ನಮಸ್ಕಾರ ವೀಕ್ಷಕರೇ ಕನ್ನಡದ ಇಂಡಸ್ಟ್ರಿಯಲ್ಲಿ ಬಹಳಷ್ಟು ಹೆಸರು ಮಾಡಿದಂತಹ ಕಲಾವಿದ ಮತ್ತು ಹಿರಿಯ ನಟನೆಂದೆ ಕರೆಸಿಕೊಳ್ಳುವಂತಹ ಕಲಾವಿದ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅವರ ಹಲವು ಸಿನಿಮಾಗಳು ಬಹಳಷ್ಟು ಹಿಟ್ ದಾಖಲೆಯನ್ನು ನೀಡಿದೆ.
ಅವರು ಮಾಡಿರುವಂತಹ ಹಲವು ಹಾಡುಗಳು ಇಂದಿಗೂ ಕೂಡ ಎಲ್ಲರ ಗಮನವನ್ನು ಸೆಳೆಯುತ್ತದೆ ಅವೆಲ್ಲ ಹಾಡುಗಳು ಕೂಡ ಎವರ್ಗ್ರೀನ್ ಹಾಡುಗಳಾಗಿಯೇ ಇದೆ ಹಾಗಾಗಿ ಅವರಿಗೆ ಅಷ್ಟೊಂದು ಕ್ರೇಜ್ ಕೂಡ ಜಾಸ್ತಿ ಇರುವುದು. ಮತ್ತು ಅವರಿಗಿರುವಂತಹ ಅಭಿಮಾನಿ ಬಳಗವು ಕೂಡ ಹೆಚ್ಚು.
ಇನ್ನು ರವಿಚಂದ್ರನ್ ಅವರ ಹಲವು ಸಿನಿಮಾಗಳು ಇತ್ತೀಚಿಗೆ ರಿಲೀಸ್ ಆಗಿವೆ ಆದರೂ ಕೂಡ ಅವೆಲ್ಲವೂ ಕೂಡ ಫ್ಲಾಪ್ ಆಗಿದೆ ಹಾಗಾಗಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸುತ್ತಾ ಇದ್ದಾರೆ ಎಂಬ ಮಾತನ್ನು ತಾವೇ ಸ್ವತಃ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಅದನ್ನು ನೆನೆಯುತ್ತ ಅವರು ಭಾವುಕರಾಗಿದ್ದರು ಮತ್ತು ಅವರು ಹೇಳಿಕೊಂಡ ಅನೇಕ ಘಟನೆಗಳು ಎಲ್ಲರನ್ನೂ ಕೂಡ ಭಾವುಕರಾಗುವಂತೆ ಮಾಡಿತು ಅದರಲ್ಲಿ ಅವರು ತಮ್ಮ ಇಷ್ಟಪಟ್ಟಂತಹ ಮನೆಯನ್ನು ಬಿಟ್ಟು ಬರಬೇಕಾದಂತಹ ಪರಿಸ್ಥಿತಿಯನ್ನು ಹೇಳಿದಾಗ ಎಲ್ಲರಿಗೂ ಕೂಡ ಬೇಸರವಾಯಿತು .
ಇನ್ನು ರವಿಚಂದ್ರನ್ ಅವರು ಈ ರೀತಿಯಾಗಿ ಬೇಸರದಲ್ಲಿದ್ದರೂ ಕೂಡ ಅವರು ನಾನು ಹಣವನ್ನು ಎಷ್ಟೋ ಸಂಪಾದನೆ ಮಾಡಿದ್ದೆ ಆದರೆ ಎಲ್ಲವನ್ನು ಕೂಡ ಮತ್ತೆ ಸಿನಿಮಾಗಾಗಿಯೇ ವಿನಿಯೋಗ ಮಾಡಿದ್ದೆ ಆದರೆ ಜನರು ನನ್ನ ಸಿನಿಮಾವನ್ನು ಯಾಕೆ ಒಪ್ಪುತ್ತಿಲ್ಲ ಎಂದು ನನಗೆ ಇಂದಿಗೂ ಕೂಡ ತಿಳಿಯಲು ಆಗುತ್ತಿಲ್ಲ.
ಹಾಗಾಗಿ ನಾನು ಮುಂದೊಂದು ದಿನ ಮತ್ತೆ ಸಿನಿಮಾಾಗೆ ಬಂದು ಜನರೆಲ್ಲರೂ ಒಪ್ಪುವಂತಹ ಸಿನಿಮಾವನ್ನು ಮತ್ತೆ ಮಾಡುತ್ತೇನೆ ಎಂದು ಹೇಳಿದ್ದಾರೆ ರವಿಚಂದ್ರನ್ ಇಂತಹ ಮಾತುಗಳನ್ನು ಮತ್ತು ರವಿಚಂದ್ರನ್ ಅವರು ಬೇಸರದಲ್ಲಿ ನುಡಿದಂತಹ ವಿಚಾರವನ್ನು…
ಕೇಳಿದಂತಹ ಡಿ ಬಾಸ್ ಅವರು ನಾವು ಕನ್ನಡ ಚಿತ್ರರಂಗದವರು ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಹಾಗಾಗಿ ರವಿಚಂದ್ರನ ಅವರಿಗೆ ಬಂದಂತಹ ಕಷ್ಟ ನಮ್ಮೆಲ್ಲರ ಕಷ್ಟವಾಗಿದೆ ಹಾಗಾಗಿ ನಾವೆಲ್ಲರೂ ಸಹ ಅವರಿಗೆ ಕಷ್ಟದಲ್ಲಿ ಹೆಗಲು ಕೊಡುತ್ತೇವೆ ಎಂಬ ಮಾತನ್ನು ಹೇಳುತ್ತಾರೆ.
ಈ ಮಾತುಗಳು ಈರಿಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಬಹಳಷ್ಟು ವೈರಲ್ ಆಗಿರುವಂತಹ ವಿಡಿಯೋಗಳಲ್ಲಿ ಅದು ಕೂಡ ಒಂದಾಗಿದೆ ಹೀಗಾಗಿ ಅವರ ಕಷ್ಟಗಳು ಆದಷ್ಟು ಬೇಗನೆ ಪರಿಹಾರವಾಗಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಾ ಇದ್ದಾರೆ.