ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಲವಾರು ನಟ ನಟಿಯರು ಹಿರಿತೆರೆ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಅದರಲ್ಲಿ ಧ್ರುವ ಸರ್ಜಾ ಅವರು ಕೂಡ ಒಬ್ಬರು ಇನ್ನು ಧ್ರುವ ಸರ್ಜಾ ಅವರು ಇತ್ತೀಚಿಗೆ ಅವರ ಮುಂದಿನ ಸಿನಿಮಾದ ಶೂ,ಟಿಂಗ್ ಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
ಅವರು ಅವರ ಕುಟುಂಬದವರಿಗೂ ಕೂಡ ಅಷ್ಟೇ ಸಮಯವನ್ನು ಕೊಡಬೇಕಾದ ಪರಿಸ್ಥಿತಿ ಇದೆ ರಡನ್ನು ಕೂಡ ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾ ತಮ್ಮ ದಿನವನ್ನು ಸಾಧಿಸುತ್ತಿದ್ದಾರೆ ಧ್ರುವ ಸರ್ಜಾ. ಇಷ್ಟಿರುವಾಗ ಧ್ರುವ ಸರ್ಜಾ ಅವರು ಇತ್ತೀಚೆಗೆ ತಾನೇ ಮಾಧ್ಯಮಗಳೊಂದಿಗೆ ಮಾತನಾಡಿದರು.
ತಮಗೆ ಹೆಣ್ಣು ಮಗು ವಾದಂತಹ ಖುಷಿಯನ್ನು ಎಲ್ಲರೊಂದಿಗೂ ಕೂಡ ಹಂಚಿಕೊಂಡಿದ್ದರು ಮತ್ತು ಬಹಳ ಸಂಭ್ರಮದಲ್ಲಿ ಇದ್ದಂತಹ ಧ್ರುವ ಸರ್ಜಾ ಅವರು ಅವರ ಬಯಸಿದಂತೆ ಹೆಣ್ಣು ಮಗು ಆಗಿರುವ ವಿಚಾರಕ್ಕಾಗಿ ಸಂಭ್ರಮವನ್ನು ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ಇತ್ತೀಚಿಗೆ ಧ್ರುವ ಸರ್ಜಾ ಅವರು ಬಹಳಷ್ಟು ಬಿಸಿ ಪರ್ಸನ್ ಆಗಿದ್ದು ಈ ನಡುವೆ ಅವರು ಒಬ್ಬ ಮುಖ್ಯ ಅತಿಥಿಯನ್ನು ಭೇಟಿ ಮಾಡಿದ್ದಾರೆ. ಅವರು ಮಾಡಿರುವಂತಹ ಭೇಟಿ ಯಾವುದಕ್ಕೆ ಕಾರಣ ಎಂದು ಎಲ್ಲರೂ ಕೂಡ ಬಹಳಷ್ಟು ಕಾತುರರಾಗಿದ್ದಾರೆ.
ಇನ್ನು ಅವರು ಈ ರೀತಿಯಾಗಿ ಭೇಟಿ ಮಾಡಿರುವುದು ಎಲ್ಲರಿಗೂ ಕೂಡ ಬಹಳಷ್ಟು ಕುತೂಹಲವನ್ನು ಮೂಡಿಸಿದೆ ಮತ್ತು ಅದರ ಜೊತೆಗೆ ಸಂತೋಷವನ್ನು ಕೂಡ ಹೆಚ್ಚು ಮಾಡಿದೆ. ಹಾಗಾದರೆ ಆ ವ್ಯಕ್ತಿ ಯಾರು ಎಂದರೆ ಅದು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಅವರು.
ಇನ್ನು ಇವರ ಭೇಟಿ ಇದೀಗ ಬಹಳಷ್ಟು ಕುತೂಹಲ ಕೆರಳಿಸಿದ್ದು ಈ ಭೇಟಿಯ ಹಿಂದೆ ಯಾವ ಕಾರಣವಿದೆ ಎಂಬ ಬಗ್ಗೆ ಎಲ್ಲೆಡೆ ಬಹಳ ಚರ್ಚೆಯಾಗುತ್ತಿದೆ. ಅಶ್ವಿನಿ ಮೇಡಂ ಅವರೊಂದಿಗೆ ಭೇಟಿ ಮಾಡಿ ಏನು ಮಾತನಾಡಿದ್ದಾರೆ ಎಂಬ ವಿಚಾರಗಳು ಎಲ್ಲೆಡೆ ಬಹಳ ಚರ್ಚೆಯಾಗುತ್ತಿದೆ ಇದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.
ಅವರು ಭೇಟಿ ಮಾಡಿರುವಂತಹ ವಿಡಿಯೋ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ ಮತ್ತು ಮುಂಬರುವ ದಿನಗಳಲ್ಲಿ ಈ ಎಲ್ಲ ವಿಚಾರಗಳು ಯಾವುದು ಎಂದು ಸ್ಪಷ್ಟನೆ ತಿಳಿಯಬೇಕಿದೆ. ಎಂದು ತಿಳಿದು ನೋಡೋಣ ಮತ್ತು ಧ್ರುವ ಸರ್ಜಾ ಅವರ ಯೋಚನೆ ಏನಾಗಿರಬಹುದು ಎಂದು ಕಾದು ನೋಡೋಣ.