೆ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದೆ, ಈ ಕಾರಣ ಎಲ್ಲೆಲ್ಲಿಯೂ ಅವರ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಅವರಿಬ್ಬರನ್ನು ನೋಡಿ ಎಲ್ಲರೂ ಕೂಡ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ಖುಷಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *