ಈಗಲೂ ಬಹಳ ಯಂಗ್ ಆಗಿ ಕಾಣುವ ಪ್ರಿಯಾಮಣಿ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?… ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕರ್ನಾಟಕದ ಬೆಡಗಿಯಾಗಿರುವಂತಹ ನಟಿ ಪ್ರಿಯಾಮಣಿಯವರು ಇಂದಿಗೂ ಕೂಡ ಬಹಳ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರ ವಯಸ್ಸು ಎಷ್ಟು ಎಂಬ ವಿಚಾರಗಳು ಅನೇಕರಿಗೆ ಗೊತ್ತಿಲ್ಲ. ನಟಿ ಪ್ರಿಯಾಮಣಿ ಅವರು ಮೂಲತಹ ಬೆಂಗಳೂರಿನವರು ಬೆಂಗಳೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿದರು.

ಆನಂತರ ಅವರಿಗೆ ಮಲಯಾಳಂ ತಮಿಳು ಮತ್ತು ತೆಲುಗು ಕನ್ನಡ ಹೀಗೆ ವಿವಿಧ ಇಂಡಸ್ಟ್ರಿಯಲ್ಲಿ ಸಿಗುತ್ತಾ ಹೋಯಿತು ಆನಂತರ ಅವರು ಬಹಳಷ್ಟು ಫೇಮಸ್ ಆದರು. ಇನ್ನು ನಟಿ ಪ್ರಿಯಾಮಣಿಯವರು ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಸುಮಾರು 70 ರಿಂದ 80 ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಅಲ್ಲಿ ಮತ್ತು ವಿವಿಧ ಕ್ಯಾರೆಕ್ಟರ್ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಇವರಿಗೆ ತಮಿಳು ಸಿನಿಮ ರಂಗ ಮತ್ತು ಮಲಯಾಳಂ ಸಿನಿಮಾ ರಂಗ ಪಾದರ್ಪಣೆ ಮಾಡುವಂತಹ ಅವಕಾಶವನ್ನು ಕೊಟ್ಟಿತು.

ನಂತರ ಅವರ ಅದೃಷ್ಟ ಬದಲಾಯಿತು ಮತ್ತು ಎಲ್ಲೆಡೆಯಲ್ಲಿಯೂ ಅವರಿಗೆ ಅವಕಾಶಗಳು ಅರಸಿ ಬಂದವು. ಇನ್ನು ನಟಿ ಪ್ರಿಯಾಮಣಿ ತೆಲುಗು ತಮಿಳು ಮಲಯಾಳಂ ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ನಟಿಸಿದ್ದಾರೆ ಅವರು ಹಲವು ದಿಗ್ಗಜರೊಂದಿಗೆ ಹೆಜ್ಜೆ ಹಾಕಿದ್ದು ಪುನೀತ್ ರಾಜಕುಮಾರ್ ಅವರೊಂದಿಗೂ ಕೂಡ ಸಿನಿಮಾ ವನ್ನು ಮಾಡಿದ್ದಾರೆ.

ಶಿವರಾಜ್ ಕುಮಾರ್ ದರ್ಶನ್ ಸುದೀಪ್ ಹೀಗೆ ಎಲ್ಲರೊಂದಿಗೆ ಕೂಡ ಅವರು ಸಿನಿಮಾ ಮಾಡಿದ್ದಾರೆ. ಹಾಗಾಗಿ ಅವರಿಗೆ ಇರುವಂತಹ ಅಭಿಮಾನಿಗಳು ಇಡೀ ಸೌತ್ ಇಂಡಿಯಾ ಮಾತ್ರವಲ್ಲದೆ ನಾರ್ತ್ ಇಂಡಿಯಾದಲ್ಲಿಯೂ ಕೂಡ ಹೆಚ್ಚಿದ್ದಾರೆ.

ಇನ್ನು ಇವರು 2003ರಲ್ಲಿ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಇವರು ಜನಿಸಿದ್ದು 1984 ರಲ್ಲಿ ಇನ್ನು ನೋಡಲು 24ರ ಯುವತಿಯ ಹಾಗೆ ಕಾಣುವ ಇವರ ನಿಜವಾದ ವಯಸ್ಸು 34 ಇನ್ನು ಇವರು 34ನೇ ವಸಂತಕ್ಕೆ ಕಾಲಿಟ್ಟು ಬಹಳ ಸಂಭ್ರಮಿಸುತ್ತ ಇದ್ದಾರೆ.

ಇನ್ನು ನಟ ಪ್ರಿಯಾಮಣಿಯವರು ಇದೀಗ ತೆಲುಗಿನ ಒಂದು ರಿಯಾಲಿಟಿ ಶೋ ನ ಜಡ್ಜ್ ಆಗಿದ್ದು ಅವರಿಗೆ ಬಹಳಷ್ಟು ಹೈಪ್ ಇದೆ . ಮತ್ತು ಪುನೀತ್ ರಾಜಕುಮಾರ್ ಅವರ ಫೇವರೆಟ್ ಹೀರೋಯಿನ್ ಪ್ರಿಯಾಮಣಿ ಎಂದು ಅವರು ಒಂದು ಸಂದರ್ಶನದಲ್ಲಿ ಕೂಡ ಹೇಳಿದರು.

Leave a Reply

Your email address will not be published. Required fields are marked *