ಕಷ್ಟದಲ್ಲಿರುವ ರವಿಚಂದ್ರನ್ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಮಾಡಿದ್ದೇನು ಗೊತ್ತಾ?… ನೋಡಿ ವಿಡಿಯೋ..!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವಂತೆ ಕನ್ನಡ ಇಂಡಸ್ಟ್ರಿಯ ಮೇರು ನಟನಾಗಿರುವಂತಹ ದಿಗ್ಗಜರು ಇರುವಂತಹ ಸ್ಟಾರ್ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ತಮ್ಮ ಜೀವಿತದಲ್ಲಿ ನಡೆಯುತ್ತಿರುವಂತಹ ಎಲ್ಲಾ ಕಷ್ಟ ಸಂಕಷ್ಟಗಳನ್ನು ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ಹೇಳಿಕೊಂಡಿದ್ದರು.

ಅದಕ್ಕೆ ಕಣ್ಣೀರು ಕೂಡ ಇಟ್ಟಿದ್ದರು ಇದನ್ನು ನೋಡಿ ಎಲ್ಲರೂ ಕೂಡ ಬಾವುಕರಾಗಿದ್ದರು. ಮತ್ತು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಇನ್ನು ರವಿಚಂದ್ರನ್ ಅವರು ತಮ್ಮ ಸಿನಿಮಾ ಜೀವಿತಕಾಗಿ ತಮ್ಮ ಮನೆಯನ್ನು ಕೂಡ ಮಾರಿ ಹಣವಿನಿಯೋಗಿಸಿದ್ದರು.

ಈ ವಿಚಾರ ಎಲ್ಲರಿಗೂ ಕೂಡ ಗೊತ್ತಿದೆ ಮತ್ತು ಅವರ ಜೀವಿತದಲ್ಲಿ ಅವರು ಸಿನಿಮಾ ಗೆಂದು ಇಟ್ಟಿರುವಂತಹ ಡೆಡಿಕೇಶನ್ ಬಹಳ ಮೆಚ್ಚುವಂಥದ್ದೇ ಸರಿ. ಇನ್ನು ಸಿನಿಮಾಗೆ ಹೂಡಿಕೆ ಮಾಡಲೆಂದು ಹಲವು ಕಡೆಯಿಂದ ಅವರು ಸಾಲವನ್ನು ಕೂಡ ಪಡೆದಿದ್ದರು ಮತ್ತು ಅದನ್ನು ತಮ್ಮ ಮನೆಯನ್ನು ಮಾರಿ ಮತ್ತು ಹಲವು ಆಸ್ತಿಗಳನ್ನು ಮಾರಿ ತೀರಿಸಿದರು.

ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರು. ಇನ್ನು ಅವರು ಕಣ್ಣೀರು ಇಡುತ್ತಿದ್ದಂತೆ ಇಡೀ ಸ್ಯಾಂಡಲ್ವುಡ್ನ ಮಂದಿಯೇ ಅವರ ನೆರವಿಗೆ ಧಾವಿಸಿದ್ದಾರೆ ಇನ್ನು ದರ್ಶನ ಅವರು ಕೂಡ ಅವರ ಸಹಾಯಕ್ಕೆ ಹೆಗಲು ಕೊಟ್ಟಿದ್ದು ಅವರ ಕಷ್ಟ ನಮ್ಮ ಕಷ್ಟವಿದ್ದಂತೆ ಎಂಬ ಮಾತುಗಳನ್ನು ಆಡುತ್ತ ಅವರ ನೆರವಿಗೆ ಧಾವಿಸಿದ್ದಾರೆ.

ಇನ್ನು ನಾವೆಲ್ಲರೂ ಕೂಡ ಒಗ್ಗಟ್ಟಾಗಿರಬೇಕು ಎಂಬ ಮಾತುಗಳನ್ನು ಕೂಡ ಅವರು ಹೇಳಿದ್ದಾರೆ. ಇನ್ನು ಮುಂದುವರೆಯುತ್ತಾ ಹಲವು ಸ್ಟಾರ್ ನಟ ನಟಿಯರೆಲ್ಲರೂ ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದು ಅದರಲ್ಲಿ ಅವರ ದೊಡ್ಡ ಮಗನಿಂದೆ ಅವರು ಹೇಳಿಕೊಳ್ಳುವಂತಹ ನಟ ಸುದೀಪ್ ಅವರು ಕೂಡ ಬಂದಿದ್ದಾರೆ.

ನಟ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಅವರು ರವಿಚಂದ್ರನ್ ಅವರ ಮನೆಗೆ ಭೇಟಿ ನೀಡಿದ್ದು ಹಲವು ವಿಚಾರದ ಕುರಿತು ಮಾತನಾಡಿದ್ದಾರೆ ಮತ್ತು ಅವರ ಸಹಾಯಕ್ಕೆ ನಿಂತಿದ್ದಾರೆ ಈ ವಿಚಾರ ಅವರಿಗೆ ಸಮಾಧಾನವನ್ನು ಕೂಡ ತಂದಿದೆ.

ತಮ್ಮ ದೊಡ್ಡ ಮಗ ಎಂದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಅವರು ಮಗನಾಗಿ ನಿಂತು ಸಹಾಯ ಮಾಡಲು ಮುಂದಾಗಿದ್ದಾರೆ. ಈ ವಿಚಾರ ಎಲ್ಲರ ಗಮನ ಸೆಳೆದಿದೆ ಮತ್ತು ಆದಷ್ಟು ಬೇಗನೆ ರವಿಚಂದ್ರನ್ ಅವರಿಗೆ ಇರುವಂತಹ ಎಲ್ಲಾ ಕಷ್ಟಗಳು ಕೂಡ ಪರಿಹಾರವಾಗಲಿ ಎಂದು ಅವರ ಅಭಿಮಾನಿಗಳು ಬಯಸಿದ್ದಾರೆ.

Leave a Reply

Your email address will not be published. Required fields are marked *