ಸಾನಿಯಾ ಜೋತೆ ಅದನ್ನು ಮಾಡಿದ್ದಕ್ಕೆ ರೂಪೇಶ್ ಶೆಟ್ಟಿಗೆ ಸುದೀಪ್ ವಾರ್ನಿಂಗ್! ಕಿಚ್ಚನ ಮಾತು ಕೇಳಿ ಗಳಗಳನೆ ಅತ್ತ ರೂಪೇಶ್ ಶೆಟ್ಟಿ!.. ನೋಡಿ..!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವಂತೆ ಕನ್ನಡದ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ನಲ್ಲಿ ಅನೇಕ ವಿಚಾರಗಳು ಆಗಾಗ ಚರ್ಚೆಯಾಗುತ್ತಾ ಇರುತ್ತದೆ ಮತ್ತು ಆ ವಿಚಾರಗಳನ್ನು ಕಿಚ್ಚ ಸುದೀಪ್ ಅವರು ವರ ಕಂಟೆಸ್ಟೆಂಟ್ ಗಳಿಗೆ ತಿಳಿಸುತ್ತಾರೆ.

ಅದನ್ನು ತಪ್ಪಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸರಿ ಇದ್ದರೆ ಅದನ್ನು ಮುಂದುವರಿಸಲು ಅವಕಾಶಗಳನ್ನು ಕೊಡುತ್ತಾ ಇರುತ್ತಾರೆ ಇದು ಎಲ್ಲರಿಗೂ ಕೂಡ ಗೊತ್ತೇ ಇದೆ ಇನ್ನು ಈ ವಾರವೂ ಅದೇ ರೀತಿಯಾಗಿ ಹೇಳಿದರು. ಇನ್ನು ಇವರ ಹಲವು ಸರಿ ತಪ್ಪುಗಳನ್ನು ಹೇಳುತ್ತಾ ಅವರನ್ನು ತಿದ್ದುತ್ತಾ ಕಿಚ್ಚ ಸುದೀಪ್ ಅವರು ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದರು.

ಹೀಗೆ ಚರ್ಚೆ ಮಾಡುತ್ತಾ ಅವರ ತಪ್ಪುಗಳನ್ನು ಹೇಳುತ್ತಾ ಕಿಚ್ಚ ಸುದೀಪ್ ಅವರು ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಅವರಿಗೆ ಎಚ್ಚರಿಕೆಯನ್ನು ಕೂಡ ನೀಡಿದರು ಪ್ರತಿದಿನ ಅಂದರೆ ದಿನೇ ದಿನೇ ನಿಮ್ಮಿಬ್ಬರ ಕ್ಲೋಸ್ನೆಸ್ ಹೆಚ್ಚಾಗುತ್ತಿದೆ ಅದು ನೋಡುವವರಿಗೆ ಬೇರೆ ರೀತಿ ಕಾಣುತ್ತಿದೆ ಹಾಗಾಗಿ ಅದನ್ನು ಎಚ್ಚರವಹಿಸಿ ಎಂದು ಹೇಳಿದರು.

ಮತ್ತು ಅವರಿಗೆ ಎಚ್ಚರಿಕೆಯನ್ನು ಅವರು ನೀಡಿದರು. ಇದನ್ನು ಕೇಳಿಸಿಕೊಂಡಂತಹ ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಅವರು ರೂಪೇಶ್ ಶೆಟ್ಟಿ ಅಂತೂ ಮೊದಲಿಗೆ ಬಹಳವಾಗಿ ಅಳುತ್ತಾ ಇದ್ದರು ಮತ್ತು ಆನಂತರ ಎಲ್ಲರೂ ಅವರನ್ನು ಸಮಾಧಾನಪಡಿಸಿದರು ಮತ್ತು ಸಾನಿಯಾ ಅವರು ರೂಪೇಶ್ ಶೆಟ್ಟಿ ನನಗೆ ಅತಿಯಾಗಿ ಕ್ಲೋಸ್ ಆಗಲು ಮುಂದಾಗುತ್ತಾರೆ ಎಂದು ಹೇಳಿದರು.

ಇದನ್ನು ರೂಪೇಶ್ ಶೆಟ್ಟಿ ಅವರು ಬಹಳ ಸೂಕ್ಷ್ಮವಾಗಿ ತೆಗೆದುಕೊಂಡು ಅತ್ತುಬಿಟ್ಟರು. ಹಾಗಾಗಿ ನೆನ್ನೆ ಅವರು ಅಳುತ್ತಾ ತಮಗೆ ಇರುವಂತಹ ಎಲ್ಲವನ್ನು ಕೂಡ ಹೇಳಿಕೊಂಡರು. ಇನ್ನು ಆ ಬಳಿಕ ಕಿಚ್ಚ ಸುದೀಪ್ ಅವರು ಅದು ಜನರಿಗೆ ಯಾವ ರೀತಿಯಾಗಿ ತಲುಪುತ್ತದೆ ಎಂದು ಗೊತ್ತಿರುವುದಿಲ್ಲ.

ಹಾಗಾಗಿ ಎಲ್ಲರೂ ಕೂಡ ಎಚ್ಚರಿಕೆಯಿಂದ ಇರಬೇಕು ನೀವು ತುಂಬಾ ಪೊಟೆನ್ಶಿಯಲ್ ಇರುವಂತಹ ಕಂಟೆಸ್ಟೆಂಟ್. ಹಾಗಾಗಿ ನೀವು ಇಬ್ಬರು ಕೂಡ ಎಚ್ಚರವಾಗಿ ಬಿಗ್ ಬಾಸ್ ನ ಮುಂದಿನ ದಿನಗಳನ್ನು ಆಡಬೇಕು ಎಂದು ಹೇಳುತ್ತಾ ಅವರಿಗೆ ಬುದ್ಧಿವಾದವನ್ನು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಈ ಇಬ್ಬರ ಮಾತುಕತೆಗಳು ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ ಹಾಗೆ ಶೇರ್ ಮಾಡಿ, ಇನ್ನು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *