ನಮಸ್ಕಾರ ವೀಕ್ಷಕರೇ ಬಹಳಷ್ಟು ಸದ್ದು ಮಾಡಿರುವಂತಹ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಇದೀಗ ಹೊಸ ಸಂಚಲನ ಸೃಷ್ಟಿಯಾಗಿದೆ ಹೌದು ಇದಕ್ಕೆಲ್ಲ ಕಾರಣ ಆರ್ಯವರ್ಧನ್ ಗುರೂಜಿಯವರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಕೂಡ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅವರ ವಿಚಾರಗಳು ಚರ್ಚೆಯಾಗುತ್ತಾ ಇರುತ್ತದೆ.
ಕಾರಣ ಅವರಿಬ್ಬರೂ ನೋಡಲಿಕ್ಕೆ ಪ್ರೇಮಿಗಳ ರೀತಿಯಲ್ಲಿದ್ದರು ಕೇಳಿದಾಗ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂಬ ಉತ್ತರವನ್ನು ಕೊಡುತ್ತಾರೆ. ಇನ್ನು ಇದೇ ವಿಚಾರವಾಗಿ ಹಲವು ಬಾರಿ ಚರ್ಚೆಯು ಆಗಿದೆ ಎಲ್ಲರೂ ಕೂಡ ಅವರಿಗೆ ಆ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ.
ಇನ್ನು ಇತ್ತೀಚಿನ ಕಳೆದ ವಾರ ಹೊರಬಂದಂತಹ ನವಾಜ್ ಅವರು ಕೂಡ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅವರು ಪ್ರೇಮಿಗಳ ಎಂಬ ವಿಚಾರವನ್ನು ಅವರ ಬಳಿ ಕೇಳಿದರಂತೆ. ಇದನ್ನು ಒಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಇನ್ನು ಇದೇ ರೀತಿಯಾಗಿ ಅವರ ವಿಚಾರಗಳು ಎಲ್ಲೆಡೆ ಚರ್ಚೆಯಾಗುತ್ತಾ ಇರುತ್ತದೆ ಇದು ಕಾಮನ್ ಆಗಿಬಿಟ್ಟಿದೆ.
ಹಾಗಾಗಿ ಅವರ ವಿಚಾರಗಳನ್ನು ಸಾಮಾನ್ಯವಾಗಿ ಚರ್ಚೆ ಮಾಡುವುದು ಒಂದು ಗಾಸಿಪ್ ಆಗಿಬಿಟ್ಟಿದೆ ಬಿಗ್ ಬಾಸ್ ಮನೆಯಲ್ಲಿ ಇದು ಒಂದು ಲವ್ ಸ್ಟೋರಿ ಇರಬಹುದು ಎಂಬ ಊಹೆಗಳು ಹರಿದಾಡುತ್ತಿದೆ. ಇನ್ನು ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಅವರನ್ನು ಅವರು ನಮ್ಮ ತಂದೆ ಎಂದು ಹೇಳಿದ್ದರು.
ಈ ಕರಣಕ್ಕಾಗಿ ಏನು ಗೊತ್ತಿಲ್ಲ ಆರ್ಯವರ್ಧನ್ ಅವರು ಇದೀಗ ಹೊಸ ಒಂದು ವಿಚಾರವನ್ನು ಹೇಳಿದ್ದು ಬಿಗ್ ಬಾಸ್ ಮನೆಯಲ್ಲಿ ಬಹಳ ಸಂಚಲವನ್ನು ಸೃಷ್ಟಿ ಮಾಡಿದೆ ಹಾಗಾದರೆ ಆ ವಿಚಾರ ಏನಿರಬಹುದು ಎಂದು ನೋಡೋಣ. ಇದೀಗ ಆರ್ಯವರ್ಧನ್ ಗುರೂಜಿಯವರು ಸಾನಿಯಾ ಅವರು ನನ್ನ ಸೊಸೆ ಎಂದು ಹೇಳಿದ್ದಾರೆ.
ಈ ಮಾತು ಎಲ್ಲರ ಗಮನ ಸೆಳೆದಿದ್ದು ಸಾನಿಯಾ ಇವರ ಸೊಸೆ ಹೇಗೆ ಎಂದು ಮತ್ತು ಈ ರೀತಿ ಕರೆಯಲು ಕಾರಣವೇನು ಎಂಬ ವಿಚಾರಗಳನ್ನು ಚರ್ಚೆ ಮಾಡುತ್ತಾ ಇದ್ದಾರೆ ಮುಂಬರುವ ದಿನಗಳಲ್ಲಿ ಅದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ ಇನ್ನು ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಅವರ ವಿಚಾರಗಳು ಬಹಳಷ್ಟು ಸುದ್ದಿಯಾಗುತ್ತಿದೆ.
ಮುಂಬರುವ ದಿನಗಳಲ್ಲಿ ಈ ಎರಡು ಜೋಡಿ ಏನು ಮಾಡಲಿದೆ ಹಾಗೆ ಈ ಇಬ್ಬರ ನಡುವೆ ಇರುವುದು ಸ್ನೇಹಾನಾ ಅಥವಾ ಪ್ರೀತಿನಾ ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.