ಬಾಯಿ ಮುಚ್ಕೊಂಡು ನಾನು ಹೇಳೋದನ್ನು ಕೇಳಿಸಿಕೊಂಡ್ರೆ ಸರಿ! ಕಿಚ್ಚ ಸುದೀಪ್ ಆರ್ಯವರ್ಧನ ಗೂರುಜಿ ಮೇಲೆ ಗರಂ!… ವಿಡಿಯೋ ನೋಡಿ..

Bigboss News

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿರುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಇನ್ನು ಬಿಗ್ ಬಾಸ್ ರಿಯಾಲಿಟಿ ಶೋವನ್ನು ಎಲ್ಲರೂ ಕೂಡ ಬಹಳ ಎಂಟರ್ಟೈನ್ಮೆಂಟ್ ಎಂದು ಹೇಳಿ ಎಲ್ಲರೂ ಕೂಡ ಇಷ್ಟವಾಗಿ ನೋಡುತ್ತಾ ಇರುತ್ತಾರೆ.

ಅದರಲ್ಲಿ ಸ್ಪರ್ಧಿಗಳ ಪ್ರತಿಯೊಂದು ಹಾಗೂ ಹೋಗುಗಳನ್ನು ಎಲ್ಲಾ ವೀಕ್ಷಕರು ಗಮನಿಸುತ್ತಲೇ ಇರುತ್ತಾರೆ. ಇನ್ನು ಈ ವಾರ ಬಹಳಷ್ಟು ಚರ್ಚೆಯಾಗಿದ್ದು ಆ ಚರ್ಚೆಯಲ್ಲಿ ಹಲವು ವಿಚಾರಗಳು ತಿಳಿದುಬಂದಿದೆ. ಇನ್ನು ಈ ವಾರದ ಎಲಿಮಿನೇಷನ್ ನಲ್ಲಿ ಒಬ್ಬ ಸ್ಪರ್ಧಿ ಹೊರ ಹೋಗಿದ್ದಾರೆ.

ಇನ್ನೂ ಟಾಸ್ಕೆಲ್ಲವೂ ಟಫ್ ಆಗಲಿದೆ ಇನ್ನು ಬಿಗ್ ಬಾಸ್ ನಲ್ಲಿ ಈ ಬಾರಿ ಇರುವಂತಹ ಎಲ್ಲ ಸ್ಪರ್ಧಿಗಳು ಕೂಡ ಬಹಳ ಎಚ್ಚರಿಕೆಯಿಂದ ತಮ್ಮ ಆಟವನ್ನು ಆಡುತ್ತಾ ಇದ್ದಾರೆ ಅದರಲ್ಲಿ , ಈ ಬಾರಿ ಕಿಚ್ಚ ಸುದೀಪ್ ಅವರು ಮನೆಯಲ್ಲಿ ಯಾರು ಉಳಿದುಕೊಳ್ಳುತ್ತಾರೆ ಟಾಪ್ ಇಬ್ಬರಲ್ಲಿ ಯಾರು ಬರುತ್ತಾರೆ ಎಂಬ ಪ್ರಶ್ನೆಗಳನ್ನು ಕೇಳಿದರು.

ಎಲ್ಲರೂ ಕೂಡ ಅವರವರ ದೃಷ್ಟಿಕೋನದಿಂದ ಉತ್ತರವನ್ನು ನೀಡಿದರು. ಇದು ಎಲ್ಲರಿಗೂ ಕೂಡ ಗೊತ್ತೇ ಇದೆ. ಇನ್ನು ಆರ್ಯವರ್ಧನ್ ಗುರೂಜಿಯವರು ಅನುಪಮಾ ಅವರು ಮತ್ತು ಬಿಗ್ ಬಾಸ್ ಅವರ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂಬ ಮಾತುಗಳನ್ನು ಹೇಳಿ ಬಹಳ ವಿವಾದಕ್ಕೆ ಕಾರಣವಾಗಿದ್ದಾರೆ.

ಇದನ್ನು ಗಮನದಲ್ಲಿ ಇರಿಸಿಕೊಂಡು ಕಿಚ್ಚ ಸುದೀಪ್ ಅವರು ಕೂಡ ಬಹಳವಾಗಿ ಗರಂ ಆದರು. ಇನ್ನು ಆನಂತರ ಸರಿಯಾದ ರೀತಿಯಲ್ಲಿ ಮಾತನಾಡಬೇಕು ನಾನು ಮಾತನಾಡುವಾಗ ಕೇಳಿಸಿಕೊಳ್ಳಬೇಕು ಎಂಬ ಮಾತುಗಳನ್ನು ಕೂಡ ಅವರು ಹೇಳಿದ್ದಾರೆ. ಇದು ಎಲ್ಲರಿಗೂ ಕೂಡ ಗೊತ್ತೇ ಇದೆ ಆದರೂ..

ಕಿಚ್ಚ ಸುದೀಪ್ ಅವರು ಆರ್ಯವರ್ಧನ್ ಗುರೂಜಿ ಅವರಿಗೆ ನೀಡಿದಂತಹ ವಾರ್ನಿಂಗ್ ಎಲ್ಲರಿಗೂ ಕೂಡ ಎಚ್ಚರಿಕೆಯಾಗಿದೆ. ಇನ್ನು ನಿಮ್ಮ ವಯಸ್ಸಿಗೆ ಮಾತ್ರ ಬೆಲೆ ನಾನು ಮಾತನಾಡುವಾಗ ಕೇಳಿಸಿಕೊಳ್ಳಬೇಕು ಎಂದು ಹೇಳಿರುವಂತಹ ಕಿಚ್ಚ ಸುದೀಪ್ ಅವರ ಮಾತುಗಳು ಎಲ್ಲರ ಕಣ್ಣನ್ನು ನೆಟ್ಟಗಾಗಿಸಿದೆ.

ಅವರು ಯಾವಾಗಲೂ ಕೂಡ ಎಲ್ಲವನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳುತ್ತಾ ಇರುತ್ತಾರೆ ಹಾಗಾಗಿ ಅವರ ಮಾತನ್ನು ಕೇಳಬೇಕಾದದ್ದು ಅವರ ಧರ್ಮ ಎಂದು ಬಿಗ್ ಬಾಸ್ ನಾ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *