ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಹುಚ್ಛೆದ್ದು ಕುಣಿದ ನಟಿ ಸ್ವೇತಾ ಶ್ರೀವಾತ್ಸವ್!.. ಇಲ್ಲಿದೇ ನೋಡಿ ವಿಡಿಯೋ..!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಸ್ಯಾಂಡಲ್ ವುಡ್ ನಲ್ಲಿ ಹಲವು ಹೀರೋಯಿನ್ ಗಳು ಇಂಡಸ್ಟ್ರಿಗೆ ಪಾದರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರುತೆರೆಯಲ್ಲಿಯೂ ಮತ್ತು ಹಲವು ರೀತಿಯಾದಂತಹ ಬೇರೆ ಬೇರೆ ರಂಗಭೂಮಿಗಳಲ್ಲಿಯೂ ಕೂಡ ತೊಡಗಿಕೊಂಡಿರುತ್ತಾರೆ.

ಅದು ಅವರನ್ನು ಸಿನಿಮಾಗಳಲ್ಲಿ ನಟಿಸುವುದಕ್ಕೆ ಬಹಳಷ್ಟು ನೆರವು ನೀಡುವಂತಹ ವಿಚಾರಗಳಾಗಿರುತ್ತವೆ. ಈ ರೀತಿಯಾಗಿ ರಂಗಭೂಮಿಯಲ್ಲೂ ಇದ್ದು, ಕಿರುತೆರೆಯಲ್ಲಿಯೂ ಹಲವು ಧಾರವಾಹಿಗಳಲ್ಲಿ ನಟಿಸುತ್ತಾ ಅನೇಕರು ಇಂದು ಇಂಡಸ್ಟ್ರಿಯಲ್ಲಿ ಪಾದರ್ಪಣೆ ಮಾಡಿದ್ದಾರೆ.

ಅದರಲ್ಲಿ ಶ್ವೇತಾ ಶ್ರೀವಾಸ್ತವ್ ಅವರು ಕೂಡ ಒಬ್ಬರು ಇನ್ನು ಶ್ವೇತಾ ಅವರು ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಂತಹ ನಟಿಯಾಗಿದ್ದಾರೆ. ಮತ್ತು ಅವರಿಗೆ ಅವರದೇ ಆದಂತಹ ಅಭಿಮಾನಿ ಬಳಗವಿದೆ ಇವರು 2011ರಲ್ಲಿ ಉದ್ಯಮಿ ಅಮಿತ್ ಶ್ರೀವಾಸ್ತವ್ ಅವರನ್ನು ಮದುವೆಯಾದರೂ ಇವರಿಗೆ ಅಸ್ಮಿತ ಎಂಬ ಮಗಳು ಕೂಡ ಇದ್ದಾರೆ.

ಇನ್ನು ಇವರು ಅವರ ಮಗಳಿಗೋಸ್ಕರ ಹಲವು ರೀತಿಯಾದಂತಹ ರಿಸ್ಕ್ ಅನ್ನು ತೆಗೆದುಕೊಳ್ಳುತ್ತಾರೆ. ಇನ್ನು ಶ್ವೇತಾ ಅವರು ಅವರ ಮಗಳಿಗೋಸ್ಕರವಾಗಿ ಅವರೊಂದಿಗೆ ಟೈಮ್ ಸ್ಪೆಂಡ್ ಮಾಡಲೆಂದು ತಮ್ಮ ಸಿನಿ ಜೀವಿತವನ್ನು ದೂರವಿಟ್ಟರು ಅಂದರೆ ಮೀಸಲಾಗಿ ಬಿಟ್ಟುಬಿಟ್ಟರು.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರು ಇಂದಿಗೂ ಸಕ್ರಿಯ ರಾಗಿದ್ದಾರೆ ಹಾಗಾಗಿ ಅವರು ಎಲ್ಲರಿಗೂ ಕೂಡ ಬಹಳ ಹತ್ತಿರವಾಗಿದ್ದಾರೆ ಇನ್ನು ಅವರು ನಟಿಸಿರುವಂತಹ ಹಲವು ಸಿನಿಮಾಗಳು ನಮ್ಮೆಲ್ಲರಿಗೂ ಗೊತ್ತೇ ಇದೆ ಅದರಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಕಿರಗೂರಿನ ಗಯ್ಯಾಳಿಗಳು ಈ ರೀತಿಯಾದಂತಹ ಸಿನೆಮಾ ಎಂದಿಗೂ ಕೂಡ ಎವರ್ಗ್ರೀನ್ ಆಗಿದೆ.

ಇನ್ನು ಇದರ ಜೊತೆಗೆ ಇತ್ತೀಚಿಗೆ ಶ್ವೇತಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಾಕಿದ್ದು ಅವರ ಆ ವಿಡಿಯೋಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಇನ್ನು ಆ ಮಧ್ಯದಲ್ಲಿ ಅವರು ತಮ್ಮ ಟೀ ಶರ್ಟ್ ಅನ್ನು ಬಿಚ್ಚಿ ಎಸೆದು ಬಹಳವಾಗಿ ಡ್ಯಾನ್ಸ್ ಮಾಡಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ.

ಅದಕ್ಕೆ ಬಹಳಷ್ಟು ಲೈಕ್ಸ್ ಕೂಡ ಬಂದಿದೆ ಮತ್ತು ಸದ್ಯಕ್ಕೆ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಮತ್ತು ಎಲ್ಲೆಡೆ ಬಹಳ ಸದ್ದು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಅವರು ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡುತ್ತಾರಾ ಎಂಬ ವಿಚಾರ ಕಾದು ನೋಡಬೇಕಿದೆ.

 

View this post on Instagram

 

A post shared by Shwetha Srivatsav (@shwethasrivatsav)

Leave a Reply

Your email address will not be published. Required fields are marked *