ರಾತ್ರಿ ಎಲ್ಲಾ ಮೀತಿಮಿರಿ ರೊ-ಮ್ಯಾನ್ಸ್ ಮಾಡಿದ ಸಾನಿಯಾ ಹಾಗೂ ರೂಪೇಶ್ ಶೆಟ್ಟಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್! ಹೇಳಿದ್ದೆನು ಗೊತ್ತಾ ನೀವೇ ನೋಡಿ!…

Bigboss News

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ಗೊತ್ತಿರುವಂತೆ ಇದೀಗ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಗಮನವನ್ನು ಸೆಳೆಯುತ್ತಿರುವಂತಹ ಏಕೈಕಾ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಸೀಸನ್ ೯ ಅದರಲ್ಲಿಯೂ ಕೂಡ ಈ ಬಾರಿ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆದಿರುವುದು ಕೂಡ ಕಾರಣವಿದೆ.

ಈ ಬಾರಿಯ ಥೀಮ್ ಆಗಿರುವಂತಹ ಪ್ರವೀಣನೊಂದಿಗೆ ನವೀನರು ಎಂಬ ವಿಚಾರ. ಇದು ಎಲ್ಲರನ್ನೂ ತಮ್ಮತ ಆಕರ್ಷಿಸುವ ಒಂದು ಮಾಧ್ಯಮವಾಗಿದೆ. ಬಾಸ್ ಮನೆಯಲ್ಲಿ ಎಲ್ಲರೂ ಅವರಿಗೆ ಇಷ್ಟ ಬಂದಂತೆ ಇದ್ದಾರೆ ಅಂದರೆ ಯಾರ ಜೊತೆ ಅವರಿಗೆ ಕಂಫರ್ಟ್ ಇರುತ್ತದೆ.

ಅವರ ಜೊತೆ ಅವರೆಲ್ಲರೂ ಕೂಡ ಖುಷಿಯಾಗಿ ಇದ್ದಾರೆ ಮತ್ತು ಅವರ ಟಾಸ್ಕ್ ಬಂದಾಗ ಮಾತ್ರ ಅವರು ಬೇರೆ ಬೇರೆಯಾಗಿ ನಂತರ ಒಂದೇ ರೀತಿಯಾಗಿ ನಾವೆಲ್ಲರೂ ಎನ್ನುವುದಕ್ಕಿಂತ ಅವರವರು ಗುರುತಿಸಿಕೊಂಡಿರುವಂತಹ ಸ್ನೇಹಿತರ ನಡುವೆ ಹೆಚ್ಚಾಗಿ ಇರುತ್ತಾರೆ.

ಇದು ಕಾಮನ್ ಆಗಿರುವಂತಹ ವಿಚಾರವಾಗಿದ್ದರೂ ಕೂಡ ಇದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಇತ್ತೀಚಿಗಷ್ಟೇ ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಅವರು ಬಹಳಷ್ಟು ಚರ್ಚೆಗೆ ಒಳಗಾಗಿದ್ದರು. ಅವರಿಬ್ಬರ ನಡುವೆ ಪ್ರೀತಿ ಇದೆಯಾ ಎಂಬ ಮಾತುಗಳು ಕೂಡ ಕೇಳಿಬಂದಿತ್ತು.

ಆದರೆ ಇಬ್ಬರೂ ಕೂಡ ಫ್ರೆಂಡ್ಶಿಪ್ ಎಂದು ಹೇಳುತ್ತಾರೆ ಆದರೆ ಬಹಳ ಸಲಿಗೆಯಿಂದ ಇರುತ್ತಾರೆ.
ಇದು ನೆಟ್ಟಿಗರ ಗಮನವನ್ನು ಸೆಳೆದಿತ್ತು ಮತ್ತು ಎಲ್ಲರ ಕಣ್ಣು ಅವರತ್ತ ಹೋಗುವಂತೆ ಮಾಡಿದ್ದು. ಎಲ್ಲರೂ ಅವರನ್ನು ಬಹಳವಾಗಿ ಟಾರ್ಗೆಟ್ ಮಾಡಲು ಪ್ರಾರಂಭ ಮಾಡಿದರು. ಎಲ್ಲರಿಗೂ ಕೂಡ ಗೊತ್ತೇ ಇದೆ.

ಅದೇ ರೀತಿ ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್​ನಿಕ್ ಮಾಡ್ತಾ ಇದ್ರಿ. ಹಾಗೂ ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್​ನಿಕ್ ಸ್ಪಾಟ್​ ಅಲ್ಲ ಎಂದರು ಸುದೀಪ್. ಇದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.

ಇನ್ನು ಬಿಗ್ ಬಾಸ್ ಬಗ್ಗೆ ಅದರಲ್ಲಿ ಇರುವಂತಹ ಕಂಟೆಸ್ಟ್ ಗಳ ಬಗ್ಗೆ ಹೆಚ್ಚಾಗಿ ಇದೀಗ ಫೋಕಸ್ ಎಲ್ಲ ಕಡೆಯಿಂದ ಆಗುತ್ತಿದ್ದು ಈ ಬಾರಿ ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಕೂಡ ನೀಡಿದ್ದಾರೆ ಅವರು ನೀಡಿದಂತಹ ಎಚ್ಚರಿಕೆ ಮಾತುಗಳನ್ನು ಅವರಿಬ್ಬರೂ ಹೇಗೆ ತೆಗೆದುಕೊಳ್ಳುತ್ತಾರೆ.

ಮುಂದಿನ ದಿನಗಳಲ್ಲಿ ನೋಡಬೇಕಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಬಿಗ್ ಬಾಸ್ ಅನ್ನು ಕಂಪ್ಲೀಟ್ ಆಗಿ ಮಾಡುತ್ತಾರೆ ಯಾರು ವಿನ್ನರ್ ಆಗುತ್ತಾರೆ ಎಂಬ ಕುತೂಹಲಗಳು ಇನ್ನು ಹೆಚ್ಚಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ…

Leave a Reply

Your email address will not be published. Required fields are marked *