ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೊಡಲೇ ರವಿಚಂದ್ರನ್ ಅವರನ್ನು ನೋಡಲು ಓಡೋಡಿ ಬಂದ ನಟಿ ಖುಶ್ಭು!.. ಹೇಳಿದ್ದೇನು ಗೊತ್ತಾ ನೋಡಿ.

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಅವರು ಇತ್ತೀಚಿಗೆ ಆರ್ಥಿಕ ಬಿಕಟ್ಟಿನಲ್ಲಿ ಇರುವಂತಹ ವಿಚಾರವನ್ನು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಜೀ ವಾಹಿನಿಯಲ್ಲಿ ಬರುವಂತಹ ಖಾಸಗಿ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಮಹಾಸಂಗಮಕ್ಕೆ ರವಿಚಂದ್ರನ್ ಆಗಮಿಸಿದ್ದರು.

ರವಿಚಂದ್ರನ್ ಅವರು ತಮಗಿರುವಂತಹ ಕಷ್ಟಗಳನ್ನು ಕಾರ್ಯಕ್ರಮದ ವೇದಿಕೆಯ ಮೇಲೆ ಹೇಳಿದ್ದರು ಮತ್ತು ಎಲ್ಲರೂ ಕೂಡ ಅದಕ್ಕೆ ಭಾವುಕರಾಗಿದ್ದರು. ಇನ್ನು ರವಿಚಂದ್ರನ್ ಅವರು ಸುದೀರ್ಘವಾಗಿ ತಮಗಿರುವಂತಹ ಎಲ್ಲಾ ನೋ-ವುಗಳನ್ನು ತೋಡಿಕೊಂಡರು.

ತಾವು ಯಾವ ರೀಸನ್ಗಾಗಿ ಅವರು ಇದ್ದಂತಹ ಮನೆಯನ್ನು ರಾಜಾಜಿನಗರದಲ್ಲಿ ಇದ್ದಂತಹ ಅವರ ಸ್ವಂತ ಮನೆಯನ್ನು ಬಿಟ್ಟು ಬಂದ ಕಾರಣವನ್ನು ಎಲ್ಲವನ್ನು ಕೂಡ ಪ್ರೇಕ್ಷಕರ ಮುಂದೆ ಓಪನ್ ಆಗಿ ಹೇಳಿದ್ದರು. ಈ ವಿಚಾರ ಎಲ್ಲರ ಗಮನಸೆಳೆದಿತ್ತು ಮತ್ತು ಅವರ ನೆರವಿಗೆ ಅನೇಕ ನಟ ನಟಿಯರು ನಾವಿದ್ದೇವೆಂಬ ಸೂಚನೆಯನ್ನು ನೀಡಿದರು.

ಅದರಂತೆ ಆನೇಕರು ಅವರನ್ನು ಭೇಟಿ ಮಾಡುತ್ತಾ ಇದ್ದಾರೆ. ಹೀಗೆ ಅವರ ಹೆಗಲಿಗೆ ಅನೇಕರು ನಿಂತಿದ್ದಾರೆ. ಇನ್ನು ನಟ ದರ್ಶನ್ ಅವರು ಕೂಡ ಮೊದಲಿಗೆ ರವಿಚಂದ್ರನ್ ಅವರು ನಮ್ಮ ಇಂಡಸ್ಟ್ರಿಯವರು ಅವರ ಕಷ್ಟ ಎಂದರೆ ನಮ್ಮ ಕಷ್ಟ ಎಂದು ಹೇಳಿ ಅವರಿಗೆ ನಾವಿದ್ದೇವೆ ನಾವೆಲ್ಲರೂ ಒಗ್ಗಟ್ಟಾಗಿ ಇರುವವರು ಎಂದು ಹೇಳಿ ಧೈರ್ಯ ತುಂಬಿದ್ದರು.

ಅವರ ಸಹಾಯಕ್ಕೆ ಧಾವಿಸಿದರು. ಆ ಬಳಿಕ ಕಿಚ್ಚ ಸುದೀಪ್ ಅವರು ಕೂಡ ರವಿಚಂದ್ರನ್ ಅವರೇ ಹೇಳುವಂತೆ ನನ್ನ ದೊಡ್ಡ ಮಗ ಎಂದು ಕರೆಯುತ್ತಾರೆ ಹಾಗಾಗಿ ಅವರು ಕೂಡ ರವಿಚಂದ್ರನ್ ಅವರನ್ನು ಭೇಟಿ ಮಾಡಿ ಅವರ ಸಂಕಷ್ಟಗಳಿಗೆ ನೆರವಾಗಲು ಮುಂದಾಗುತ್ತಿದ್ದಾರೆ.

ಈ ರೀತಿಯಾಗಿ ಇರುವಾಗಲೇ ಇದೀಗ ನಟಿ ಖುಷ್ಬು ಅವರು ಹಾಸ್ಪಿಟಲ್ ನಲ್ಲಿ ಇದ್ದರು ಕಾರಣ ಅವರು ಯಾವುದು ಅನಾ-ರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಬಂದು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಅವರ ಕಷ್ಟ ಸಂಕಷ್ಟಗಳನ್ನು ಕೇಳಿದ್ದಾರೆ.

ಅವರಿಗೆ ನೆರವು ಕೂಡ ನೀಡಿದ್ದಾರೆ ಹೀಗೆ ಎಲ್ಲರೂ ಕೂಡ ರವಿಚಂದ್ರನ್ ಅವರ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗೆ ನೆರವಾಗುತ್ತಾ ಇದ್ದಾರೆ ಕಾರಣ ರವಿಚಂದ್ರನ್ ಅವರು ಅಷ್ಟಾಗಿ ಎಲ್ಲರಿಗೂ ಬಹಳ ಇಷ್ಟ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *